ವ್ಯಕ್ತಿಯೊರ್ವನಿಗೆ ಕಡಿಮೆ‌ ಹಣಕ್ಕೆ ಹೆಚ್ಚಿನ ಹಣ ನೀಡುವಾಗಿ ಹೇಳಿ 14 ಲಕ್ಷ ವಂಚನೆ: ನಾಲ್ವರ ಬಂಧನ

 

ಹೊಸದುರ್ಗದಲ್ಲಿ ಕನಕಪುರ ಮೂಲದ ವ್ಯಕ್ತಿಗೆ 14 ಲಕ್ಷ ವಂಚನೆ: ನಾಲ್ವರ ಬಂಧನ

ಹೊಸದುರ್ಗದಲ್ಲಿ ಕನಕಪುರ ಮೂಲದ ವ್ಯಕ್ತಿಯೊರ್ವನಿಗೆ ಕಡಿಮೆ‌ ಹಣಕ್ಕೆ ಹೆಚ್ಚಿನ ಮೊತ್ತದ 100 ಹಳೆ ನೋಟುಗಳನ್ನು ಕೂಡುವುದಾಗಿ ನಂಬಿಸಿ 14 ಲಕ್ಷ. ವಂಚನೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಶ್ರೀರಾಂಪುರ ಪೋಲಿಸರು ಬಂದಿಸಿದ್ದಾರೆ

ಇನ್ನೂ ಕನಕಪುರ ಮೂಲದ ವಿಠಲ್ ಎಂಬ ವ್ಯಕ್ಯಿಯೆ ವಂಚನೆಗೊಳಾಗದ ವ್ಯಕ್ತಿ..

ಇನ್ನೂ ಈ ಪ್ರಕರಣಕ್ಕೆ ಸಂಭಧಿಸಿದಂತೆ ವಂಚನೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹೊಸದುರ್ಗದ ಶ್ರೀರಾಂಪುರ ಪೊಲಿಸರು ಬಂಧಿಸಿದ್ದಾರೆ…

ಇನ್ನೂ ಈ ಆರೋಪಿಗಳು ವಿಠಲ್ ಅವರ ಹತ್ತಿರ ಹಾವೇರಿಯ ಸ್ವಾಮಿಜಿ ಬಳಿ 100 ಮುಖಬೆಲೆಯ. ಹಳೇಯ ನೋಟುಗಳಿವೆ 10 ಲಕ್ಷ ನೀಡಿದರೆ ನಿಮಗೆ 13 50 ಸಾವಿರ ಕೋಡುತ್ತಾರೆ ಎಂದು ನಂಬಿಸಿ 14 ಲಕ್ಷ ನಗದು ಪಡೆದು ಬಿಳಿ ಹಳೆಯಿರುವ 21 ಬಂಡಲ್ ಪೇಪರ್ ನೀಡಿ ವಂಚಿಸಿದ್ದರು…ಈ ಸಂಬಂಧ ಶ್ರೀ ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು…ಇನ್ನೂ ಚಿತ್ರದುರ್ಗ ಎಸ್ಪಿ ಕೆ.ಪರುಶುರಾಂ ಮಾರ್ಗದರ್ಶನದಲ್ಕಿ ಆರೋಪಿಗಳ ಬಲೆಗೆ‌ ತಂಡ ರಚಿಸಲಾಗಿತ್ತು ಹೊಸದುರ್ಗ ಪಿ.ಎಸ್.ಐ ಪೈಜುಲ್ಲಾ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ಬು ಮೋಟಿಹಳ್ಳಿ ಬೋವಿಹಟ್ಟಿ ಗೇಟ್ ಹುಳಿಯಾರು ಶ್ರೀ ರಾಂಪುರ‌ ರಸ್ತೆಯಲ್ಲಿ ಆರೋಪಿಗಳನ್ಜು ಪತ್ತೆಮಾಡಿ ಆರೋಪಿಗಳಿಂದ 4 ಲಕ್ಷದ 50 ಸಾವಿರ ನಗದು , ಮೂರು ಮೋಬೈಲ್, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ…

[t4b-ticker]

You May Also Like

More From Author

+ There are no comments

Add yours