ಚಿತ್ರದುರ್ಗ(ಕರ್ನಾಟಕ ವಾರ್ತೆ).ಏ.25: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಎಂ.ಎಸ್.ದಿವಾಕರ ಚಳ್ಳಕೆರೆ ತಾಲ್ಲೂಕು
Category: ಮೊಳಕಾಲ್ಮುರು
ಮೊಳಕಾಲ್ಮುರು ಕ್ಷೇತ್ರದಲ್ಲಿ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಎಂಟ್ರಿ ಸಾಧ್ಯತೆ?
ವಿಶೇಷ ವರದಿ: ದರ್ಶನ್ ಇಂಗಳದಾಳ್ ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರ ಒಂದಲ್ಲ ಒಂದು ಸುದ್ದಿಯಲ್ಲಿರುತ್ತದೆ. ರಾಜಕೀಯಕ್ಕೆ ಕೊರತೆ ಇಲ್ಲ. ಸಚಿವ ಶ್ರೀರಾಮುಲು ಹಾಲಿ ಶಾಸಕರಾಗಿದ್ದು ಈಗಾಗಲೇ ಮತ್ತೆ ಮೊಳಕಾಲ್ಮುರು
ಮೊಳಕಾಲ್ಮುರು ಕ್ಷೇತ್ರದಲ್ಲಿ ಟಿಕೆಟ್ ಪೈಪೋಟಿ, ಇವರಲ್ಲಿ ಯಾರಿಗೆ ಟಿಕೆಟ್ ?
ಚಿತ್ರದುರ್ಗ: ಮೊಳಕಾಲ್ಮುರು ಬಿಜೆಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಸೇರ್ಪಡೆಯಿಂದ ರಾಜಕೀಯ ಚಿತ್ರಣ ಬದಲಾಗಿದ್ದು ತಿಪ್ಪೇಸ್ವಾಮಿ ವಿರೋಧಿಗಳ ಕಥೆ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಮೊಳಕಾಲ್ಮುರು ಜೆಡಿಎಸ್ ಪಕ್ಷದಲ್ಲಿದ್ದ ಯತ್ನಟ್ಟಿ ಗೌಡ ಪಟೇಲ್ ತಿಪ್ಪೇಸ್ವಾಮಿ
ಮಾಜಿ ಶಾಸಕ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆಗೆ ತಂತ್ರ ಹೆಣೆದ ಯಾರು ಗೊತ್ತೆ!
ಮೊಳಕಾಲ್ಮುರು: ಮೊಳಕಾಲ್ಮುರು ಕ್ಷೇತ್ರಕ್ಕೆ ಅಭ್ಯರ್ಥಿ ಕೊರೆತೆಯಿಂದ ಬಿಜೆಪಿ ನುಲುಗಿತ್ತು. ಶ್ರೀರಾಮುಲು ಅವರ ಕ್ಷೇತ್ರ ಯಾತ್ರೆ ಮುಂದುವರೆದಿದ್ದು ಈ ಬಾರಿ ಸಹ ಮೊಳಕಾಲ್ಮುರು ಬಿಟ್ಟು ಸಂಡೂರು,ಕೂಡ್ಲಿಗಿ ಕಡೆ ಹೆಜ್ಜೆ ಹಾಕಿದ್ದಾರೆ. ಆದರೆ ಮೊಳಕಾಲ್ಮುರು ಅಭ್ಯರ್ಥಿ ವಿಚಾರದಲ್ಲಿ
ಕಲ್ಲೇಟು ತಿಂದರು ಕರಗಿದ ಕಮಲ, ಶ್ರೀರಾಮುಲು ವಿರೋಧಿ ಮಾಜಿ ಶಾಸಕ ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ
ಮೊಳಕಾಲ್ಮುರು:ಮೊಳಕಾಲ್ಮುರು ಕ್ಷೇತ್ರದ ಸಚಿವ ಬಿ. ಶ್ರೀರಾಮುಲು ಕಡು ರಾಜಕೀಯ ವಿರೋಧಿ , ಬಿಜೆಪಿಯನ್ನು ಹಾದಿ ಬೀದಿಯಲ್ಲಿ ಬಾಯಿಗೆ ಬಂದಾ ಹಾಗೇ ಟಾಂಗ್ ನೀಡಿದ್ದ ಮತ್ತು ಇದರ ಜೊತಗೇ ರಾಮುಲು ಗೆ ಕಲ್ಲೇಟು ಮತ್ತು ಪೊರಕೆ
