ವಿಜ್ಙಾನ ಶಿಕ್ಷಕ ಶಿವಕುಮಾರ್ ನಿಧನ

 

 

 

 

ಚಳ್ಳಕೆರೆ: ತಾಲ್ಲೂಕಿನ ತಿಮ್ಮಣ್ಣನಹಳ್ಳಿ
ಸಿಪಿ ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಎಸ್. ಶಿವಕುಮಾರ್ ವಿಜ್ಞಾನ ಶಿಕ್ಷಕರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಇವರಿಗೆ (55) ವಯಸ್ಸಾಗಿದ್ದು ರಾತ್ರಿ ರಾತ್ರಿ ಅನಾರೋಗ್ಯ ಕಾರಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

 

 

 

ಇವರು ಮೂರು ಜನ ಹೆಣ್ಸು ಮಕ್ಕಳಾದ ಮೊನಿಕಾ,ಸೌಮ್ಯ ಶ್ರೀ ಹರ್ಷಿಣಿ ಹಾಗೂ ಮಡದಿ ಮಹಾಲಕ್ಷ್ಮಿ ಅಪಾರ ಬಂದು ಬಳಗವನ್ನ ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ಪಾವಗಡ ರಸ್ತೆಯ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಸಹೋದರ ಕ್ಲಾಸಿಕ್ ಚಂದ್ರಶೇಖರ್ ತಿಳಿಸಿದ್ದಾರೆ. ಈ ವಿಚಾರ ತಿಳಿದ ಶಿಕ್ಷಕ ವರ್ಗ  ಶಿವಕುಮಾರ ನಿಧನಕ್ಕೆ ಕಂಬನಿ‌ ಮಿಡಿಯುತ್ತಿದ್ದಾರೆ.

[t4b-ticker]

You May Also Like

More From Author

+ There are no comments

Add yours