ಪ್ರೀತಿಗೆ ಚೈನ್ ಉಡುಗೊರೆ ಕೊಟ್ಟ ಹುಡುಗ ಇಂದು ವಿದ್ಯಾರ್ಥಿಗೆ ಕೈ ಕೊಟ್ಟ ಮುಂದೆನಾಯ್ತು!

ದೊಡ್ಡಘಟ್ಟ ಗ್ರಾಮದಲ್ಲಿ ಪ್ರಿಯಕರನಿಂದ ವಿದ್ಯಾರ್ಥಿನಿಗೆ ಜೀವ ಬೆದರಿಕೆ: ದೂರು ದಾಖಲು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಅಕೆಯ ಪ್ರಿಯಕರ ಜೀವ ಬೆದರಿಗೆ ಹಾಕಿರುವ ಘಟನೆ ಹೊಸದುರ್ಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.... ಇನ್ನೂ ದೊಡ್ಡಘಟ್ಟ ಗ್ರಾಮದ[more...]

ಅಧಿಕಾರಿಗಳೇ ಏನ್ಮಾಡ್ತಾ ಇದೀರಾ? ಹಳ್ಳಿಗರ ಗೋಳು ಕೇಳುವರಾರು?ವೈದ್ಯರ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯುತ್ತಿವೆ ಇಸಿಜಿ ಯಂತ್ರಗಳು

ವರದಿ: ಸೋಮು ಚಿಕ್ಕಪ್ಪನಹಳ್ಳಿ ಹೊಸದುರ್ಗ; ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವ ಮತ್ತು ವಯಸ್ಸಾದ ವೃದ್ಧರು ಹೃದಯ ಸಂಬಂಧಿ ಕಾಯಿಲೆಗಳಿಗೆ ಅವಶ್ಯಕತೆ ಆಗಿರುವ ಇಸಿಜಿ ಯಂತ್ರಗಳು ಉಪಯೋಗಿಸದೇ ವೈದ್ಯರ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯುತ್ತಿವೆ. ಹೌದು,,ಸುಮಾರು 2[more...]

ರೈತರೆ ಗ್ರಾಮದ ಜಮೀನಿನ ಬೋರ್ ವೇಲ್ ನ ವಿದ್ಯತ್ ಉಪಕರಣ ಕಳವು

ನಾಗತೀಹಳ್ಳಿ ಗ್ರಾಮದ ಜಮೀನಿನ‌ ಬೋರ್ ವೇಲ್ ಗೆ ಆಳವಡಿಸಿದ್ದ ವಿದ್ಯುತ್ ಉಪಕರಣ ಕಳವು ಹೊಸದುರ್ಗದ ಮಾಡದಕೆರೆ ಸಮೀಪದ ನಾಗತೀಹಳ್ಖಿ ಗ್ರಾಮದಲ್ಲಿ ಬೋರ್ ವೆಲ್ ಗೆ ಅಳವಡಿಸಲಾಗಿದ್ದ ಸುಮಾರು 5ರಿಂದ 6 ಸಾವಿರ ಮೌಲ್ಯದ ವಿದ್ಯುತ್[more...]

ಮತ್ತೊಮ್ಮೆ 2023 ಕ್ಕೆ ಬಿಜೆಪಿಯಿಂದ ಗೂಳಿಹಟ್ಟಿ ಶೇಖರ್ ಸ್ಪರ್ಧೆ ಖಚಿತ- ಗೂಳಿಹಟ್ಟಿ ಶೇಖರ್

ಮತ್ತೊಮ್ಮೆ 2023 ಕ್ಕೆ ಬಿಜೆಪಿಯಿಂದ ಗೂಳಿಹಟ್ಟಿ ಶೇಖರ್ ಸ್ಪರ್ಧೆ ಖಚಿತ- ಗೂಳಿಹಟ್ಟಿ ಶೇಖರ್ 100ಕ್ಕೆ 100% ನಾನೇ ಬಿಜೆಪಿ ಕ್ಯಾಂಡಿಡೇಟ್. ಬಿಜೆಪಿಯಿಂದ ಟಿಕೆಟ್ ಕೊಟ್ಟೆ ಕೊಡುತ್ತಾರೆ; ಕಾರ್ಯಕರ್ತರೇ ಗೊಂದಲಕ್ಕೆ ಒಳಗಾಗಬೇಡಿ ಎಂದ ಶಾಸಕ ಗೂಳಿಹಟ್ಟಿ[more...]

ಡಿ.28, 29 ರಂದು ನಾಕೀಕೆರೆ ಕೋಡಿ ಆಲದಮ್ಮನ ಜಾತ್ರೆ

ಡಿ.೨೮, ೨೯ ರಂದು ನಾಕೀಕೆರೆ ಕೋಡಿ ಆಲದಮ್ಮನ ಜಾತ್ರೆ ಚಿತ್ರದುರ್ಗ: ಹೊಸದುರ್ಗ ತಾಲೂಕು ನಾಕೀಕೆರೆ ಗ್ರಾಮದ ಶ್ರೀ ಕೋಡಿ ಆಲದ ಕೆಂಚಾAಬಿಕಾ ದೇವಿಯ ಜಾತ್ರಾ ಮಹೋತ್ಸವ ಡಿ.೨೮ ಹಾಗೂ ೨೯ ರಂದು ನಡೆಯಲಿದೆ. ನಾಕೀಕೆರೆಯ[more...]

