ಚಳ್ಳಕೆರೆ ಬಿಜೆಪಿ ಟಿಕೆಟ್ ಗೆ ಏಳು ಜನರ ಪೈಪೋಟಿ, ಅಭ್ಯರ್ಥಿಗಳ ಗುಂಪುಗಾರಿಕೆ ಬಿಸಿಗೆ ಬಾಡುತ್ತಿದೆ ಕಮಲ

ವಿಶೇಷ ವರದಿ ಚಿತ್ರದುರ್ಗ:ಡಿ:10: ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಿಜೆಪಿಗರೇ  ಮುಳುವಾಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಟಿಕೆಟ್ ಗಾಗಿ ಕಮಲದ ಸ್ಥಳೀಯ ನಾಯಕರು ಮತ್ತು ವಲಸೆ ನಾಯಕರ ನಡುವೆ ಮುಸುಕಿನ ಗುದ್ದಾಟ ದಿನದಿಂದ[more...]

ಬಾಲಕಿಗೆ ಬಲವಂತವಾಗಿ ಕಿಸ್ ಮಾಡಿದ ಯುವಕರು ಪೋಲಿಸ್ ವಶಕ್ಕೆ

ಭುವನೇಶ್ವರ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಬಲವಂತವಾಗಿ ಕಿಸ್ ಮಾಡಿ ರ‍್ಯಾಗಿಂಗ್ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡೊದ್ದಾರೆ. ಗುಂಜನ್[more...]

ಜ್ಯೋತಿಷ್ಯನ ಮಾತು ಕೇಳಿ ಪ್ರೀಯಕರನಿಗೆ ವಿಷ ಕೊಟ್ಟು ಪ್ರಾಣ ತೆಗೆದ ಯುವತಿ

ರುವನಂತಪುರಂ: ಕೇರಳದಲ್ಲಿ ಇತ್ತೀಚೆಗೆ ಮೂಢನಂಬಿಕೆಯಿಂದ ನಡೆದ ನರಬಲಿ ಪ್ರಕರಣ ಇಡೀ ದೇಶವನ್ನು ಒಂದು ಕ್ಷಣ ತಲ್ಲಣಗೊಳಿಸಿತ್ತು . ಇದೀಗ ಇಂತಹದೇ ಮತ್ತೊಂದು ಪ್ರಕರಣ ವರದಿಯಾಗಿದೆ. ತಮಿಳುನಾಡು-ಕೇರಳ ಗಡಿಯಲ್ಲಿರುವ ರಾಮವರಂ ಚಿರಾ ಎಂಬ ಊರಿನ 22[more...]

ಹೊಸ ರೂಪದಲ್ಲಿ ಅಪ್ಪಳಿಸಲಿದೆ ಕೋವಿಡ್ ಎಚ್ಚರಿಕೆ ವಹಿಸಲು ಸಲಹೆ

ವದೆಹಲಿ : ದೇಶದಲ್ಲಿ ಮತ್ತೆ ಕೋವಿಡ್  ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ  ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1946 ಹೊಸ ಪ್ರಕರಣಗಳು ವರದಿಯಾಗಿವೆ. ಕರ್ನಾಟಕ ಸೇರಿ ಮಹಾರಾಷ್ಟ್ರ, ಕೇರಳ,[more...]

ಕಾಂತಾರ ಎಫೆಕ್ಟ್:ಭೂತಾರಾಧನೆಯ ದೈವ ನರ್ತಕರಿಗೆ 2 ಸಾವಿರ ಮಾಸಿಕ ಭತ್ಯೆ ಘೋಷಿಸಿದ ಸರ್ಕಾರ

ಬೆಂಗಳೂರು ಅಕ್ಟೋಬರ್ 20: ರಾಜ್ಯದಲ್ಲಿ  ಐತಿಹಾಸಿಕ ಸಿನಿಮಾವಾಗಿ ಮುನ್ನುಗುತ್ತಿರುವ  ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ತೆರೆ ಕಂಡ ಬಳಿಕ ಕರಾವಳಿಯ ಭೂತಾರಾಧನೆಯ ಖ್ಯಾತಿ ಭಾರತದಾದ್ಯಂತ ಪಸರಿಸಿದೆ. ಜೊತೆಗೆ ದೈವ ನರ್ತಕರ ಮೇಲಿನ ಗೌರವ[more...]

ರಾಹುಲ್ ಕೈ ಸೇರಿದೆಯಾ ಕೋಟೆ ನಾಡಿನ ವಿಧಾ‌ನ ಸಭಾ ಕ್ಷೇತ್ರಗಳ‌ ಮಾಹಿತಿ, ಏನಿದೆ ಗೊತ್ತೆ?

