ಚಳ್ಳಕೆರೆಯಲ್ಲಿ ಮೊಳಗುತ್ತಿದೆ ಪ್ರಭು ಶ್ರೀರಾಮಚಂದ್ರನ ನಾಮಸ್ಮರಣೆ

ಅಯೋಧ್ಯೆಯ ಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ : ಡಾ.ಡಿ.ಎನ್.ಮಂಜುನಾಥ. ಚಳ್ಳಕೆರೆ: ಮರ್ಯಾದ ಪುರುಷೋತ್ತಮ ಪ್ರಭುಶ್ರೀರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿ ಜ.೨೨ರ ಸೋಮವಾರ ಶ್ರೀಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಗಮನಸೆಳೆದಿದೆ. ಶ್ರೀರಾಮಜನ್ಮಭೂಮಿಟ್ರಸ್ಟ್, ವಿಶ್ವಹಿಂದೂಪರಿಷತ್ ಹಾಗೂ[more...]

ಜನವರಿ 28 ರಂದು ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ಆಯೋಜನೆ

ಹೊಸದುರ್ಗ: ಕಾಂತರಾಜು ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಸ್ವೀಕರಿಸಿ, ಜಾರಿಗೊಳಿಸಬೇಕು. ಕರ್ನಾಟಕ ಶೋಷಿತ ಸಮುದಾಯಗಳ ಮತ್ತು ಹಿಂದುಳಿದ ಜಾತಿಗಳ ಸಮಸ್ಯೆಗಳನ್ನು ಆಲಿಸಿ, ಸಮಾನ ಅವಕಾಶಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಲು ಇದೇ ಜ. 28ರಂದು ಚಿತ್ರದುರ್ಗ ನಗರದ[more...]

ಕೃಷ್ಣಮೃಗ ಮತ್ತು ಮೊಲದ ಚರ್ಮ ಸಂಗ್ರಹಸಿದ್ದ ವ್ಯಕ್ತಿಯ ಬಂಧನ

ಚಳ್ಳಕೆರೆ: ತಾಲ್ಲೂಕಿನ ಜಾಜೂರು ಗ್ರಾಮದ ತೋಟದ ಮನೆಯೊಂದರಲ್ಲಿ ಅರಣ್ಯ ಇಲಾಖೆಯ ಕಾನೂನನ್ನು ವಿರೋಧಿಸಿ ಅದೇ ಗ್ರಾಮದ ಓಬಣ್ಣ(೫೫) ಎಂಬ ವ್ಯಕ್ತಿ ಕೃಷ್ಣಮೃಗ ಹಾಗೂ ಕಾಡುಮೊಲದ ಚರ್ಮವನ್ನು ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿಟ್ಟಿದ್ದು, ಈ ಬಗ್ಗೆ[more...]

ಸಂಜೀವಿನಿ ಆಂಬುಲೆನ್ಸ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಸಂಜೀವಿನಿ ಆಂಬುಲೆನ್ಸ್ ಸೇವೆ ಆರಂಭ ಚಿತ್ರದುರ್ಗ:ಅಪಘಾತಕ್ಕೊಳದಾವರ ತಕ್ಷಣದ ನೆರವಿಗೆ ಧಾವಿಸುವ ಉದ್ದೇಶದಿಂದ ಸಂಜೀವಿನಿ ಸದಸ್ಯರಿಂದ ಸಿದ್ದಪಡಿಸಲಾದ ನೂತನ ಸಂಜೀವಿನಿ ಆಂಬುಲೆನ್ಸ್ ನ್ನು  ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದರು. ಬೆಂಗಳೂರು ನಗರದ ಬಿಗ್ ಬಾಸ್ ಮನೆಯ ಬಳಿ[more...]

challakere:ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

  ಚಳ್ಳಕೆರೆ:ಮದಕರಿನಗರದ ಮಸೀದಿ ಬಳಿ ಇರುವ ರಾಜಣ್ಣ ಎಂಬುವವರ ನಿವಾಸದಲ್ಲಿ ಅವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ರಿತೀಶ್(೨೦) ಹೊಟ್ಟೆನೋವು, ಎದೆನೋವು ತಾಳಲಾರದೆ ಮನೆಯಲ್ಲೇ ನೇಣುಹಾಕಿಕೊಂಡು(challakere) ಮೃತಪಟ್ಟಿರುತ್ತಾನೆ. ಚಿತ್ರದುರ್ಗದ ಜೆಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ[more...]

