ಪರಿಶಿಷ್ಟ ಸಮುದಾಯ ವಿಶ್ವಾಸಕ್ಕೆ ಪಡೆದು.ಒಳಮೀಸಲಾತಿ ಜಾರಿಗೊಳಿಸಿ..

 

ಪರಿಶಿಷ್ಟ ಸಮುದಾಯದ ವಿಶ್ವಾಸಕ್ಕೆ ಪಡೆದು ಒಳಮೀಸಲಾತಿ. ಜಾರಿಗೊಳಿಸಿ ಸರ್ವರಿಗೂ ಸಮಪಾಲು ಸಮಬಾಳು ಸಂವಿಧಾನದ ಮೂಲಕ ಭಾರತ ಜನರಿಗೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಷ್ಟಪಟ್ಟು. ಓದಿ .ತನಗಾದಂತಹ ನೋವುಗಳು ಭಾರತ ದೇಶದಲ್ಲಿರುವ.ಯಾವ ಮಾನವರಿಗೂ ಆಗಬಾರದೆಂದು.ಸಂವಿಧಾನವನ್ನು ಭಾರತ ದೇಶದ ಜನರಿಗೆ ಸಮಾನತೆಯಿಂದ ಬದುಕುವುದಕ್ಕೆ.ಸಂವಿಧಾನವನ್ನು ರಚನೆ ಮಾಡಿದರು .ರಾಜಕಾರಣಿಗಳು ಅವರವರ ಜಾತಿಗೋಸ್ಗರ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ.ಕೆಲವರು.ಚುನಾವಣೆಯ ಸಂದರ್ಭದಲ್ಲಿ ಮತಕ್ಕೊಸ್ಗರ .ದಲಿತರ ಬಗ್ಗೆ ಮಾತನಾಡುತ್ತಾರೆ. ಭಾರತ ದೇಶದ ಬಡಜನರ ಬಗ್ಗೆ ಯಾರು ಮಾತನಾಡುವುದಿಲ್ಲ. ತುಳಿತಕ್ಕೆ ಒಳಗಾದ ಎಲ್ಲಾ ಜಾತಿಗಳು ಮೀಸಲಾತಿಯ ಫಲ ದಕ್ಕಬೇಕು.

ಸುಪ್ರೀಂಕೋರ್ಟಿನ. ಆಶಯ ಒಳಮೀಸಲಾತಿಯ ಪರ ವಾದ ಇಲ್ಲವೇ.ಆಗಿದ್ದು ಅದನ್ನು ಜಾರಿಗೊಳಿಸುವುದು ಸಾಮಾಜಿಕ ನ್ಯಾಯ ಪರಿಪಾಲನೆಯ ಕರ್ತವ್ಯವಾಗುತ್ತದೆ.
ಪರಿಶಿಷ್ಟ ಜಾತಿ ಹಿಂದುಳಿದ ವರ್ಗಗಳಲ್ಲಿನ ಅವಕಾಶ ವಂಚಿತರಿಗೆ ಒಳಮೀಸಲಾತಿ ಜಾರಿಗೆ ತರಬೇಕು
..ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸಬೇಕು .ಶೋಷಿತ ವರ್ಗದಲ್ಲೂ ಅಸ್ಪೃಶ್ಯ ಸಮುದಾಯ.
ಅಸ್ಪೃಶ್ಯರನ್ನು.ಹತ್ತಿರ ಬಿಟ್ಟುಕೊಳ್ಳದ ಪರಿಸ್ಥಿತಿ ಈಗಲೂ ಇದೆ.ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ.ರಾಜ್ಯಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು.ಭಾರತದಾದ್ಯಂತ ಬಡತನ ನಿರ್ಮಾಣವಾಗುತ್ತಲೇ ಇದೆ .ಒಳ್ಳೆಯ ನಾಯಕರು ಮುಂದೆ ಬಂದರೆ ಜನರು ನಾಯಕರ ಜೊತೆ ಕೈ ಜೋಡಿಸುವುದಿಲ್ಲ. ಆ ಕಾರಣಕ್ಕಾಗಿ ಬಡತನ.ತುಳಿತಕ್ಕೆ ಒಳಗಾಗಿದೆ ಆದುದರಿಂದ ಒಳಮೀಸಲಾತಿ.. ಜಾರಿಯಾಗಬೇಕೆಂದು.

.ಹೊಸದುರ್ಗ ತಾಲೂಕಿನ ಅಂಬೇಡ್ಕರ್ ಸೇನೆ.ಕಾರ್ಯಾಧ್ಯಕ್ಷರಾದ. ಧನಂಜಯ ಆರ್.ಒತ್ತಾಯಿಸಿದರು.

[t4b-ticker]

You May Also Like

More From Author

+ There are no comments

Add yours