ಚಿತ್ರದುರ್ಗ:(chitrdaurga) ಚಿತ್ರದುರ್ಗ ಜಿಲ್ಲೆಗೆ ಇಂದು ರಾಹುಲ್ ಗಾಂಧಿ ನೇತೃತ್ವದ  ಭಾರತ್ ಜೋಡೋ‌ ಯಾತ್ರೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯನ್ನು ಇಂದು ಪ್ರದರ್ಶಿಸಲಿದೆ. ರಾಜ್ಯ ವಿಧಾನ ಸಭಾ ಚುನಾವಣೆ ಹೊತ್ತಿನಲ್ಲಿ ಭಾರಿ ಸಂಚಲನ ಮೂಡಿಸಿರುವ ಈ[more...]

78 ವರ್ಷದ ವೃದ್ದನನ್ನು 3 ವರ್ಷ ಲವ್ ಮಾಡಿ ಮದುವೆಯಾದ 18 ರ ಯುವತಿ

ಸಾಮಾಜಿಕ ಜಾಲತಾಣದಲ್ಲಿ ಯಾರೇ ಕೇಳಿದರು  ಬೆರಗಾಗುವ ವಿಡಿಯೋವೊಂದು ವೈರಲ್ ಆಗಿದೆ. ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. 78 ವರ್ಷದ ಅಜ್ಜನನ್ನು 3 ವರ್ಷ ಪ್ರೀತಿಸಿ 18 ರ ಬಾಲೆ ಮದುವೆಯಾದ ವಿಡಿಯೋ ವೈರಲ್‌ ಆಗಿದೆ.[more...]

ಅಂತರ ಗಂಗೆಯಲ್ಲಿ ಮೈ ಮರೆತು ಪೊದೆ, ಬೆಟ್ಟದಲ್ಲಿ ಕಿಸ್, ರೋಮ್ಯಾನ್ಸ್ ಮಾಡುತ್ತಿರುವ ಪ್ರೇಮಿಗಳು

ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಯುವ ಪ್ರೇಮಿಗಳು ದೇವಸ್ಥಾನ ಎಂಬುದನ್ನು ಮರೆತು  ಮೈಮರೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಇದಕ್ಕೆ ಕಡಿವಾಣ ಹಾಕುವಂತೆ   ಒಕ್ಕೊರಲಿನಿಂದ  ಗ್ರಾಮಸ್ಥರಿಂದ  ಒತ್ತಾಯ ಕೇಳಿ ಬರುತ್ತಿದೆ. ಈ ಘಟನೆ ಕೋಲಾರ ಜಿಲ್ಲೆಯ ಅಂತರಗಂಗೆಯಲ್ಲಿ ನಡೆದಿದೆ.[more...]

ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು, ಮೆಡಿಕಲ್ ವಿದ್ಯಾರ್ಥಿನಿ ಮಾಡಿದ ಸಾಹಸವೇನು!

ಸಿಕಂದರಾಬಾದ್:   ಈ ಮಗು ಈಕೆಯದ್ದಲ್ಲ. ಈ ಯುವತಿಯ ಹೆಸರು ಸ್ವಾತಿ ರೆಡ್ಡಿ. ಆದರೆ, ಈ ಮಗುವನ್ನು ಹೀಗೆ ಮಡಿಲಲ್ಲಿಟ್ಟು ಈ ಸ್ವಾತಿ ಖುಷಿ ಪಟ್ಟಿರುವುದಕ್ಕೆ ಒಂದು ಕಾರಣ ಇದೆ. ಸಿಕಂದರಾಬಾದ್ ದುರಾಂಟೋ ಎಕ್ಸಪ್ರೆಸ್ ರೈಲಿನಲ್ಲಿ[more...]

ಚಳ್ಳಕೆರೆ ಬಿಜೆಪಿಯ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಕೂಗು, ಮೂರು ಜನ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್?

ಚಿತ್ರದುರ್ಗ: ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಗೆ  ಮೂರು  ಹೆಸರುಗಳು  ಪ್ರಬಲವಾಗಿ ಕೇಳಿ ಬರುತ್ತಿವೆ. ಚಳ್ಳಕೆರೆಯಲ್ಲಿ ಪಕ್ಷ  ಉತ್ತಮವಾಗಿ  ಸಂಘಟನೆ ಇದ್ದರು ಕಾರ್ಯಕರ್ತರಿಗೆ ಮುನ್ನೆಡೆಸುವ ನಾಯಕನ ವಿಚಾರಕ್ಕೆ ಸಾಕಷ್ಟು ಗೊಂದಲವಿದೆ[more...]