ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ನಾಳೆಯ ಕಾರ್ಯಕ್ರಮಗಳು

 

ಚಿತ್ರದುರ್ಗ :  ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ರವರ ನಾಳೆ
ಚಿತ್ರದುರ್ಗ ತಾಲ್ಲೂಕಿನ 5  ಗ್ರಾಮಗಳಲ್ಲಿ ನೂತನ ಶಾಲಾ ಕಟ್ಟಡಗಳ ಉದ್ಘಾಟನೆ ಮಾಡಲಿದ್ದಾರೆ.
1) ಬೆಳಿಗ್ಗೆ 8 ಗಂಟೆಗೆ ಉಪ್ಪನಾಯಕನಹಳ್ಳಿ‌
2) ಬೆಳಿಗ್ಗೆ 8.30ಕ್ಕೆ ಸೊಂಡೇಕೊಳ
3) ಬೆಳಿಗ್ಗೆ 9 ಗಂಟೆಗೆ ಗೊಡಬನಹಾಳು
4) ಬೆಳಿಗ್ಗೆ 10ಕ್ಕೆ ಅನ್ನೇಹಾಳು
5) ಬೆಳಿಗ್ಗೆ 10.30 ಗಂಟೆಗೆ ಕಕ್ಕೆರು ಗ್ರಾಮದಲ್ಲಿ ಶಾಸಕರು ಶಾಲಾ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours