ಬಸ್ ಪಲ್ಟಿ ಮೂರು ಜನ ಸಾವು, 38 ಜನ ಆಸ್ಪತ್ರಗೆ ದಾಖಲು

ಹೊಳಲ್ಕೆರೆ : ತಾಲ್ಲೂಕಿನ ಕಣಿವೆ ಆಂಜನೇಯ ದೇವಸ್ಥಾನದ ಹತ್ತಿರ ಬಸ್ ಪಲ್ಟಿಯಾಗಿದ್ದು  ಬಸ್ ನಲ್ಲಿದ್ದು 50 ಜನ ಪ್ರಯಾಣಿಕರಲ್ಲಿ 3  ಜನ ಸ್ಥಳದಲ್ಲಿ ಸಾವು ಗಾಯಗೊಂಡಿದ್ದಾರೆ. ಮೂರು  ಜನರ ಮೃತ ದೇಹ ಅಸ್ವತ್ಸೆಗೆ ರವಾನೆ[more...]

ಮಾಡದಕೆರೆ ಬಳಿ ಲಾರಿ ಪಟ್ಟಿಯಾಗಿ ಚಾಲಕ ಸಾವು

ಹೊಸದುರ್ಗ: ತಾಲೂಕಿನ ಮಾಡದಕೆರೆ ಗ್ರಾಮದ ಸಮೀಪವಿರುವ ಕ್ರಾಸ್ ನಲ್ಲಿ ಲಾರಿಯೊಂದು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಹಿರಿಯೂರು ಮಾರ್ಗವಾಗಿ ಬರುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಪಲ್ಟಿಯಾದ ಪರಿಣಾಮ[more...]

ಡಿವೈಡರ್ ಗೆ ಕಾರು ಡಿಕ್ಕಿ ಶಾಸಕಿ ಸಾವು

ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಪಕ್ಷದ   ಶಾಸಕಿಯಾಗಿ ಆಯ್ಕೆಯಾಗಿದ್ದ  ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಹೈದರಾಬಾದ್‌ನ ಒಆರ್‌ಆರ್‌ನಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಲಾಸ್ಯ ಅವರ ಕಾರ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಕಾರ್ ವೇಗ ಮಿತಿ ಮೀರಿದ್ದು,[more...]

ಬಾಲಕನ ಮೇಲೆ ಟ್ರಾಕ್ಟರ್ ಹತ್ತಿ ಸಾವು, ಮಗು ಮತ್ತು ಟ್ರಾಕ್ಟರ್ ನಡುವೆ ಅಪಘಾತ ಆಗಿದ್ದೇಗೆ

ಚಳ್ಳಕೆರೆ: ರಸ್ತೆಬದಿ ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಟ್ರಾಕ್ಟರ್ ಹರಿದ ಪರಿಣಾಮವಾಗಿ ತಲೆಗೆ ತೀರ್ವ ಪೆಟ್ಟುಬಿದಿದ್ದ ಬಾಲಕನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮೃತಪಟ್ಟಿರುತ್ತಾನೆ. ಇದನ್ನೂ ಓದಿ: ಜಿಯಾಲಾಜಿಸ್ಟ್ ಹುದ್ದೆಗೆ ಭರ್ತಿಗೆ ಕ್ರಮ ವಹಿಸಿ:ಬಿ.ಜಿ.ಗೋವಿಂದಪ್ಪ[more...]

ವಿಜಾಪುರ ಬಳಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ|ಸ್ಥಳದಲೇ ವಿದ್ಯಾರ್ಥಿ ಸಾವು

ಚಿತ್ರದುರ್ಗ: (chitradurga) ಗ್ರಾಮೀಣ ಭಾಗದಲ್ಲಿ  ಹಳ್ಳಿಗಳಿಗೆ ಬಸ್ ಸೇವೆ ಇಲ್ಲದೇ ತಮ್ಮ ಊರಿನಿಂದ ಮುಖ್ಯ ರಸ್ತೆಗಳಿಗೆ ಬಂದು ಬಸ್ ಗೆ ಕಾಯುವುದು ಸಾಮಾನ್ಯವಾಗಿದ್ದು ರಸ್ತೆ ಬದಿಯಲ್ಲಿ ಬಸ್ ದಾವಂತದಲ್ಲಿ ಅನೇಕರು ಪ್ರಾಣಗಳು ಬಲಿಯಾಗಿವೆ. ಅದರ[more...]

