ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ವರದಿ: ಚಿಕ್ಕಪ್ಪನಹಳ್ಳಿ ಸೋಮು ಹೊಸದುರ್ಗ : ತಾಲ್ಲೂಕಿನ ಶ್ರೀರಾಂಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಚಿತ್ರದುರ್ಗ ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ[more...]

ತಿಪ್ಪೇನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 9 ಕುರಿಗಳು ಸ್ಥಳದಲ್ಲೇ ಸಾವು

ಹೊಸದುರ್ಗ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಜಮೀನೊಂದರಲ್ಕಿ ಸಿಡಿಲು ಬಡಿದು 9 ಕುರಿಗಳು ಸಾವನ್ನಪ್ಪಿರುವ ಘಟನೆ‌ನಡೆದಿದೆ... ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ತಿಪ್ಪೆನಹಳ್ಳಿ ಗ್ರಾಮದ ಗಿರಿಯಪ್ಪ ಎಂಬುವವಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ... ಇನ್ನೂ ಜಮೀನೊಂದರಲ್ಕಿ[more...]

ಹೊಸದುರ್ಗ ಉಪನೊಂದಣಧಿಕಾರಿ ಎಸಿಬಿ ಬಲೆಗೆ

ಹೊಸದುರ್ಗ:ಬ್ಯಾಂಕಿನ ಅಡಮಾನ ಸಾಲ ಪಡೆಯುವ ಉದ್ದೇಶದಿಂದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೊಸದುರ್ಗ ಪ್ರಭಾರಿ ಉಪನೊಂದಣಿ ಅಧಿಕಾರಿ ಪಿ.ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೊಸದುರ್ಗ ಪಟ್ಟಣದ ಗುರುಪ್ರಸಾದ್ ಎಂಬುವವರು[more...]

ವ್ಯಕ್ತಿಯೊರ್ವನಿಗೆ ಕಡಿಮೆ‌ ಹಣಕ್ಕೆ ಹೆಚ್ಚಿನ ಹಣ ನೀಡುವಾಗಿ ಹೇಳಿ 14 ಲಕ್ಷ ವಂಚನೆ: ನಾಲ್ವರ ಬಂಧನ

ಹೊಸದುರ್ಗದಲ್ಲಿ ಕನಕಪುರ ಮೂಲದ ವ್ಯಕ್ತಿಗೆ 14 ಲಕ್ಷ ವಂಚನೆ: ನಾಲ್ವರ ಬಂಧನ ಹೊಸದುರ್ಗದಲ್ಲಿ ಕನಕಪುರ ಮೂಲದ ವ್ಯಕ್ತಿಯೊರ್ವನಿಗೆ ಕಡಿಮೆ‌ ಹಣಕ್ಕೆ ಹೆಚ್ಚಿನ ಮೊತ್ತದ 100 ಹಳೆ ನೋಟುಗಳನ್ನು ಕೂಡುವುದಾಗಿ ನಂಬಿಸಿ 14 ಲಕ್ಷ. ವಂಚನೆ[more...]

ಡಿಸಿ ಅವರಿಂದ ಸಮಸ್ಯೆಗಳಿಗೆ ಪರಿಹಾರದ ಸ್ಪರ್ಶ 106 ಅರ್ಜಿ ಸ್ವೀಕಾರ : 29 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ

ದೊಡ್ಡಬ್ಯಾಲದಕೆರೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ : ಸಮಸ್ಯೆಗಳಿಗೆ ಪರಿಹಾರದ ಸ್ಪರ್ಶ 106 ಅರ್ಜಿ ಸ್ವೀಕಾರ : 29 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ******* ಚಿತ್ರದುರ್ಗ(ಕರ್ನಾಟಕ ವಾರ್ತೆ).ಏ.16: ಹೊಸದುರ್ಗ ತಾಲೂಕು ಮತ್ತೋಡು ಹೋಬಳಿ ದೊಡ್ಡ ಬ್ಯಾಲದಕೆರೆ[more...]

