ವಿಶೇಷ ಚೇತನ ಯುವತಿ ದಾವಣಗೆರೆ ಎಸ್ಪಿ ಭಾಗ್ಯ, ಯುವತಿ ಆಸೆಗೆ ಜಿಲ್ಲಾ ಪೋಲಿಸ್ ಸಾಥ್ ?

ದಾವಣಗೆರೆ: ಜೀವನ ಒಮ್ಮೆಯಾದರೂ ಸಹ  ಖಾಕಿ ಡ್ರಸ್ ನಲ್ಲಿ  ಎಸ್ ಪಿ ಸೀಟ್ ಕುರ್ಚಿಯಲ್ಲಿ  ಕುಳಿತುಕೊಳ್ಳಬೇಕು ಎಂಬ ವಿಶೇಷ ಚೇತನ ಯುವತಿಯ ಆಸೆಯನ್ನು  ಜಿಲ್ಲಾ ಪೊಲೀಸ್​ ಇಲಾಖೆ ಈಡೇರಿಸಿದೆ. ಇದರಿಂದ ಆ ಯುವತಿ ಮತ್ತು[more...]

300 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು

ದಾವಣಗೆರೆ:ದಾವಣಗೆರೆ  ಜಿಲ್ಲೆಯ ಹರಿಹರ ತಾಲ್ಲೂಕಿನ ಗ್ರಾಮಾಂತರ ಪೋಲಿಸ್  ಠಾಣಾ ವ್ಯಾಪ್ತಿಯ ಚಿಕ್ಕಬಿದರಿ ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಯಾರೋ ದುಷ್ಕರ್ಮಿಗಳು ರಾತ್ರಿ ಸಮಯದಲ್ಲಿ 300 ಅಡಿಕೆ ಗಿಡಗಳನ್ನು ಕಡಿದು ಹಾಕಿರುವ  ಘಟನೆ ನಡೆದಿದೆ. ಈ ಬಗ್ಗೆ[more...]

ಪಠ್ಯಪುಸ್ತಕ ಮರು ಪರಿಷ್ಕರಣೆಯ ವಿವಾದಕ್ಕೆ ಸಿಎಂ ಮಧ್ಯ ಪ್ರವೇಶಿಸಿ ತೆರೆ ಎಳೆಯಬೇಕು: ಬರಗೂರು ಆಗ್ರಹ

ದಾವಣಗೆರೆ ಮೇ.28- ಪಠ್ಯಪುಸ್ತಕ ಮರು ಪರಿಷ್ಕರಣೆಯ ಸಂಬಂಧ ಉಂಟಾಗಿರುವ ವಿವಾದ ವಿಚಾರವಾಗಿ ಮುಖ್ಯಮಂತ್ರಿ ಗಳು ಮಧ್ಯಪ್ರವೇಶಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.[more...]

ಯುವತಿಗೆ ಅಶ್ಲೀಲ ಮೆಸೇಜ್ ಯುವಕನಿಗೆ ಥಳಿತ ,ಅರೆಬೆತ್ತಲೆ ಮೆರವಣಿಗೆ

ದಾವಣಗೆರೆ.ಮೇ.15 :  ಯುವತಿಗೆ ಅಶ್ಲೀಲ ಮೆಸೇಜ್  ಕಳಿಸಿದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದ ಕಾರಣ ಯುವತಿಯ ಕುಟುಂಬದ ಸದಸ್ಯರು ಫೋಟೋ ಹಾಕಿದ್ದ ಯುವಕನಿಗೆ ಥಳಿಸಿರುವ ಮತ್ತು  ಅರೆಬೆತ್ತಲೆ ಮೆರವಣಿಗೆ ಮಾಡಿರುವ  ಘಟನೆ ದಾವಣಗೆರೆ ತಾಲೂಕಿನ[more...]

ಬಸ್ ಪೂರ್ತಿ ಸೀಟುಗಳು ಖಾಲಿ ಇದ್ದರು ಜನರು ಕುಳಿತಿರಲಿಲ್ಲ ಏಕೆ?

