ರಾಮ ಕಾಂಗ್ರೆಸ್ ಪಕ್ಷದ ಆಸ್ತಿ:ಸಚಿವ ಬಿ.ನಾಗೇಂದ್ರ

ಬಳ್ಳಾರಿ : ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಹೆಸರಿನಲ್ಲಿಯೇ ರಾಮನಿದ್ದಾನೆ. ರಾಮ ಕಾಂಗ್ರೆಸ್‌ (Congress) ಪಕ್ಷದ ಆಸ್ತಿ ಎಂದು ಸಚಿವ ಬಿ. ನಾಗೇಂದ್ರ (B Nagendra) ಬಳ್ಳಾರಿಯಲ್ಲಿ  ತಿಳಿಸಿದ್ದಾರೆ. ವಾಲ್ಮೀಕಿ ಹೇಳಿದ ರಾಮರಾಜ್ಯವನ್ನು[more...]

ಪ್ರೇಮಿ ಜೊತೆ ಸರಸದಲ್ಲಿದ್ದಾಗ ಗಂಡನ ಎಂಟ್ರಿ, ಐದೇ ನಿಮಿಷದಲ್ಲಿ ಮರ್ಡರ್

ಬೆಂಗಳೂರು: ಇವರು ಪ್ರೀತಿಸಿಸರು ಮ ಮದುವೆ ಆಗಲಿಲ್ಲ. ಆದರೆ ಮದುವೆ ಆದರು ಆಕ್ರಮ  ಪ್ರೇಮಗಳಾಗಿ ಸರಸದಲ್ಲಿ ಹೆಚ್ಚಾಗಿ ತೊಡಗಿದ್ದರು ಪರರ ಹೆಂಡತಿಯಾದರು ಏನು ಭಯವಿಲ್ಲದೇ ಲವ್ವಿಡುವ್ವಿ ಶುರು ಮಾಡಿದ್ದರು. ಹೌದು   ಗಂಡ ತನ್ನ ಕೆಲಸದ[more...]

ಮೈನ್ಸ್ ಲಾರಿ ಚಾಲಕನಿಗೆ ವಾಹನ ಡಿಕ್ಕಿ

ಚಿತ್ರದುರ್ಗ: ಅಪಘಾತದಲ್ಲಿ ಮೈನ್ಸ್ ಲಾರಿ ಚಾಲಕನಿಗೆ ಗಾಯಗಳಾಗಿರುವ ಘಟನೆ ನಗರದ ಹೊರವಲಯದ ಗೋನೂರು ಬಳಿಯ ಸಾಯಿ ಗ್ರಾಂಡ್  ಹೋಟೆಲ್ ಸಮೀಪದಲ್ಲಿ ನಡೆದಿದೆ. ಆಂಧ್ರಪ್ರದೇಶದ  ಅನಂತಪುರ ಜಿಲ್ಲೆಯ ಸುಂದರಯ್ಯ ಕಾಲೋನಿ ನಿವಾಸಿ 31 ವರ್ಷದ ವಿನೋದ್‍ಕುಮಾರ್[more...]

ಕಡದನಕೆರೆ ಸರ್ಕಾರಿ ಶಾಲೆ ದತ್ತು ಪಡೆದ ಸದ್ಗುರು ಆಯುರ್ವೇದ ಸಂಸ್ಥೆ

ಹೊಸದುರ್ಗ : ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಗ್ರಾಮಗಳ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಯೇ ಸದ್ಗುರು ಆಯುರ್ವೇದ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಇಂತಹ ಶಾಲೆಗಳನ್ನು ಗುರುತಿಸಿ, ದತ್ತು ಪಡೆದು ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ನಮ್ಮ ಸದ್ಗುರು[more...]

ಯುವನಿಧಿ ಕಾರ್ಯಕ್ರಮಕ್ಕೆ ಪದವಿ ವಿದ್ಯಾರ್ಥಿಗಳು| ಬಿಜೆಪಿ ಯುವ ಮೋರ್ಚಾ ಖಂಡನೆ.

  ಚಿತ್ರದುರ್ಗ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲೊಂದಾದ "ಯುವನಿಧಿ ಉದ್ಘಾಟನಾ ಕಾರ್ಯಕ್ರಮ" ಕ್ಕೆ ಪದವಿ ವಿಧ್ಯಾರ್ಥಿಗಳನ್ನು ಸಾರಿಗೆ ವ್ಯವಸ್ಥೆ ಮಾಡಿ ಕರೆದುಕೊಂಡು ಹೋಗುತ್ತಿರುವುದನ್ನು ಚಿತ್ರದುರ್ಗ ಭಾಜಪ ಯುವ ಮೋರ್ಚಾ ಖಂಡಿಸುತ್ತದೆ. ಪದವಿ/ಡಿಪ್ಲಮೋ ಮುಗಿಸಿ 6[more...]

