78 ವರ್ಷದ ವೃದ್ದನನ್ನು 3 ವರ್ಷ ಲವ್ ಮಾಡಿ ಮದುವೆಯಾದ 18 ರ ಯುವತಿ

 

ಸಾಮಾಜಿಕ ಜಾಲತಾಣದಲ್ಲಿ ಯಾರೇ ಕೇಳಿದರು  ಬೆರಗಾಗುವ ವಿಡಿಯೋವೊಂದು ವೈರಲ್ ಆಗಿದೆ. ಇದು ನೆಟ್ಟಿಗರ ಆಶ್ಚರ್ಯಕ್ಕೆ ಕಾರಣವಾಗಿದೆ. 78 ವರ್ಷದ ಅಜ್ಜನನ್ನು 3 ವರ್ಷ ಪ್ರೀತಿಸಿ 18 ರ ಬಾಲೆ ಮದುವೆಯಾದ ವಿಡಿಯೋ ವೈರಲ್‌ ಆಗಿದೆ. ದಂಪತಿಗಳು ಮೊದಲು ಭೇಟಿಯಾದದ್ದು ಡಿನ್ನರ್ ಪಾರ್ಟಿಯಲ್ಲಿ.

18 ವರ್ಷದ ಹಲೀಮಾ ಅಬ್ದುಲ್ಲಾ ಮತ್ತು 78 ವರ್ಷದ ರೈತ ರಶಾದ್ ಮಂಗಾಕೋಪ್ ಪರಸ್ಪರ ಇಷ್ಟಪಟ್ಟು ಪ್ರೀತಿಸಿ  ಮದುವೆಯಾಗಿದ್ದಾರೆ. ಇಬ್ಬರ ಕುಟುಂಬಗಳು ಸಹ ಅವರ ಸಂಬಂಧಕ್ಕೆ ಬೆಸುಗೆ ಹಾಕಿದ್ದಾರೆ.

ವಧು ಮತ್ತು ವರನ ವಯಸ್ಸಿನ ನಡುವೆ 60 ವರ್ಷಗಳ ವ್ಯತ್ಯಾಸವಿದೆ. ರಶಾದ್ ಮತ್ತು ಹಲೀಮಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಅವರ ಸಂಬಂಧಿಕರು ಹೇಳುತ್ತಾರೆ. ವಧು-ವರರಿಬ್ಬರೂ ಫಿಲಿಪೈನ್ಸ್ ನಿವಾಸಿಗಳು. ಇಬ್ಬರೂ 3 ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಬಳಿಕ ಒಬ್ಬರನ್ನೊಬ್ಬರು ಮದುವೆಯಾಗಲು ನಿರ್ಧಾರಿಸಿದರು. ಎರಡೂ ಕುಟುಂಬಗಳು ವಧು – ವರರ ನಿರ್ಧಾರವನ್ನು ಬೆಂಬಲಿಸಿದರು.

[t4b-ticker]

You May Also Like

More From Author

+ There are no comments

Add yours