ದಾವಣಗೆರೆ:ಇಡೀ ಬಸ್ ಪೂರ್ತಿ ಸೀಟ್ ಇದ್ದರು ಸಹ ಜನರು ನಿಂತುಕೊಂಡಿದ್ದರು. ಏಕೆ ಅಂತ ಆಶ್ವರ್ಯವಾಗಬಹುದು ಆದರು ಸತ್ಯವಾಗಿದೆ. ಹೌದು  ಮಳೆ ಬಂದಾಗ ಮನೆ ಸೋರುವುದು ಸಹಜವಾಗಿದೆ. ಆದರೆ ಬಸ್ ಪೂರ್ತಿ ಟಾಪನಲ್ಲಿ  ಮಳೆಗೆ ಸೋರುತ್ತಿದ್ದು[more...]

ತೇರಿಗೆ ವಿದ್ಯುತ್ ತಂತಿ ತಗುಲಿ ಯುವಕ ಸಾವು, 15ಕ್ಕೂ ಹೆಚ್ಚು ಗಾಯ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ತೇರು ಎಳೆಯುವಾಗ ತೇರಿಗೆ ವಿದ್ಯುತ್ ತಂತಿ ತಗುಲಿ ಒರ್ವ ಯುವಕ ಸಾವಿನಪ್ಪಿದ್ದು, 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಗ್ರಾಮದ ದುರ್ಗಮ್ಮ[more...]

ಅಗ್ನಿ ದುರಂತಕ್ಕೆ 3 ಅಂಗಡಿಗಳು ಸುಟ್ಟು ಭಸ್ಮ

ಅಗ್ನಿ ಅವಘಡದಲ್ಲಿ 3 ಅಂಗಡಿಗಳು ಸುಟ್ಟು ಭಸ್ಮ: ಮೂವರು ಸಂತ್ರಸ್ತರಿಗೆ ತಲಾ 50 ಸಾವಿರ ನೀಡಿದ ಶಾಸಕ ರಾಮಚಂದ್ರಪ್ಪ ಜಗಳೂರು: ಕಳೆದ ಶುಕ್ರವಾರ ತಡರಾತ್ರಿ ಅಗ್ನಿ ಅವಘಡದಲ್ಲಿ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ[more...]

ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸ್ಥಳದಲೇ ಸಾವು

ದಾವಣಗೆರೆ:- ಇಂಡಿಕಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಏಳು ಜನ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಣಕಟ್ಟೆ ಟೋಲ್ (NH 13) ರಲ್ಲಿ ಜರುಗಿದೆ. ಈ  ಭೀಕರ ಅಪಘಾತದಲ್ಲಿ 7 ಮಂದಿ[more...]

ವಿಷಯುಕ್ತ ಆಹಾರ ಸೇವಿಸಿ 40ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ

ಜಗಳೂರು.ಡಿ.೧೭;  ಅಲ್ಪ ಸಂಖ್ಯಾತರ ಮೊರಾರ್ಜಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಇಂದು ಬೆಳಗ್ಗೆ ವಿಷಯುಕ್ತ ಆಹಾರ ಸೇವಿಸಿ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ  ನಡೆದಿದೆ.ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ವಿದ್ಯಾರ್ಥಿ ನಿಲಯದಲ್ಲಿ[more...]

15 ನಿಮಿಷ ಪ್ರತಿಭಟನೆ ಮಧ್ಯೆ ಸಿಲುಕಿದ ಆಂಬುಲೆನ್ಸ್, ಬಸ್ ನಲ್ಲಿ ರೋಗಿಗಳ ಪರದಾಟ.

ದಾವಣಗೆರೆ: ಹೆಚ್.ಕಲ್ಲಪ್ಪನಹಳ್ಳಿ ಬಳಿ ಹೆದ್ದಾರಿ ತಡೆ ನಡೆಸಿದ್ದರಿಂದ 15-20 ನಿಮಿಷಗಳ ಕಾಲ ಆಂಬುಲೆನ್ಸ್ ಗೆ ದಾರಿ ಸಿಗಲಿಲ್ಲ. ನೂರಾರು ವಾಹನಗಳ ಮಧ್ಯೆ ಸಿಲುಕಿಕೊಂಡಿದ್ದು ಕಂಡು ಬಂದಿತು.  ನಂತರ  ನೂರಾರು ವಾಹನಗಳ ದಾಟಿ ಆಂಬುಲೆನ್ಸ್  ಹರ[more...]