ಐವರ ಅಸ್ಥಿಪಂಜರ ಕೇಸ್, ಸಾವಿನ ರಹಸ್ಯ ಬಯಲು,fsl ವರದಿ ರಿಲೀಸ್

ಚಿತ್ರದುರ್ಗ: ಚಿತ್ರದುರ್ಗ ನಗರವನ್ನೆ ಒಂದೇ ಮನೆಯಲ್ಲಿ ಐವರ  ಅಸ್ಥಿಪಂಜರ ಕೇಸ್ ನ FSL ವರದಿ ಹೊರ ಬಂದಿದ್ದು ನಿವೃತ್ತ ಇಇ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಲೀಲ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ, ನರೇಂದ್ರ ಅವರು ನಿದ್ರೆ[more...]

ಚಳ್ಳಕೆರೆ: ಬೇಲಿಗೆ ಬೆಂಕಿ ಬಿದ್ದು ತಾಯಿ ಸೇರಿ ಇಬ್ಬರು ಮಕ್ಕಳು ಸಾವು

ಚಳ್ಳಕೆರೆ:challakere ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಬೇಲಿಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು, ತಾಯಿ ಸಜೀವ ದಹನವಾದ ಘಟನೆ ನಡೆದಿದೆ. ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗ್ರಾಮದ[more...]

ಚಾಕಲೇಟ್ ಅಂತ ಮಾತ್ರೆ ತಿಂದಿದ್ದ ನಾಲ್ಕು ವರ್ಷದ ಮಗು ಸಾವು

ಚಿತ್ರದುರ್ಗ: (chitradurga)  ಚಿಕ್ಕ ಮಕ್ಕಳಿಗೆ ಏನು ತಿನ್ನಬೇಕು ಎನ್ ತಿನ್ನಬಾರದು ಅಂತ ಗೊತ್ತಿರಲ್ಲ, ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಮಕ್ಕಳ ಕೈಗೆ ಸಿಗುವಂತೆ ವಸ್ತುಗಳನ್ನಾಗಲಿ , ಆಹಾರವಾಗಲಿ ಹಿಡಬಾರದು.‌ಮಕ್ಕಳಿಗೆ ಏನು ತಿಳಿಯದ ವಯಸ್ಸಿನಲ್ಲಿ  ತಿಂಡಿ ತಿನಿಸುಗಳು[more...]

ವ್ಯವಹಾರದ ನಷ್ಟ ಸಾಲ ಕಟ್ಟಲಾರದೇ ನೇಣಿಗೆ ಶರಣು

ಚಳ್ಳಕೆರೆ: (challakere) ವ್ಯವಹಾರಗಳಲ್ಲಿ ಸಾಲಮಾಡಿ ಮನನೊಂದಿದ್ದ ವ್ಯಕ್ತಿಯೊಬ್ಬ ಮನೆಯಲ್ಲೇ ನೇಣುಹಾಕಿಕೊಂಡು ಮೃತಪಟ್ಟಿದ್ದಾನೆ. ತಾಲ್ಲೂಕಿನ ಸಿದ್ದಾಪುರದ ಕೆ.ಮಂಜುನಾಥ(೪೧) ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಮುತ್ತಿಗೇರಹಳ್ಳಿ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ, ಸಾಲ ಹೆಚ್ಚಾದ ಹಿನ್ನೆಲೆಯಲ್ಲಿ ತನ್ನ ಹೆಂಡತಿ ತವರುಮನೆ[more...]

ಗಾರ್ಮೆಂಟ್ಸ್ ಕೆಲಸಕ್ಕೆ ಹೊಗಿದ್ದ ಮಹಿಳೆ ಕಾಣೆ

ಚಿತ್ರದುರ್ಗ (ಕರ್ನಾಟಕ ವಾರ್ತೆ): ಫೆ.21: ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದಿಂದ ನಗರದ ಗಾರ್ಮೆಂಟ್ಸ್ ಕಂಪನಿಯಲ್ಲಿ ಪ್ರತಿನಿತ್ಯ ಕೆಲಸಕ್ಕೆ ಬರುತ್ತಿದ್ದ, 26 ವರ್ಷದ ಚೈತ್ರಾ ಫೆ.14 ರಿಂದ ನಿಗೂಢವಾಗಿ ಕಾಣೆಯಾಗಿದ್ದಾರೆ. ಈ ಕುರಿತು ಚೈತ್ರಾ ಅವರ ತಂದೆ[more...]

