ಅಯೋಧ್ಯೆ ಯಾತ್ರೆ ಮುಗಿಸಿ ಬಂದ ರಾಮ ಭಕ್ತರಿಗೆ ಅದ್ದೂರಿ ಸ್ವಾಗತ

ಅಯೋಧ್ಯೆ ಯಾತ್ರೆ ಮುಗಿಸಿ ಬಂದ ರಾಮ ಭಕ್ತರಿಗೆ ಅದ್ದೂರಿ ಸ್ವಾಗತ  ಹೊಸದುರ್ಗ : ಪ್ರಭು ಶ್ರೀ ರಾಮನನ್ನು ನೋಡಲೇ ಬೇಕೆಂದು, ಅಯೋಧ್ಯೆಗೆ ಪಾದಸ್ಪರ್ಶ ಮಾಡಬೇಕೆಂದು ಪಣ ತೊಟ್ಟು ಹೊಸದುರ್ಗದ ದಯಾನಿಧಿ ಮತ್ತು ಶರಣಪ್ಪ ಎಂಬ[more...]

ವಿದ್ಯಾರ್ಥಿ ಜೀವನದ ಏಕಾಗ್ರತೆ ಮುಂದಿನ ಬದುಕು ರೂಪಿಸಬಲ್ಲದು:ಡಾ.ಸ್ವಾತಿ ಪ್ರದೀಪ್

News19kannada.com Desk ಹೊಸದುರ್ಗ : ವಿದ್ಯಾರ್ಥಿಗಳು ಬಾಲ್ಯಾವಸ್ಥೆಯಲ್ಲಿ ಏಕಾಗ್ರತೆಯಿಂದ ಯೋಗ ವ್ಯಾಯಾಮ ಮಾಡಿ ಏಕಾಗ್ರತೆಯಿಂದ ಓದಿದಾಗ ವಿದ್ಯೆ ಮೈಗೂಡಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಪುರಸಭಾ ಸದಸ್ಯೆ ಡಾಕ್ಟರ್ ಸ್ವಾತಿ ಪ್ರದೀಪ್ ತಿಳಿಸಿದರು,  ಇಲ್ಲಿನ[more...]

ಎಸ್.ಲಿಂಗಮೂರ್ತಿಗೆ ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನ

ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಚಾಲಕರಾಗಿ ನೇಮಕಗೊಂಡಿರುವ ಎಸ್.ಲಿಂಗಮೂರ್ತಿ ಸೋಮವಾರ ಬಿಜೆಪಿ. ಪಕ್ಷದ ಕಚೇರಿಗೆ ಭೇಟಿ ನೀಡಿದಾಗ ಜಿಲ್ಲಾಧ್ಯಕ್ಷ ಎ.ಮುರಳಿ ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಲಿಂಗಮೂರ್ತಿ ಸದ್ಯದಲ್ಲೆ ಎದುರಾಗಲಿರುವ[more...]

ಶಾಸಕ ಗೋವಿಂದಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು: ಎಸ್.ಲಿಂಗಮೂರ್ತಿ ಆಗ್ರಹ

ಹೊಸದುರ್ಗ: ಶಾಸಕ ಗೋವಿಂದಪ್ಪನವರ ಹೇಳಿಕೆ ತಾಲ್ಲೂಕಿನ ಜನರಲ್ಲಿ ಆತಂಕ ಹುಟ್ಟಿಸಿದೆ. ಇವರು ಮಾಜಿ ಶಾಸಕರಾಗಿದ್ದ ಸಂದರ್ಭದಲ್ಲಿ ನಾನೇ 50 ಲಕ್ಷ ರೂ.ಲಂಚವನ್ನು ಕೊಡಿಸಿದ್ದೇನೆಂದು ಹೇಳಿದ್ದಾರೆ. ಕಾನೂನಿನಲ್ಲಿ ಲಂಚವನ್ನು ಪಡೆಯುವುದು ಎಂತಹ ಅಪರಾಧವೋ, ಲಂಚವನ್ನು ನೀಡುವುದು[more...]

ದಶರಥರಾಮೇಶ್ವರಕ್ಕೂ ಮತ್ತು ಅಯೋಧ್ಯೆಗಿದೆ ಐತಿಹಾಸಿಕ ನಂಟು!

ವಿಶೇಷ ವರದಿ: ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ  ಹೊಸದುರ್ಗ: ( Hosadurga) ರಾಮಾಯಣ ಜನ  ಕಾಲದ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ದಕ್ಷಿಣಭಾರತದ ಕರ್ನಾಟಕ ರಾಜ್ಯದ ಹೊಸದುರ್ಗ ತಾಲೂಕಿನ ದಶರಥರಾಮೇಶ್ವರ ಕ್ಷೇತ್ರವೂ ಒಂದಾಗಿದೆ. ಇದೊಂದು ಅತ್ಯಂತ ಪ್ರಾಚೀನ ಧಾರ್ಮಿಕ ಕ್ಷೇತ್ರವಾಗಿದ್ದು,[more...]