ಸತತ ಮಳೆಯಿಂದ ಹರಿಯುತ್ತಿರುವ ಹಳ್ಳಕ್ಕೆ ಸಿಲುಕಿ 30 ಕುರಿಗಳು ನೀರು ಪಾಲು, ಸಾವಿರಾರು ರೂಪಾಯಿ ಬೆಲೆ ಬಾಳುವ ಕುರಿಗಳ ಕಳೆದುಕೊಂಡವರು ಕಣ್ಣಿರು

*ಹೊಸದುರ್ಗ ತಾಲ್ಲೂಕಿನ ಸುದ್ದಿ..* *ದೊಡ್ಡತೇಕಲವಟ್ಟಿ ಸಮೀಪದಲ್ಲಿ ರಾತ್ರಿ ಸುರಿದ ಮಳೆಗೆ:ಹರಿಯುತ್ತಿರುವ ಹಳ್ಳಕ್ಕೆ ಸಿಲುಕಿ ಮೂವತ್ತು ಕುರಿಗಳು ನೀರು ಪಾಲು.* ಹೊಸದುರ್ಗ ತಾಲೂಕಿನ ಹಲವೆಡೆ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ದೊಡ್ಡತೇಕಲವಟ್ಟಿ ಸಿರಿಗೊಂಡನಹಳ್ಳಿ[more...]

ರಾತ್ರೋ ರಾತ್ರಿ 800 ಗಿಡದ ಅಡಿಕೆ ಕಳ್ಳತನ

* [video width="640" height="352" mp4="https://news19kannada.com/wp-content/uploads/2021/10/VID-20211024-WA0008.mp4"][/video]       ಹೊಸದುರ್ಗ ತಾಲ್ಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ರಾತ್ರಿ ಅಡಿಕೆ ತೋಟಗಳಿಗೆ ನುಗ್ಗಿ ಅಡಿಕೆ ಮರಗಳಲ್ಲಿಯಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅಡಿಕೆಯನ್ನು ಕಳ್ಳರು ಕಿತ್ತು[more...]

ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಆರ್.ಡಿ.ಪಿ.ಆರ್. ಸಚಿವರಾದ ಸಚಿವ ಕೆ.ಎಸ್. ಈಶ್ವರಪ್ಪರವರಿಂದ ಚಾಲನೆ

ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಆರ್.ಡಿ.ಪಿ.ಆರ್. ಸಚಿವರಾದ ಸಚಿವ ಕೆ.ಎಸ್. ಈಶ್ವರಪ್ಪರವರಿಂದ ಚಾಲನೆ ಹೊಸದುರ್ಗ ತಾಲ್ಲೂಕಿನ 346 ಹಳ್ಳಿಗಳ ಪ್ರತಿ ಮನೆ ಮನೆಗೆ ಗಂಗೆ ಚಿತ್ರದುರ್ಗó,ಅಕ್ಟೋಬರ್11: ಹೊಸದುರ್ಗ ತಾಲ್ಲೂಕಿನ ಪಟ್ಟಣ ಮತ್ತು[more...]

ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಭೂಮಿ ಪೂಜೆ ನೇರವೇರಿಸಿದ ಕಂದಾಯ ಸಚಿವ ಆರ್.ಅಶೋಕ.

ರೂ.10 ಕೋಟಿ ವೆಚ್ಚ, ಶಿವನೇಕಟ್ಟೆ ಸರ್ವೇನಂಬರ್‍ನಲ್ಲಿ 8 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ, ಭೂಮಿಪೂಜೆ ನೆರವೇರಿಸಿದ ಕಂದಾಯ ಸಚಿವ ಆರ್.ಅಶೋಕ ಹೊಸದುರ್ಗ: ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಚಿತ್ರದುರ್ಗ,ಸೆಪ್ಟೆಂಬರ್02: ಹೊಸದುರ್ಗ ತಾಲ್ಲೂಕು ಮಿನಿ ವಿಧಾನಸೌಧ ನಿರ್ಮಾಣಕ್ಕೆ ರಾಜ್ಯ[more...]

ಕಣ್ಣಿರಿಡುತ್ತಾ ರಾಜೀನಾಮೆ ಘೋಷಣೆ ಮಾಡಿದ ಸಿಎಂ ಯಡಿಯೂರಪ್ಪ.

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ಎರಡನೇ ವರ್ಷದ ಸಾಧನ ಸಮಾವೇಶದಲ್ಲಿ  ಇಂದು ಸಂಜೆ ರಾಜೀನಾಮೆ ನೀಡಲು ತಿರ್ಮಾನಿಸಿದ್ದೇನೆ ಎಂದು ತಮ್ಮ ಭಾಷಣದಲ್ಲಿ ಹಳೆಯ ನೆನಪುಗಳನ್ನು ನೆನೆದು ಕಣ್ಣಿರುಡುತ್ತಾ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಎಲ್ಲಾರ ಸಹಕಾರದೊಂದಿಗೆ[more...]