ಲಂಚ ಸ್ವೀಕರಿಸುವಾಗ ಲೋಕಯುಕ್ತ ಬಲೆಗೆ ಬಿದ್ದ ಎಡಿಎಲ್ ಆರ್ ಚಾಲಕ,ಪರಾರಿಯಾದ ಅಧಿಕಾರಿ

ಚಳ್ಳಕೆರೆ: ಭೂಮಾಪನ ಇಲಾಖೆ ಅಧಿಕಾರಿಯ ವಾಹನ ಚಾಲಕ ಲಂಚ ಸ್ವೀಕರಿಸುವಾಗ ಚಾಲಕನನ್ನು ಲೋಕಯುಕ್ತರು  ವಶಕ್ಕೆ ಪಡೆದಿದ್ದಾರೆ. ಎಡಿಎಲ್ ಆರ್ .ಗಂಗಣ್ಣ ಲೋಕಾಯುಕ್ತರನ್ನು ನೋಡಿದ ಕೂಡಲೇ ಪರಾರಿಯಾದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ[more...]

ಚಿತ್ರದುರ್ಗ:ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟ ಮಹಿಳೆ ಸಾವು,ಇಬ್ಬರಿಗೆ ಗಾಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಮೃತ ಮಹಿಳೆಯನ್ನು ಲಕ್ಷ್ಮಮ್ಮ(38) ಎಂದು ಗುರುತಿಸಲಾಗಿದ್ದು, ರೇಣುಕಮ್ಮ ಮತ್ತು ರಚನಾ[more...]

challakere:ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

  ಚಳ್ಳಕೆರೆ:ಮದಕರಿನಗರದ ಮಸೀದಿ ಬಳಿ ಇರುವ ರಾಜಣ್ಣ ಎಂಬುವವರ ನಿವಾಸದಲ್ಲಿ ಅವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ರಿತೀಶ್(೨೦) ಹೊಟ್ಟೆನೋವು, ಎದೆನೋವು ತಾಳಲಾರದೆ ಮನೆಯಲ್ಲೇ ನೇಣುಹಾಕಿಕೊಂಡು(challakere) ಮೃತಪಟ್ಟಿರುತ್ತಾನೆ. ಚಿತ್ರದುರ್ಗದ ಜೆಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ[more...]

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸುವುದಾಗಿ ನಂಬಿಸಿ ವಂಚನೆ?

ನಾಯಕನಹಟ್ಟಿ: ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಹೊಲಿಗೆ ಯಂತ್ರವನ್ನು ಕೊಡುವುದಾಗಿ ನಂಬಿಸಿ ಮೂರು ವರ್ಷಗಳಾದರೂ ಹೊಲಿಗೆ ಯಂತ್ರಗಳನ್ನು ಕೂಡದೆ ವಂಚಿಸಿದ್ದಾರೆ ಎಂದು ಹೊಲಿಗೆ ತರಬೇತಿ ಫಲಾನುಭವಿಗಳು ಆರೋಪಿಸಿದ್ದಾರೆ.  ನಾಯಕನಹಟ್ಟಿ ಮೈರಾಡ ಸಂಸ್ಥೆ ಕಚೇರಿಯಲ್ಲಿ ಹೊಲಿಗೆ[more...]

ಅನಾಮಧೇಯ ಶವ ಪತ್ತೆಗೆ ಮನವಿ

ಚಿತ್ರದುರ್ಗಜ.17:ಹೊಳಲ್ಕೆರೆ ತಾಲ್ಲೂಕು ಪಂಪಾಪುರ ಮತ್ತು ರಾಮೇನಹಳ್ಳಿ ಗ್ರಾಮಗಳ ನಡುವಿನ ಆಂಜನೇಯ ಅವರ ತೋಟದ ರಸ್ತೆಯ ಬದಿಯಲ್ಲಿ ಸುಮಾರು 45 ರಿಂದ 40 ವರ್ಷದ ಅನಾಮಧೇಯ ಗಂಡಸು ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದಾರೆ. ಈ ವ್ಯಕ್ತಿ ಸಾಧಾರಣ[more...]