ಡಿ.ಎಸ್.ಹಳ್ಳಿ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ| ಓರ್ವ ಸಾವು

ಚಿತ್ರದುರ್ಗ:ತಾಲೂಕಿನ ಡಿ.ಎಸ್ .ಹಳ್ಳಿ  ರಸ್ತೆಯಲ್ಲಿ  ನ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ  ಎರಡು ಬೈಕ್ ಗಳ ನಡುವೆ  ಮುಖಾಮುಖಿ ಡಿಕ್ಕಿ ಒಡೆದಿದ್ದು ಭೀಕರ ಅಪಘಾತ ಸಂಭವಿಸಿದೆ.ಬೈಕ್  ಒಡೆದ ರಭಸಕ್ಕೆ   ಓರ್ವ ಬೈಕ್ ಸಾವರ  ಸ್ಥಳದಲ್ಲೇ[more...]

ಲಾರಿ-ಬೈಕ್ ನಡುವೆ ಅಪಘಾತ KEB ಲೈನ್ ಮ್ಯಾನ್ ಸಾವು

News19kannada. com ಚಳ್ಳಕೆರೆ: (challakere)  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿ‌ನ ಸಿದ್ದಾಪುರ ಬಳಿಯಲ್ಲಿ ಅಪಘಾತ ನಡೆದಿದ್ದು ಲಾರಿ ಮತ್ತು ಬೈಕ್ ನಡುವೆ ಅಪಘಾತ(accident) ಸಂಭವಿಸಿ KEB ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಇಂದು ನಡೆದಿದೆ‌.[more...]

ಆಟೋ-ರಾಯಲ್ ಎನ್ ಫೀಲ್ಡ್ ಬೈಕ್ ನಡುವೆ ಅಪಘಾತ ಸ್ಥಳದಲೇ ಎರಡು ಸಾವು

News19kannada desk ಚಿತ್ರದುರ್ಗ : (chitradurga) ಚಿತ್ರದುರ್ಗ ತಾಲೂಕಿನ ಚಳ್ಳಕೆರೆ ರಸ್ತೆಯ ದಂಡಿನಕುರುಬರಹಟ್ಟಿ ಬಳಿಯ ಹೊಸಕಲ್ಲಹಳ್ಳಿ ಬಳಿಯಲ್ಲಿ ಆಟೋ ಮತ್ತು ರಾಯಲ್ ಎನ್ ಫೀಲ್ಡ್ (Royal Enfilade) ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು[more...]

ಶಿಕ್ಷಣ ಸಚಿವ ಮಧುಬಂಗಾರಪ್ಪ ಕಾರಿಗೆ ಲಾರಿ ಡಿಕ್ಕಿ

ತುಮಕೂರು:(Tumkur) ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಪ್ರಯಾಣಿಸುತ್ತಿದ್ದ  ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿರುವುದು  ಬೆಳಕಿಗೆ ಬಂದಿದೆ. ಅದೃಷ್ಟವಶಾತ್​ ಸ್ವಲ್ಪದರಲ್ಲಿ ಭಾರೀ ದುರಂತ ತಪ್ಪಿಹೋಗಿದೆ.‌[more...]

ಬೈಕ್ ಸವಾರರು ಓದಲೇಬೇಕಾದ ಸುದ್ದಿ, ಹೈಕೋರ್ಟ್ ನೀಡಿದ ತೀರ್ಪು ಏನು

ಬೆಂಗಳೂರು,: ಬಹುತೇಕ ದ್ವಿಚಕ್ರ ವಾಹನಗಳನ್ನು ಯಾರಿಗೆ ಬೇಕೋ ಅವರಿಗೆ ಬೈಕ್ ಗಳನ್ನು ನೀಡುತ್ತಾರೆ. ಇದರ ಜೊತೆಗೆ ಬೈಕ್ ನಲ್ಲಿ ಹಿಂಬದಿ ಸವಾನದಲ್ಲಿ  ಪ್ರಯಾಣಿಸುವಾಗ ಹಿಂಬದಿ ಸವಾರ ಮೂರನೇ ವ್ಯಕ್ತಿ(ಥರ್ಡ್ ಪಾರ್ಟಿ) ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು[more...]