ನಾನು ಭರವಸೆ ನೀಡುವ ಶಾಸಕನಲ್ಲ, ನಿವೇಶನ ರಹಿತ ಪತ್ರಕರ್ತಕರಿಗೆ ನಿವೇಶನ ಕಲ್ಪಿಸಲಾಗುತ್ತದೆ: ಶಾಸಕ ಟಿ.ರಘುಮೂರ್ತಿ.

ನಿವೇಶನ ರಹಿತ ಪತ್ರಕರ್ತಕರಿಗೆ ನಿವೇಶನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಭರವಸೆ ಚಳ್ಳಕೆರೆ: ನಾನು ಭರವಸೆ ನೀಡುವ ಶಾಸಕನಲ್ಲ, ನಿವೇಶನ ರಹಿತ ಪತ್ರಕರ್ತಕರಿಗೆ ನಿವೇಶನ ಕಲ್ಪಿಸಲಾಗುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಅವರು[more...]

ಕೇಂದ್ರ ಸರ್ಕಾರ ರೈತರ ಕೃಷಿ ಪಂಪುಸೆಟ್ಟುಗಳಿಗೆ ವಿದ್ಯುತ್‌ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಪ್ರತಿಭಟನೆ

ಕೇಂದ್ರ ಸರ್ಕಾರ ರೈತರ ಕೃಷಿ ಪಂಪುಸೆಟ್ಟುಗಳಿಗೆ ವಿದ್ಯುತ್‌ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಚಳ್ಳಕೆರೆ ತಾಲೂಕು ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ. ರೈತ ಮುಖಂಡರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ.[more...]

ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ವೈದ್ಯಕೀಯ ಮೌಲ್ಯ ಮಾಪನ ಶಿಬಿರ

ಚಿತ್ರದುರ್ಗ,ಆಗಸ್ಟ್06: ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ಒದಗಿಸಲು ಜಿಲ್ಲೆಯಲ್ಲಿ ಆಗಸ್ಟ್ 09 ರಿಂದ 16 ರವರೆಗೆ ವೈದ್ಯಕೀಯ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಆಡಿಪ್ ಯೋಜನೆಯಡಿ ಚಿತ್ರದುರ್ಗ[more...]

ನನ್ನ ಮನಸ್ಸಿಗೆ ತುಂಬಾ ನೋವಾಗಿದೆ, ಹಿರಿತನಕ್ಕೆ ಬೆಲೆಯಿಲ್ಲ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬೇಸರ.

ಚಿತ್ರದುರ್ಗ (ಆ.05): ಈ ಬಾರಿಯಾದರು ಕೋಟೆ ನಾಡು ಚಿತ್ರದುರ್ಗಕ್ಕೆ  ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ ಇತ್ತು. ಆದರೆ ಅವಕಾಶ ಸಿಗಲಿಲ್ಲ. ಅದ್ದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ಪಕ್ಷದಲ್ಲಿ ಹಿರಿತನಕ್ಕೆ[more...]

ಪೂರ್ಣಿಮಾಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡದಿದ್ದರೇ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು.

ಪೂರ್ಣಿಮಾಶ್ರೀನಿವಾಸ್ ಗೆ ಸಚಿವ ಸ್ಥಾನ ನೀಡದಿದ್ದರೇ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು. ಚಳ್ಳಕೆರೆ-05 ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ನೀಡದ ರಾಜ್ಯ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಯಾದವ ಸಂಘದ[more...]

ನಾಯಕ ಜನಾಂಗದ ಮತ ಮಾತ್ರ ಬಿಜೆಪಿಗೆ ಬೇಕು, ಅಧಿಕಾರ ಒಕ್ಕಲಿಗ, ಲಿಂಗಾಯತರಿಗೆ ಸದ್ದಿಲ್ಲದೆ ಇಡೀ ನಾಯಕ ಸಮಾಜ ತುಳಿಯುವ ಷಡ್ಯಂತ್ರ

ವಿಶೇಷ ವರದಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಎರಡು ವರ್ಷ ಪೂರೈಸಿದರು ಸಹ ಸುಳ್ಖಿನ ಚಾಳಿ ಬಿಟ್ಟಿಲ್ಲ. ಸರ್ಕಾರ ರಚನೆ ಮುನ್ನ ಚುನಾವಣಾ ಸಂದರ್ಭದಲ್ಲಿ 7.5% ಭರವಸೆಯನ್ನು ನೀಡುತ್ತೇವೆ ಹಾಗೂ ನಾಯಕ ಸಮಜದ ಶ್ರೀರಾಮುಲು[more...]

ಜಾತಿ ಲೆಕ್ಕಚಾರದಲ್ಲಿ ಜಾತ್ಯತೀತ ನಾಯಕ ಶಾಸಕ ತಿಪ್ಪಾರೆಡ್ಡಿ ಮರೆತ ಬಿಜೆಪಿ

ವಿಶೇಷ ವರದಿ:  ಚಿತ್ರದುರ್ಗ  ಶಾಸಕ  ಜಿ.ಹೆಚ್.ತಿಪ್ಪಾರೆಡ್ಡಿ ಎಂದ ಕೂಡಲೇ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಾಣಕ್ಯ ರಾಜಕಾರಣಿ ಎಂದು ಜನ ಹೇಳುತ್ತಾರೆ. ಇಂದು ನಡದ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಕ  ತಿಪ್ಪಾರೆಡ್ಡಿ ಅವರು ಮಂತ್ರಿ[more...]

ಕೈಹಿಡಿದವರ ಕೈಬಿಟ್ಟರೇ ಮುಂದೆ ಪ್ರತಿಫಲ ಗೊತ್ತಗುತ್ತದೆ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕೈಹಿಡಿದವರ ಕೈಬಿಟ್ಟರೇ ಮುಂದಿನ ದಿನಗಳಲ್ಲಿ ಅದರ ಪ್ರತಿಫಲ ಬಿಜೆಪಿ ಪಕ್ಷ ಅನುಭವಿಸಲಿದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು. ಭೋವಿಗುರುಪೀಠದಲ್ಲಿ ಬುಧವಾರ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೨೦೦೮ ರಲ್ಲಿ[more...]

ಈ ಬಾರಿ ಏಳು ದಿನಗಳ ಕಾಲ ಶಕ್ತಿ ಗಣಪತಿ ಉತ್ಸವ: ಆರ್. ಪ್ರಕಾಶ್ ಕುಮಾರ್.

ಹಿರಿಯೂರು: " ಶ್ರೀ ಶಕ್ತಿ ಗಣಪತಿ ಪೂಜಾ ಉತ್ಸವವು ಈ ಬಾರಿ ಸರ್ಕಾರದ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಎಳು ದಿನಗಳ ಕಾಲ ನಗರದ ನೆಹರೂ ಮೈದಾನದಲ್ಲಿರುವ ಅಂಜಿನಪ್ಪ ಬಯಲು ರಂಗಮಂದಿರದಲ್ಲಿ ಏಳು ದಿನಗಳ[more...]

ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಸರ್ಕಾರಿ ನೌಕರರ ಪ್ರತಿಭಟನೆ.

ಚಳ್ಳಕೆರೆ-03 ಬೆಸ್ಕಾಂ ಕಚೇರಿಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಮಂಗಳವಾರ ಕಚೇರಿ ಮುಂದೆ ಪರಶುರಾಮಪುರ, ತಳಕು, ಹಿರಿಯೂರು, ಚಳ್ಳಕೆರೆ ನೌಕರರು ಪ್ರತಿಭಟನೆ ನಡೆಸಿದರು. ಕರ್ನಾಟಕ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್ ಗಳ[more...]