ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಭೆ

  ಚಳ್ಳಕೆರೆ : ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಸಭೆ ಜರಗಿತು. ತಾಲ್ಲೂಕು ವಿಜಲಚೇತನರ ನೋಡಲ್ ಅಧಿಕಾರಿ ನವೀನ್ ಅಧ್ಯಕ್ಷ ವಹಿಸಿದರು...ತಾಲ್ಲೂಕು ಎಂಆರ್ ಡಬ್ಲೂ ಅಧಿಕಾರಿ ನರಸಿಂಹಮೂರ್ತಿ ಹಾಗೂ ಸಂಬಂದಪಟ್ಟ[more...]

ಭೀಕರ ರಸ್ತೆ ಅಪಘಾತ: ಪಾದಚಾರಿ ಕಾಲು ಚಿದ್ರ-ಚಿದ್ರ ಚಿಕಿತ್ಸೆ ಫಲಿಸದೆ ಸಾವು.

  ಚಳ್ಳಕೆರೆ : ನಗರದ ಬಳ್ಳಾರಿ ರಸ್ತೆ ಪಾದಚಾರಿಯೊಬ್ಬರು ನಡೆದುಕೊಂಡು ಬರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಕಾಲು ಚಿದ್ರವಾಗಿ, ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ್ದಾರೆ. ಪಾದಚಾರಿಯನ್ನು ಬುಡ್ನಹಟ್ಟಿ ಪಾಪಣ್ಣ ಎಂದು ಗುರುತಿಸಲಾಗಿದೆ[more...]

ಶ್ರಾವಣ ಮಾಸಕ್ಕೆ ಮಡಿವಾಳ ಮಾಚಿದೇವ ಪೀಠದಿಂದ ‘ಮನ ಮನೆ ಮಾಚಿದೇವ ಕಾರ್ಯಕ್ರಮ.

ಚಳ್ಳಕೆರೆ-14: ಪ್ರತಿವರ್ಷದ ಶ್ರಾವಣ ಮಾಸದಲ್ಲಿ ಮಡಿವಾಳ ಮಾಚಿದೇವ ಪೀಠದಿಂದ ‘ಮನ ಮನೆ ಮಾಚಿದೇವ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಮುದಾಯದ ಸಂಘಟನೆ ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಸ್ತುತ ವರ್ಷದ[more...]

ನಲಗೇತನಹಟ್ಟಿಯಲ್ಲಿ ಶಾಲಾ ಮಕ್ಕಳಿಗೆ ಟಿಡಿ ಲಸಿಕೆ ವಿತರಣೆ*

*ನಲಗೇತನಹಟ್ಟಿಯಲ್ಲಿ ಶಾಲಾ ಮಕ್ಕಳಿಗೆ ಟಿಡಿ ಲಸಿಕೆ ವಿತರಣೆ* ನಾಯಕನಹಟ್ಟಿ, ಜು. ೧೪: ಹೋಬಳಿಯ ನಲಗೇತನಹಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಟಿ ಟಿ ಬದಲಿಗೆ ಟಿಡಿ ಲಸಿಕೆ[more...]

*ನಗರಂಗೆರೆ ಕೆರೆ ಪರಿಶೀಲನೆ ಮಾಡಿದ ಜಿಲ್ಲಾ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಎನ್.ಕೆ.ಶಂಕರಪ್ಪ*

ಚಳ್ಳಕೆರೆ : ಬಯಲು ಸೀಮೆಯ ಜೀವನಾಡಿಯಾದ ಭದ್ರಾ ಮೆಲ್ದೆಂಡೆ ಯೋಜನೆ ಕಾಮಗಾರಿ ಚುರುಕುಗೊಳ್ಳುತ್ತಿದಂತೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಕೆರೆ ಹಾಗೂ ಬೊಮ್ಮಸಮುದ್ರ ಕೆರೆಗಳಿಗೆ ಜಿಲ್ಲಾ ಸಮಿತಿ ತಂಡದ ಜಿಲ್ಲಾ ಎರಡನೇ ಹೆಚ್ಚುವಾರಿ ನ್ಯಾಯಾಧೀಶರಾದ ಎನ್.ಕೆ.ಶಂಕರಪ್ಪ[more...]

