ಪಾಕಿಸ್ತಾನದಲ್ಲಿ ಒಂದು ಡಜನ್ ಮೊಟ್ಟೆ ಬೆಲೆ ಕೇಳಿದರೆ ಶಾಕ್

ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟಕ್ಕೆ  ಎದುರಾಗಿದ್ದಯ  ನಿರಂತರವಾಗಿ ದಿನದಿಂದ ದಿನಕ್ಕ ಹೆಚ್ಚುತ್ತಲೇ ಇದೆ. ಸಾಮಾನ್ಯ ಜನರಿಗೆ ಎರಡು ಹೊತ್ತಿನ ಊಟ ಸಿಗುವುದೇ ಕಷ್ಟವಾಗಿದೆ. ಪಾಕಿಸ್ತಾನದ ವಿವಿಧ ನಗರಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಪಾಕಿಸ್ತಾನದ ಲಾಹೋರ್[more...]

ಐದು ವರ್ಷ ಇದ್ದ ಅಧಿಕಾರಿಗಳನ್ನು ಜಾಗ ಖಾಲಿ ಮಾಡಿಸಿ:ಟಿ.ರಘುಮೂರ್ತಿ

  ಚಳ್ಳಕೆರೆ: ಐದು ವರ್ಷ ಮೇಲು  ಚಳ್ಳಕೆರೆ   (challakere) ಯಲ್ಲಿ  ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳ ವಿರುದ್ದ ವರದಿ ಸಿದ್ದ ಪಡಿಸಿ ಸರ್ಕಾರಕ್ಕೆ ಪತ್ರಬರೆಯಿರಿ, ಎಲ್ಲಾ ಅಧಿಕಾರಿಗಳು ಎರಡ್ಮೂರು ವರ್ಷ ಹೊರಗಡೆ ಹೋಗಿ ರಿಲೀಫ್ ಆಗಿ[more...]

LPG ಗ್ಯಾಸ್ ಬೆಲೆಯಲ್ಲಿ ಭರ್ಜರಿ ಇಳಿಕೆ , ಕೇಂದ್ರದಿಂದ ಜನರಿಗೆ ಸಿಹಿ

ನವದೆಹಲಿ: ಮೋದಿ ಸಂಪುಟ ಬುಧವಾರ (ಅಕ್ಟೋಬರ್ 4) ಮಹತ್ವದ ನಿರ್ಧಾರ ಕೈಗೊಂಡಿದೆ. ಉಜ್ವಲ ಯೋಜನೆಯ ಫಲಾನುಭವಿಗಳ ಸಹಾಯಧನವನ್ನು 200 ರೂ.ನಿಂದ 300 ರೂ.ಗೆ ಸಚಿವ ಸಂಪುಟ ಹೆಚ್ಚಿಸಿದೆ. ರಕ್ಷಾ ಬಂಧನ ಮತ್ತು ಓಣಂ ಸಂದರ್ಭದಲ್ಲಿ[more...]

ಬಸ್ಸಿಗೆ ಕಲ್ಲು ಹೊಡೆದರೆ ಸೌಲಭ್ಯ ಸಿಗುತ್ತೆ ಎಂದ ಸ್ವಾಮೀಜಿ

ದಾವಣಗೆರೆ :Davanagere  ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅನ್ನದಾನಿ ಬಸವಪ್ರಿಯ ಹಡಪದ ಅಪ್ಪಣ್ಣ  ಸ್ವಾಮೀಜಿ  ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ನಗರದ   ಶಿವಯೋಗಿ ಮಂದಿರದಲ್ಲಿ ಹಡಪದ ಅಪ್ಪಣ್ಣಶ್ರೀ ಕಾರ್ಯಕ್ರಮದಲ್ಲಿ ಶ್ರೀಗಳು ಬಸ್ಸಿಗೆ ಕಲ್ಲು ಹೊಡೆಯಬೇಕು ಆಗ ಮಾತ್ರ[more...]

ಲೋಕಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

ದಾವಣಗೆರೆ: ಭೂ ಪರಿವರ್ತನೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುವಾಗ ಹರಿಹರ ತಾಲೂಕು ಪಂಚಾಯತ್ ಇಒ ರವಿ ಹಾಗೂ ಸಾರಥಿ ಗ್ರಾಪಂ ಪಿಡಿಒ ರಾಘವೇಂದ್ರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಹರಿಹರದ ಬಳಿಯ[more...]