ಮದುವೆಯಾಗಿ ಒಂದೇ ತಿಂಗಳಿಗೆ ಡೈವೋರ್ಸ್ ಪ್ರಕರಣಗಳು ಹೆಚ್ಚುತ್ತಿವೆ- ಶಶಿಕಲಾ

  ಹೊಸದುರ್ಗ; ಮದುವೆಯಾಗಿ ಒಂದು ತಿಂಗಳು ಕಳೆದಿರುವುದಿಲ್ಲ ಆಗಲೇ ಡೈವೋರ್ಸ್ ಗಾಗಿ ಕೋರ್ಟ್ ಕಟಕಟೆ ಮೆಟ್ಟಿಲೇರುವ ಪ್ರಕರಣಗಳು ಹೊಸದುರ್ಗದಲ್ಲಿ ಹೆಚ್ಚುತ್ತಿವೆ ಎಂದು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರಿ ಶಶಿಕಲಾ ಹೇಳಿದರು. ಪಟ್ಟಣದ ಎಸ್[more...]

ಡಾ.ಪುನೀತ್ ರಾಜ್ ಕುಮಾರ್ ನಾಡು ಕಂಡ ಅಪರೂಪದ ವ್ಯಕ್ತಿ – ಟಿ.ಮಂಜುನಾಥ್

  ಹೊಸದುರ್ಗ; ನಯವಿನಯ ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಂಡಿದ್ದ ಡಾ.ಪುನೀತ್ ರಾಜ್ ಕುಮಾರ್ ನಾಡು ಕಂಡ ಅಪರೂಪದ ವ್ಯಕ್ತಿ ಎಂದು ಸಮಾಜ ಸೇವಕ ಟಿ.ಮಂಜುನಾಥ್ ಹೇಳಿದರು. ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಗುರುವಾರ[more...]

ಬಾಗೂರಿನಲ್ಲಿ ಸಂಭ್ರಮದ ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ

  ಹೊಸದುರ್ಗ ; ತಾಲೂಕಿನ ಕಸಬಾ ಹೋಬಳಿಯ ಐತಿಹಾಸಿಕ ಬಾಗೂರು ಗ್ರಾಮದ ಶ್ರೀ ಪ್ರಸನ್ನ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಮಧ್ಯಾಹ್ನ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. ಪ್ಲವ ಸಂವತ್ಸರದ ಪುಬ್ಬ ನಕ್ಷತ್ರದಲ್ಲಿ[more...]

ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿ ಟಿ.ಮಂಜುನಾಥ್ ಜೊತೆ ಕೈ ಜೋಡಿಸಿದ ಮುಖಂಡರು

  ಹೊಸದುರ್ಗ; ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಬಿಜೆಪಿ ಮುಖಂಡರುಗಳಾದ ವಸಂತ್ ಕುಮಾರ್, ಓಂಕಾರ ಮೂರ್ತಿ, ಹನುಮಂತಪ್ಪ ಮತ್ತು ಅವರ ಬೆಂಬಲಿಗರು ಸೇರಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾದ ಟಿ.ಮಂಜುನಾಥ್ ಅವರ ಜೊತೆ ಕೈ ಜೋಡಿಸಿ[more...]

ಮಳಲಿ ಗ್ರಾಮದಲ್ಲಿರುವ ಮದ್ಯದಂಗಡಿ ತೆರವಿಗೆ ಕ್ರಮ – ಕೆ.ಎಸ್ ನವೀನ್

ವರದಿ: ಚಿಕ್ಕಪ್ಪನಹಳ್ಳಿ ಸೋಮು ಹೊಸದುರ್ಗ: ಮಳಲಿ ಗ್ರಾಮದ ಸರ್ಕಾರಿ ಶಾಲೆಗೆ ಹೊಂದಿಕೊಂಡಂತಿರುವ ಮದ್ಯದಂಗಡಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಹೇಳಿದರು. ತಾಲೂಕಿನ ಮಳಲಿ ಗ್ರಾಮದ ಗ್ರಾಮ ದೇವತೆ[more...]