ಚಳ್ಳಕೆರೆ ನಗರದಲ್ಲಿ ಹೆಚ್ಚಾದ ಬೈಕ್ ಹಾಗೂ ಮೊಬೈಲ್ ಕಳ್ಳತನ: ಆತಂಕದಲ್ಲಿ ಸಾರ್ವಜನಿಕರು
ಚಳ್ಳಕೆರೆ ನಗರದಲ್ಲಿ ಪ್ರತಿ ಭಾನುವಾರದಂದು ವಾರದ ಸಂತೆ ನಡೆಯಲ್ಕಿದ್ದು ಸಂತೆಯಲ್ಲಿ ಕಳ್ಳರ ತಮ್ನ ಕೈಚಳಕ ಹೆಚ್ಚಾಗಿದ್ದು ಸಾರ್ವಜನಿಕರು ತರಕಾರಿ ತೆಗೆದುಕೊಳ್ಳುವುದಕ್ಕೂ ಭಯದ ಆತಂಕಕ್ಕೆ ಒಳಗಾಗಿದ್ದು..ಇದಕ್ಜೆ ಪೋಲಿಸ್ ಇಲಾಖೆ ಕಡಿವಾಣ ಆಕುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ…
ಇನ್ನೂ ನಗರದ ಬಸ್ ನಿಲ್ದಾಣಗಳಲ್ಕಿ ಹಾಗೂ ತರಕಾರಿ ಮಾರುಕಟ್ಟೆಗಳಲ್ಕಿ ಜನ ಜಂಗುಳಿ ಇರುವ ಪ್ರದೇಶದಲ್ಲಿ ಮೊಬೈಲ್ ಹಾಗೂ ಬೈಕ್ ಕಳುವಾಗುತ್ತುದ್ದು ಸಾರ್ವಜನಿಕರು ಆತಂಕಕ್ಕೆ ಒಳಾಗಾಗಿದ್ದಾರೆ.. ಇನ್ನೂ ಸಾರ್ವಜನಿಕರು ತರಕಾರಿ ತೆಗೆದುಕೊಂಡ ಹೊರಗೆ ಬರುವುದರೋಳಗೆ ಮೊಬೈಲ್ ಎಗರಿಸಿರು ಪ್ರಕರಣಗಳು ನಡೆಯುತ್ತಿದ್ದು ಇತ್ತ ಪೋಲಿಸ್ ಇಲಾಖೆ ಗಮನ ಹರಿಸಬೇಕು ಇಲ್ಲವಾದಲ್ಕಿ ಕಳ್ಳರ ಕಾಟ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಸಾರ್ವಜನಿಕರು ಆತಂಕವನ್ನು ವ್ಯಕ್ತಪಡಿಸಿದರು
[t4b-ticker]
+ There are no comments
Add yours