ಮೊಳಕಾಲ್ಮುರು ನೂತನ ತಹಶೀಲ್ದಾರ್ ಆಗಿ ಟಿ.ಜಗದೀಶ್ ನೇಮಕ

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ‌ ತಹಶೀಲ್ದಾರ್ ಗ್ರೇಡ್ -1 ಹುದ್ದೆಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ಟಿ. ಜಗದೀಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮೊಳಕಾಲ್ಮುರು ತಾಲೂಕಿನ ತಹಶೀಲ್ದಾರ್ ಗ್ರೇಡ್-1 ಮೊಳಕಾಲೂರು ತಾಲ್ಲೂಕು ತಹಶೀಲ್ದಾರ್
ರೂಪ.ಎಂ.ವಿ ಅವರು  ಕಳೆದ ಒಂದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.ಇವರ ಜಾಗಕ್ಕೆ ನೂತನ ತಹಶೀಲ್ದಾರ್ ಆಗಿ ಟಿ‌.ಜಗದೀಶ್ ಅವರನ್ನು ನೇಮಕ ಮಾಡಿದ್ದು ರೂಪ  ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲಾಗಿಲ್ಲ.

ಇದನ್ನೂ ಓದಿ: ಸಿಎಂ ಕಾರ್ಯಕ್ರಮ ಲೋಪ ಚೆಸ್ಕಾಂ ಎಂಡಿ ಸಸ್ಪೆಂಡ್

[t4b-ticker]

You May Also Like

More From Author

+ There are no comments

Add yours