ಈ ಊರಲ್ಲಿ ದುಡ್ಡು ತೂರುವ ವಿಶಿಷ್ಟ ಶೈಲಿಯ ಅಂಬಿನೋತ್ಸವ

ವಿಶೇಷ ಲೇಖನ: ನಾಗತಿಹಳ್ಳಿಮಂಜುನಾಥ್.ಹೊಸದುರ್ಗ ಹೊಸದುರ್ಗ:ನಾಡಿನುದ್ದಗಲಕ್ಕೂ ಆಶ್ವೀಜ ಮಾಸದ ಮಹಾಲಯ ಅಮವಾಸ್ಯೆಯಿಂದ ನವರಾತ್ರಿ ಅಂಬಿನೋತ್ಸವ ನಡೆಯುವುದು ಒಂದು ಸಂಪ್ರದಾಯ ಆದರೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಕಂಚೀಪುರದ ಶ್ರೀಕಂಚೀವರದಸ್ವಾಮಿ ಅಂಬಿನೋತ್ಸವ ದಸರಾ ಹಬ್ಬಕ್ಕೆ ಮೋದಲೇ ಜರುಗುವ[more...]

ಸಮಾಜದ ಪ್ರಗತಿಗೆ ಓದುವುದು ನಿಜವಾದ ಅಧ್ಯಯನ:ಡಾ.ಮುತ್ತಯ್ಯ

ಚಳ್ಳಕೆರೆ : ಸಮಾಜದ ಪ್ರಗತಿಗೆ ಓದುವುದು ನಿಜವಾದ ಅಧ್ಯಯನ. ಆದರೆ ಸಾಹಿತಿಗಳು, ಚಿಂತಕರು, ಜನಸಾಮಾನ್ಯರು ಸಮಾಜದಲ್ಲಿ ತಮ್ಮ ಮೇಲಿರುವ ಜವಾಬ್ದಾರಿಯನ್ನು ಮರೆತು ಬದುಕುತ್ತಿರುವುದು ನೋವಿನ ಸಂಗತಿ ಎಂದು ಸಂಸ್ಕøತಿ ಚಿಂತಕ ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ[more...]

ಸೆ.26ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ

ಸೆ.26ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ವಿಶೇಷ ಚೇತನ ಮಕ್ಕಳ ಮೇಲಾಟಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ******** ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ 14, 17 ವರ್ಷ[more...]

ನರೇಗಾ ಯೋಜನೆಗೆ ಸಂಬಂಧಿಸಿದ ಕಡತಗಳ ಪರಿಶೀಲಿಸಿದ ಸಿಇಓ

ಹೊಳಲ್ಕೆರೆ ತಾಲ್ಲೂಕು ಶಿವಗಂಗಾ ಗ್ರಾಮ ಪಂಚಾಯಿತಿಗೆ ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ದಿಡೀರ್ ಭೇಟಿ ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ಶಿವಗಂಗಾ ಗ್ರಾಮ  ಪಂಚಾಯಿತಿಗೆ ಬುಧವಾರ ಸಂಜೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು[more...]

ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ಭವ್ಯ ಭಾರತ ನಿರ್ಮಾಣ:ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ: ದೇಶದ  ಜನಕ್ಕೆ ಸೆ.15  ಪವಿತ್ರತೆಯಿಂದ ಕೂಡಿದ ಹಾಗೂ ನಮ್ಮ ಪ್ರಜಾಪ್ರಭುತ್ವವವನ್ನು ಸಂರಕ್ಷಣೆ ಮಾಡುವ ಸಂಕಲ್ಪದೊಂದಿಗೆ ನಾವೆಲ್ಲರೂ ಅಂತರಾಷ್ಟೀಯ ಪ್ರಜಾಪ್ರಭುತ್ವದಿನವನ್ನು ಆಚರಣೆ ಮಾಡುತ್ತಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ನಮಗೆ ಸರ್ವಸ್ವವನ್ನೂ ನೀಡಿದೆ[more...]