ಮನೆ ಕಾಪೌಂಡನಲ್ಲಿ ಗಾಂಜಾ ಗಿಡ | ಅಧಿಕಾರಿ ಭೇಟಿ |ಆರೋಪಿ ಪರಾರಿ

ಚಳ್ಳಕೆರೆ: ತಾಲ್ಲೂಕಿನ ಗಡಿಭಾಗದಲ್ಲಿರುವ ಕಸವಿಗೊಂಡನಹಳ್ಳಿ ಗ್ರಾಮದ ಆಂಜನೇಯ ಎಂಬುವವರ ವಾಸದ ಮನೆಯ ಮುಂಭಾಗದ ಕಾಂಪೌಂಡ್‌ನಲ್ಲಿ ಬದನೆಕಾಯಿ ಗಿಡಗಳ ಮಧ್ಯದಲ್ಲಿ ೩೦ ಸಾವಿರ ಮೌಲ್ಯದ ಸುಮಾರು ೧.೫೧೦ ಕೆ.ಜಿ. ತೂಕದ ಹಸಿಗಾಂಜಾ ಗಿಡ ಬೆಳೆಸಿದ್ದು ಅದನ್ನು[more...]

ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಡಿ| ಸಿಎಂಗೆ ಟಿ.ರಘುಮೂರ್ತಿ ಪತ್ರ

ಚಿತ್ರದುರ್ಗ:ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸದಂತೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ      ( T. Raghumurthy)  ಅವರು ಮುಖ್ಯಮಂತ್ರಿ  (Chief minister) ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ[more...]

ಭಾಷಾಂತರ ಅಧ್ಯಯನ ವಿಭಾಗದ ಎಸ್.ಜ್ಯೋತಿ ಅವರಿಗೆ ಪಿಹೆಚ್ ಡಿ

ಚಿತ್ರದುರ್ಗ, ಜ. 11: ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ಜ್ಯೋತಿ ಎಸ್ ಅವರಿಗೆ, " ಕನ್ನಡದಲ್ಲಿ ಅನುವಾದಗೊಂಡ ಮರಾಠಿ ಮಹಿಳಾ ಕಥಾ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ" ಕುರಿತ ಸಂಶೋಧನೆಗೆ ಪಿಎಚ್‌ಡಿ ಪದವಿ ನೀಡಲಾಯಿತು.[more...]

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ನೊಂದಣಿ ಆರಂಭ

ಚಿತ್ರದುರ್ಗ ಜ.10:ರಾಜ್ಯ ಸರ್ಕಾರ ಯಶಸ್ವಿನಿ ಸಹಕಾರ ಸದಸ್ಯರ ಆರೋಗ್ಯ ರಕ್ಷಣಾ ಯೋಜನೆಯನ್ನು 2023-24ನೇ ಸಾಲಿಗೆ ಅನುಷ್ಠಾನಗೊಳಿಸಿದೆ. ಜ.1 ರಿಂದ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ಸಹಕಾರ ಸಂಘಗಳಿಗೆ ಸದಸ್ಯರು ಗ್ರಾಮೀಣ ಪ್ರದೇಶದಲ್ಲಿ ರೂ.500 ಹಾಗೂ ನಗರ[more...]

ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಸಿದ್ದತೆಗೆ ಒಂದಿಷ್ಟು ಟಿಪ್ಸ್ ಜತೆ ಮಾದರಿ ಅಧ್ಯಯನ ವೇಳಾಪಟ್ಟಿ.

ಪರೀಕ್ಷೆಯ ಭಯ ಬೇಡ :ಆತ್ಮ ವಿಶ್ವಾಸ ಇರಲಿ. ಪರೀಕ್ಷಾ ತಯಾರಿಗೆ ಕಿವಿಮಾತು. ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಸಿದ್ದತೆಗೆ ಒಂದಿಷ್ಟು ಟಿಪ್ಸ್ ಜತೆ ಮಾದರಿ ಅಧ್ಯಯನ ವೇಳಾಪಟ್ಟಿ. ಸ್ಪೇಷಲ್ ಸ್ಟೋರಿ: ಮಹದೇವಪುರ ಶಿವಮೂರ್ತಿ.[more...]