ಚಳ್ಳಕೆರೆ ತಾಲ್ಲೂಕಿನಲ್ಲಿ ವಾಡಿಕೆಗಿಂತ ಉತ್ತಮ ಮಳೆ: ಬಿತ್ತನೆ ಕಾರ್ಯ ಚುರುಕು

ಚಳ್ಳಕೆರೆ: ತಾಲ್ಲೂಕಿನಾದ್ಯಂತಹ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಜುಲೈ 10 ರವರೆಗೆ 20,585 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಕೆ. ಮೋಹನ್ ಕುಮಾರ್ ಮಾಹಿತಿ ನೀಡಿದರು. ಕೃಷಿ ಸಹಾಯಕ[more...]

ರೈತರಿಗೆ ಸಿಹಿ ಸುದ್ದಿ: ಚಳ್ಳಕೆರೆಯಲ್ಲಿ ಟೊಮೊಟೊ ಮಾರುಕಟ್ಟೆ ಆರಂಭ

*ಚಳ್ಳಕೆರೆಯಲ್ಲಿ ಟೊಮೊಟೊ ಮಾರುಕಟ್ಟೆ ಆರಂಭ* ಚಳ್ಳಕೆರೆ: ತಳಕು ಹೋಬಳಿಯ ಚಿಕ್ಕಮ್ಮನಹಳ್ಳಿ ಬಳಿ ಖಾಸಗಿ ಟೊಮೋಟೊ ಹಣ್ಣಿನ‌ ಮಾರುಕಟ್ಟೆ ಆರಂಭವಾಗಿರುವುದರಿಂದ ಟೊಮೋಟೊ ಬೆಳೆಗಾರರಿಗೆ ಸಂತಸ ತಂದಿದೆ. ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳ ಇಂತಿಷ್ಟು ರೈತರು ಟಮೋಟಾ ಹಣ್ಣು[more...]

ನಾಯಕನಹಟ್ಟಿಯಲ್ಲಿ ಪದವಿ ವಿದ್ಯಾರ್ಥಿ ಗಳಿಗೆ ಕೊರೋನಾ ಲಸಿಕೆ*

  ನಾಯಕನಹಟ್ಟಿ, ಜು.10: ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲಾಯಿತು. ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ[more...]

ಈರುಳ್ಳಿ ಬೆಳೆ ಪರಿಶೀಲನೆ ಮಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ

ಚಳ್ಳಕೆರೆ: ತಾಲ್ಲೂಕಿನ ಹಲವು ಕಡೆ ರೈತರು ಬೆಳೆದ ಈರುಳ್ಳಿ ಬೆಳೆಗೆ ಕೊಳರೋಗ ಕಾಣಿಸಿಕೊಂಡಿರುವುದರಿಂದ ಶುಕ್ರವಾರ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಬಬ್ಬೂರು ಕೃಷಿ ಫಾರ್‍ಂನ ಕೃಷಿ ವಿಜ್ಞಾನಿ ಡಾ. ಎಸ್. ಓಂಕಾರಪ್ಪ ನನ್ನಿವಾಳ, ರಾಮಜೋಗಿಹಳ್ಳಿ, ಬಾಲೇನಹಳ್ಳಿ[more...]

ಪಂಚಾಯಿತಿ ಕದನ :ದೊಡ್ಡಉಳ್ಳಾರ್ತಿ ಜಿ.ಪಂ. ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ವರ್ಧೆಗೆ ಯಾದಲಕಟ್ಟೆ ಜಗನ್ನಾಥ್ ಆಕಾಂಕ್ಷಿ

ಚಳ್ಳಕೆರೆ: ದೊಡ್ಡ ಉಳ್ಳಾರ್ತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿ ನಾನು ಸ್ಪರ್ಧೆಗೆ ಇಳಿಯುವೆ ಎಂದು ಆಕಾಂಕ್ಷಿ ಯಾದಲಗಟ್ಟೆ ಜಗನ್ನಾಥ ಹೇಳಿದರು. ಅವರು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,[more...]