ದೇವಸ್ಥಾನ ನಿರ್ಮಾಣಕ್ಕೆ 5 ಲಕ್ಷ ಹಣ ಕೊಟ್ಟ ಪ್ರಭಾಕರ ಮ್ಯಾಸನಾಯಕ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್.ದೇವರಹಳ್ಳಿ ಗ್ರಾಮದಲ್ಲಿ ಅನುದಾನ ಇಲ್ಲದೆ ಕಳೆದ 15 ವರ್ಷಗಳಿಂದ ನಿರ್ಮಾಣ ಹಂತದಲ್ಲಿ ಇರುವ ಶ್ರೀ ಬಸವೇಶ್ವರ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಗಳ ನಿರ್ಮಾಣಕ್ಕಾಗಿ ವೈಯಕ್ತಿಕವಾಗಿ ರೂ 5.00 ಲಕ್ಷ ರೂಪಾಯಿಗಳನ್ನು
ಕುರಿ-ಮೇಕೆ ಘಟಕಗಳ ವಿತರಿಸಿದ ಸಚಿವ ಬಿ.ಶ್ರೀರಾಮುಲು
ಚಿತ್ರದುರ್ಗ(ಕರ್ನಾಟಕ ವಾರ್ತೆ).ಫೆ.11:Molakalmuru ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ರಾಮುಲು ಮೊಳಕಾಲ್ಮೂರು ರಾಯಪುರ ಗೇಟ್ ಬಳಿ ಶನಿವಾರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ, 2020-2021ನೇ ಸಾಲಿನ ಕೇಂದ್ರ ಪುರಸ್ಕøತ
ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಶೀಘ್ರ: ಸಚಿವ ಬಿ.ಶ್ರೀರಾಮುಲು ಅಭಯ
ಸಾರಿಗೆ ನೌಕರರಿಗೆ ವೇತನ ಪರಿಷ್ಕರಣೆ ಶೀಘ್ರ:ಸಾರಿಗೆ ನೌಕರರಿಗೆ 7ನೇ ವೇತನ ಜಾರಿಗೆ ಕಷ್ಟವಾಗಬಹುದು. ಆದರೆ ವೇತನ ಪರಿಷ್ಕರಣೆಗೆ ಈಗಾಗಲೇ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಕಾರ್ಯ ಮಾಡಲಾಗುವುದು ಎಂದು ಸಾರಿಗೆ
ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣ: ಸಚಿವ ಬಿ.ಶ್ರೀರಾಮುಲು
ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣ* *ಸಚಿವ ಬಿ.ಶ್ರೀರಾಮುಲು* ********* ಚಿತ್ರದುರ್ಗ ಫೆ.11(ಕರ್ನಾಟಕ ವಾರ್ತೆ): ಒಂದು ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ
ಮಧ್ಯ ಕರ್ನಾಟಕದ ಪ್ರಸಿದ್ಧವಾದ ಶ್ರೀಕೋಟೆಗುಡ್ಡ ಮಾರೇಶ್ವರಿ ಸಿಡಿ ಉತ್ಸವದ ಸಂಭ್ರಮ
ವರದಿ: ಮಹಂತೇಶ್ ಮೊಳಕಾಲ್ಮುರು ಮೊಳಕಾಲ್ಮುರು:-ತಾಲೂಕಿನ ರಾಯಾಪುರ ಗ್ರಾಪಂ ವ್ಯಾಪ್ತಿಯ ಮ್ಯಾಸರಹಟ್ಟಿಯಲ್ಲಿ ಗುರುವಾರ ಸಾಯಂಕಾಲದಂದು ಮಧ್ಯ ಕರ್ನಾಟಕದ ಪ್ರಸಿದ್ಧವಾದ ಶ್ರೀಕೋಟೆಗುಡ್ಡ ಮಾರೇಶ್ವರಿ ಜಾತ್ರೆ ಪ್ರಯುಕ್ತ ಸಿಡಿ ಮಹೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯಿತು.