ಅನಾಮಧೇಯ ಶವ ಪತ್ತೆಗೆ ಮನವಿ

 

ಚಿತ್ರದುರ್ಗಜ.17:ಹೊಳಲ್ಕೆರೆ ತಾಲ್ಲೂಕು ಪಂಪಾಪುರ ಮತ್ತು ರಾಮೇನಹಳ್ಳಿ ಗ್ರಾಮಗಳ ನಡುವಿನ ಆಂಜನೇಯ ಅವರ ತೋಟದ ರಸ್ತೆಯ ಬದಿಯಲ್ಲಿ ಸುಮಾರು 45 ರಿಂದ 40 ವರ್ಷದ ಅನಾಮಧೇಯ ಗಂಡಸು ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದಾರೆ.

ಈ ವ್ಯಕ್ತಿ ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಸುಮಾರು-5.2 ಅಡಿ ಎತ್ತರ, ಅಗಲವಾದ ಮುಖ, ಎದೆಯ ಎಡಭಾಗದ ಹೊಟ್ಟೆಯ ಹತ್ತಿರ ಕಪ್ಪು ಮಚ್ಚೆ ಇರುತ್ತೆ. ಬಿಳಿ ಮತ್ತು ಕಪ್ಪು ಕುರುಚಲು ಗಡ್ಡ, 2 ಇಂಚು ಉದ್ದದ ಕಪ್ಪು ಮತ್ತು ಬಿಳಿ ಕೂದಲು, ಕಾಫಿ ಕಲರ್ ಬರ್ಮೋಡ, ಹಾಫ್ ಬಿಳಿ ಬಣ್ಣದ ಬಿನಯನ್ ಮತ್ತು ಕೆಂಪು ಮತ್ತು ಬಿಳಿ ಮಿಶ್ರಿತ ಟವಲ್ ಧರಿಸಿರುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರತೆ ಕೂಡಲೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
[t4b-ticker]

You May Also Like

More From Author

+ There are no comments

Add yours