ಕುರಿ, ಮೇಕೆ, ಹಂದಿ, ಕೋಳಿ ಸಾಕಾಣಿಕೆ ಸಾಲ‌ ಸೌಲಭ್ಯಕ್ಕೆ ಅರ್ಜಿ ‌ಆಹ್ವಾನ

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ ******* ಚಿತ್ರದುರ್ಗ, ಡಿಸೆಂಬರ್16: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ 2021-22ನೇ ಸಾಲಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮದಡಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ[more...]

ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಇನ್ನಿಲ್ಲ

ಕೋಲಾರ: ಹಿರಿಯ ಕಾಂಗ್ರೆಸ್ ನಾಯಕ, ಮಾಜೀ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ‌( 96) ನಿಧನರಾಗಿದ್ದಾರೆ. ವಯೋಸಹಜತೆಯಿಂದ ಮತ್ತು  ಅನಾರೋಗ್ಯದಿಂದ ಹಲವು ದಿನಗಳಿಂದ ಬಳಲುತ್ತಿದ್ದ ಆರ್.ಎಲ್.ಜಾಲಪ್ಪ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.[more...]

ರೋಗಗಳ ನಿಯಂತ್ರಣ  ಮಾಡಿಕೊಳ್ಳಲು ಯೋಗದಿಂದ ಮಾತ್ರ ಸಾಧ್ಯ

ಚಿತ್ರದುರ್ಗ. ಡಿ.17 ; ರೋಗಗಳ ನಿಯಂತ್ರಣ  ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು.ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ.” ಎಂದು ಚಿತ್ರದುರ್ಗದ ಯೋಗ[more...]

ವಿಷಯುಕ್ತ ಆಹಾರ ಸೇವಿಸಿ 40ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ

ಜಗಳೂರು.ಡಿ.೧೭;  ಅಲ್ಪ ಸಂಖ್ಯಾತರ ಮೊರಾರ್ಜಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಇಂದು ಬೆಳಗ್ಗೆ ವಿಷಯುಕ್ತ ಆಹಾರ ಸೇವಿಸಿ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ  ನಡೆದಿದೆ.ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ವಿದ್ಯಾರ್ಥಿ ನಿಲಯದಲ್ಲಿ[more...]

ಕನ್ನಡ ಧ್ವಜ ದಹಿಸಿದವರನ್ನು ಗಡಿಪಾರು ಮಾಡಿ : ಚಳ್ಳಕೆರೆ ತಾಲೂಕು ಪತ್ರಕರ್ತರ ಸಂಘದಿಂದ ಆಗ್ರಹ

ಚಳ್ಳಕೆರೆ:  ಮಹಾರಾಷ್ಟ್ರ ದ ಎಂಇಎಸ್ ಸಂಘಟನೆಯೂ ಕನ್ನಡ ಬಾವುಟವನ್ನು ಸುಟ್ಟು ಹಾಕಿರುವುದನ್ನು  ಖಂಡಿಸಿ  ಚಳ್ಳಕೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು  ಇತಂಹ ದುಷ್ಟರನ್ನು ಗಡಿಪಾರಿ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ  ತಾಲ್ಲೂಕು[more...]

ಶೇ.7.5 ಮೀಸಲಾತಿ ತಕ್ಷಣ ಜಾರಿಗೆ ಮುಖ್ಯಮಂತ್ರಿಗೆ ಸಮಾನ ಮನಸ್ಕರಿಂದ ಆಗ್ರಹ*

*ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಮನವಿ ಮಾಡಿದ ನಾಯಕ ಸಮಾಜದ ಸಮಾನ ಮನಸ್ಕರು* ಬೆಳಗಾವಿ, ಡಿ.17: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮುಖತಹ ಭೇಟಿ ಮಾಡಿ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ನಾಯಕ ಸಮಾಜದ ಸಮಾನ[more...]

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ನಾಳೆಯ ಕಾರ್ಯಕ್ರಮಗಳು

ಚಿತ್ರದುರ್ಗ :  ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ರವರ ನಾಳೆ ಚಿತ್ರದುರ್ಗ ತಾಲ್ಲೂಕಿನ 5  ಗ್ರಾಮಗಳಲ್ಲಿ ನೂತನ ಶಾಲಾ ಕಟ್ಟಡಗಳ ಉದ್ಘಾಟನೆ ಮಾಡಲಿದ್ದಾರೆ. 1) ಬೆಳಿಗ್ಗೆ 8 ಗಂಟೆಗೆ ಉಪ್ಪನಾಯಕನಹಳ್ಳಿ‌ 2) ಬೆಳಿಗ್ಗೆ 8.30ಕ್ಕೆ ಸೊಂಡೇಕೊಳ[more...]

ಕೋಟೆ ನಾಡಿನ ಶಾಸಕರಿಗೆ ಅಭಿನಂದನೆ ಅರ್ಪಿಸಿದ ಎಂಎಲ್ಸಿ ಕೆ.ಎಸ್.ನವೀನ್

ಬೆಳಗಾವಿ:ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ     ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವಿನ  ನಗೆ ಬೀರಿದಕೆ.ಎಸ್. ನವೀನ್ ರವರು ಗುರುವಾರ ತನ್ನ ಗೆಲುವಿನ ಶ್ರಮಿಸಿದ  ಚಿತ್ರದುರ್ಗ ಜಿಲ್ಲೆಯ  ಶಾಸಕರನ್ನು ಬೆಳಗಾವಿ ಯಲ್ಲಿ ಭೇಟಿ ಮಾಡಿ  ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ,[more...]

ಅನಾಮಧೇಯ ಶವ ಪತ್ತೆ

ಚಿತ್ರದುರ್ಗ, ಡಿಸೆಂಬರ್16: ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 45 ರಿಂದ 50 ವರ್ಷದ ಅನಾಮಧೇಯ ಮಹಿಳೆ ಮೃತಪಟ್ಟಿರುವ ಪ್ರಕರಣ ಇದೇ ಡಿಸೆಂಬರ್ 15ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ಅನಾಮಧೇಯ ಹೆಂಗಸಿನ ಚಹರೆ[more...]

ಮಕ್ಕಳಿಗೆ ದೈನಂದಿನ ಲಸಿಕೆ ಕಾಲಕಾಲಕ್ಕೆ ಕೊಡಿಸಿ, ಮಾರಕ ರೋಗಗಳಿಂದ ರಕ್ಷಿಸಿ: ಡಾ.ಬಿ.ವಿ.ಗಿರೀಶ್

ಚಿತ್ರದುರ್ಗ, ಡಿಸೆಂಬರ್16: ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾಗಿ ದೈನಂದಿನ ಲಸಿಕಾ ಸತ್ರಗಳಲ್ಲಿ ಭಾಗವಹಿಸಿ ಲಸಿಕೆಯನ್ನು ಕೊಡಿಸಿ ಮಕ್ಕಳನ್ನು 12 ಮಾರಕ ರೋಗಳಿಂದ ರಕ್ಷಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಚಿತ್ರದುರ್ಗ ಸಮೀಪದ ಮಠದ[more...]