ಸತತ ನಾಲ್ಕನೆ ಬಾರಿಗೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಮುಡಿಗೇರಿಸಿಕೊಂಡ ಹೊಸದುರ್ಗ

ಚಿತ್ರದುರ್ಗ :(ಕರ್ನಾಟಕ ವಾರ್ತೆ) : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣವು ನಾಲ್ಕನೆ ಬಾರಿಗೆ ರಾಷ್ಟ್ರೀಯ ಮಟ್ಟದ ಸ್ವಚ್ಛ ಸರ್ವೇಕ್ಷಣಾ 2023 ಪ್ರಶಸ್ತಿಯನ್ನು ಪಡೆದಿದ್ದು, ನವದೆಹಲಿಯ ಭಾರತ್ ಮಂಟಪಂ ನ ಪ್ರಗತಿ ಮೈದಾನ ಆವರಣದಲ್ಲಿ ಜರುಗಿದ[more...]

ಸಾಕಿದ ನಾಯಿಗೆ ಸೀಮಂತ ಕಾರ್ಯ ನೆರವೇರಿಸಿದ ಮಾಲೀಕ

ಚಿತ್ರದುರ್ಗ:ಪ್ರೀತಿಯಿಂದ ಸಾಕಿದ ನಾಯಿಗೆ ಸೀಮಂತ ಕಾರ್ಯ ನೆರವೇರಿಸಿದ ಮಾಲೀಕ.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕರ್ಪುರದ ಕಟ್ಟೆ ಗ್ರಾಮದಲ್ಲಿ ಕಾರ್ಯಕ್ರಮದ ಅಜಯ್ ಹಾಗೂ ಸಹೋದರಿ ಜ್ಯೋತಿ ಅವರಿಂದ ಸೀಮಂತ ಮಾಡಿರುವುದು ತಾವು ಸಾಕಿರುವ ಪ್ರೀತಿಯ ಶ್ವಾನ[more...]

ಹೊಸದುರ್ಗದಿಂದ ಅಯೋಧ್ಯೆಗೆ ಸೈಕಲ್ ಪ್ರಯಾಣ| ಶುಭ ಕೋರಿದ ಸದ್ಗುರು ಡಿ.ಎಸ್. ಪ್ರದೀಪ್

ರಾಮಮಂದಿರ ಉದ್ಘಾಟನೆ ದಿನ ಸಂಭ್ರಮದ ಹಬ್ಬವಾಗಲಿ,  : ಸದ್ಗುರು ಪ್ರದೀಪ್  ಹೊಸದುರ್ಗ : ದೇಶದಾದ್ಯಂತ ರಾಮ ಮಂದಿರ ಉದ್ಘಾಟನೆ  ರಾಷ್ಟ್ರೀಯ ಹಬ್ಬವಾಗಿ ಆಚರಣೆಯಾಗಲಿ,ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿಯನ್ನು ಮೂಡಿಸಿದ ಜೈ ಶ್ರೀ ರಾಮ್[more...]

ಹಳೆ ದ್ವೇಷದ ಹಿನ್ನೆಲೆ| ಹಬ್ಬದ ರಾತ್ರಿಯೇ ಯುವಕನ ಮರ್ಡರ್

ಚಿತ್ರದುರ್ಗ: (chitradurga)  ಹಳೇ ದ್ವೇಷದ ಕಾರಣಕ್ಕೆ ತಮ್ಮ ಊರಿನ ಹಬ್ಬದಂದು ಚಾಕು ಇರಿದು ಯುವಕನೊಬ್ಬನ್ನು ಕೊಲೆ ಮಾಡಲಾಗಿದೆ. ಹೊಸದುರ್ಗ ತಾಲೂಕಿನ ನಾಗನಾಯಕನಕಟ್ಟೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.[more...]

ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ  ವಂಚಿತರಾಗಬಾರದು: ತುಂಬಿನಕೆರೆ ಬಸವರಾಜ್

ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ  ವಂಚಿತರಾಗದೇ, ಮುಂದೆ ಬರಬೇಕು: ತುಂಬಿನಕೆರೆ ಬಸವರಾಜ್ ಹೊಸದುರ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಹಳಷ್ಟು ಮಕ್ಕಳು ಶಿಕ್ಷಣದಿಂದ   ದೂರ ಉಳಿಯುತ್ತಿದ್ದು, ಬೇಸರ ತರಿಸಿದೆ. ಭಾರತದ ಮಹಾನ್ ನಾಯಕ ಬಾಬಾ[more...]