ಭಾರತೀಯ ಕ್ರಿಕೆಟ್‌ಗೆ ವಿಶ್ವಮಟ್ಟದಲ್ಲಿ ಆಗ್ರಸ್ಥಾನ : ಪಿಎಸ್‌ಐ ಕೆ.ಸತೀಶ್‌ನಾಯ್ಕ.

ಯುವ ಜನಾಂಗವನ್ನು ಹೆಚ್ಚು ಆಕರ್ಷಿಸಿರುವುದು ಕ್ರಿಕೆಟ್ : ಭಾರತೀಯ ಕ್ರಿಕೆಟ್‌ಗೆ ವಿಶ್ವಮಟ್ಟದಲ್ಲಿ ಆಗ್ರಸ್ಥಾನ : ಪಿಎಸ್‌ಐ ಕೆ.ಸತೀಶ್‌ನಾಯ್ಕ. ಚಳ್ಳಕೆರೆ-೧೭ ವಿಶ್ವಮಟ್ಟದಲ್ಲಿ ಭಾರತೀಯ ಕ್ರಿಕೆಟ್ ಆಟಕ್ಕೆ ತನ್ನದೇಯಾದ ಮಾನ್ಯತೆ ಇದೆ. ಇಂದು ಕ್ರಿಕೆಟ್ ಆಟವನ್ನು ಹಳ್ಳಿಯಿಂದ[more...]

ಅನಾಮಧೇಯ ಶವ ಪತ್ತೆಗೆ ಮನವಿ

ಚಿತ್ರದುರ್ಗಜ.17:ಹೊಳಲ್ಕೆರೆ ತಾಲ್ಲೂಕು ಪಂಪಾಪುರ ಮತ್ತು ರಾಮೇನಹಳ್ಳಿ ಗ್ರಾಮಗಳ ನಡುವಿನ ಆಂಜನೇಯ ಅವರ ತೋಟದ ರಸ್ತೆಯ ಬದಿಯಲ್ಲಿ ಸುಮಾರು 45 ರಿಂದ 40 ವರ್ಷದ ಅನಾಮಧೇಯ ಗಂಡಸು ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದಾರೆ. ಈ ವ್ಯಕ್ತಿ ಸಾಧಾರಣ[more...]

ರಸ್ತೆ ಸುರಕ್ಷತಾ ಸಪ್ತಾಹ: ಜನರ ಜೀವ ರಕ್ಷಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ:ಡಿಸಿ ದಿವ್ಯ ಪ್ರಭು

ಚಿತ್ರದುರ್ಗ ಜ. 17 (ಕರ್ನಾಟಕ ವಾರ್ತೆ) : ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇದೇ ಜ. 16 ರಿಂದ 23 ರವರೆಗೆ ರಾಷ್ಟ್ರೀಯ[more...]

ಚಳ್ಳಕೆರೆ ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ( chitradurga) (ಕರ್ನಾಟಕ ವಾರ್ತೆ)ಜ.17: ಚಳ್ಳಕೆರೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಡಿಪ್ಲೋಮಾ ಇನ್ ಟೂಲ್  ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ[more...]

ಅನಂತ್ ಕುಮಾರ್ ಹೆಗ್ಡೆ ಹುಚ್ಚನಂತೆ ವರ್ತನೆ ಮಾಡುತ್ತಾನೆ:ಮಾಜಿ ಸಚಿವ ಎಚ್.ಆಂಜನೇಯ ಕಿಡಿ

ಚಿತ್ರದುರ್ಗ: ಸಿಎಂ( Chief minister) ಸಿದ್ದರಾಮಯ್ಯ  ಅವರನ್ನು ಟೀಕಿಸಿರುವ ಬಿಜೆಪಿ ಸಂಸದ ಅನಂತ್ ಕುಮಾರ್‌ ಹೆಗ್ಡೆ ಅವನೊಬ್ಬ ಹುಚ್ಚ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಚಿತ್ರದುರ್ಗದಲ್ಲಿ ಕಿಡಿಕಾರಿದರು. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ[more...]