ಮಕ್ಕಳ ಎದುರಿನಲ್ಲೇ ನೇಣುಹಾಕಿಕೊಂಡು ಹೆಣವಾದ ಹೆತ್ತ ಅಪ್ಪ

chitradurga desk ಚಳ್ಳಕೆರೆ:(challakere) ಮಗಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಚಿಂತೆಗೀಡಾದ ವ್ಯಕ್ತಿಯೊಬ್ಬ ಮನೆಯಲ್ಲಿ ಮಕ್ಕಳ ಎದುರಲ್ಲೇ ನೇಣುಹಾಕಿಕೊಂಡು ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ  ದೇವರಮರಿಕುಂಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಈರಣ್ಣ(೪೨) ಮೃತಪಟ್ಟ ವ್ಯಕ್ತಿಯಾಗಿದ್ದು, ಮಗಳು[more...]

ಮಗುವಿಗೆ ಪೋಲಿಯೋ ಹನಿ ಹಾಕಿಸಿ ರೋಗಗಳಿಂದ ರಕ್ಷಿಸಿ: ಟಿ.ರಘುಮೂರ್ತಿ

ರಾಷ್ಟೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ : ಶಾಸಕ ಟಿ.ರಘುಮೂರ್ತಿ ಮನವಿ. ಚಳ್ಳಕೆರೆ: ಆಗತಾನೇ ಜನಿಸಿದ ಶಿಶುವಿನಿಂದಐದು ವರ್ಷದ ಪ್ರತಿಯೊಂದು ಮಗುವಿಗೆ ಎರಡು ಹನಿ ಪೋಲಿಯೋ ಡ್ರಾಫ್ ಹಾಕಿಸಿದಲ್ಲಿ ಆ[more...]

ಆಕಸ್ಮಿಕ ಬೆಂಕಿ: ರಾಗಿ ಬಡವೆ ಮತ್ತು ಗುಡಿಯಲು ಸುಟ್ಟು ಸಾವಿರಾರು ರೂಪಾಯಿ ನಷ್ಟ

ಚಳ್ಳಕೆರೆ: ತಳಕು ಹೋಬಳಿಯ ರೇಣುಕಾಪುರ ಮತ್ತು ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಅಗ್ನಿ ಆಕಸ್ಮಿಕ ರಾಗಿ ಬಣವೆ ಹಾಗೂ ಗುಡಿಸಲು ಬೆಂಕಿಗೆ ಆಹುತಿ ಸಾವಿರಾರು ರೂ ನಷ್ಟ. ಚಳ್ಳಕೆರೆ-೦೩ ಬೇಸಿಗೆಯ ಸುಡುಬಿಸಿಲಿನ ಹಿನ್ನೆಲೆಯಲ್ಲಿ ಅಗ್ನಿಅನಾಹುತಗಳು ನಿರಂತರ ನಡೆಯುತ್ತಿದ್ದು,[more...]

ಬಡವರ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು:ಡಿ.ಸುಧಾಕರ್

ಚಿತ್ರದುರ್ಗ (ಕರ್ನಾಟಕ ವಾರ್ತೆ) ಮಾ.02: ರಾಜ್ಯ ಸರ್ಕಾರದಿಂದ ಬಡವರಿಗೆ, ಶೋಷಿತ ವರ್ಗದವರ ಆರ್ಥಿಕ ಸಬಲೀಕರಣಕ್ಕಾಗಿ, ಆರ್ಥಿಕ ಚೈತನ್ಯ ನೀಡುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ[more...]

ತಿಪ್ಪೇಶನ ಮುಕ್ತಿ ಬಾವುಟ ಹರಾಜಿಗೆ ಮಾರ್ಗಸೂಚಿ: ಸಚಿವ ಡಿ.ಸುಧಾಕರ್

  ನಾಯಕನಹಟ್ಟಿ ದೊಡ್ಡ ರಥೋತ್ಸವ ಪೂರ್ವ ಸಿದ್ಧತಾ ಸಭೆ ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.24: ಬರಗಾಲದ ಹಿನ್ನಲೆಯಲ್ಲಿ, ಭಕ್ತಾದಿಗಳ ಮನವಿಯಂತೆ ಈ ಬಾರಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾಗುವ, ಅಂಗಡಿ ಹಾಗೂ[more...]

ಫೆ.24 ಕ್ಕೆ ಚಳ್ಳಕೆರೆಯಲ್ಲಿ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ

ಚಳ್ಳಕೆರೆ: ಲೋಕಸಭೆ ಚುನಾವಣಾ ಸಮಯದಲ್ಲಿ  ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ  ಜಾತಿವಾರು ಸಮಾವೇಶ ಮಾಡಲು ಬಿಜೆಪಿ ಪ್ಲಾನ್ ರೂಪಿಸಿದೆ. ಇದರ ಭಾಗವಾಗಿ ಚಳ್ಳಕೆರೆ   ವಿಧಾನಸಭಾ ಕ್ಷೇತ್ರದ "ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ"  ಆಯೋಜನೆ  ಮಾಡುವ[more...]

ಬಾಲಕನ ಮೇಲೆ ಟ್ರಾಕ್ಟರ್ ಹತ್ತಿ ಸಾವು, ಮಗು ಮತ್ತು ಟ್ರಾಕ್ಟರ್ ನಡುವೆ ಅಪಘಾತ ಆಗಿದ್ದೇಗೆ

ಚಳ್ಳಕೆರೆ: ರಸ್ತೆಬದಿ ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಟ್ರಾಕ್ಟರ್ ಹರಿದ ಪರಿಣಾಮವಾಗಿ ತಲೆಗೆ ತೀರ್ವ ಪೆಟ್ಟುಬಿದಿದ್ದ ಬಾಲಕನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮೃತಪಟ್ಟಿರುತ್ತಾನೆ. ಇದನ್ನೂ ಓದಿ: ಜಿಯಾಲಾಜಿಸ್ಟ್ ಹುದ್ದೆಗೆ ಭರ್ತಿಗೆ ಕ್ರಮ ವಹಿಸಿ:ಬಿ.ಜಿ.ಗೋವಿಂದಪ್ಪ[more...]

ಸಂವಿಧಾನದ ಆಶಯ ಎತ್ತಿ ಹಿಡಿಯಲು ಎಲ್ಲರೂ ಶ್ರಮಿಸೋಣ:ಎಂ.ವಿಜಯ್

ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ *********** ಚಿತ್ರದುರ್ಗ (ಕರ್ನಾಟಕ ವಾರ್ತೆ) ಫೆ.20: ಸಂವಿಧಾನ ಪೀಠಿಕೆಯೇ ಸಂವಿಧಾನದ ಆಶಯಗಳು. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು[more...]

ಲಂಚ ಸ್ವೀಕರಿಸುವಾಗ ಲೋಕಯುಕ್ತ ಬಲೆಗೆ ಬಿದ್ದ ಎಡಿಎಲ್ ಆರ್ ಚಾಲಕ,ಪರಾರಿಯಾದ ಅಧಿಕಾರಿ

ಚಳ್ಳಕೆರೆ: ಭೂಮಾಪನ ಇಲಾಖೆ ಅಧಿಕಾರಿಯ ವಾಹನ ಚಾಲಕ ಲಂಚ ಸ್ವೀಕರಿಸುವಾಗ ಚಾಲಕನನ್ನು ಲೋಕಯುಕ್ತರು  ವಶಕ್ಕೆ ಪಡೆದಿದ್ದಾರೆ. ಎಡಿಎಲ್ ಆರ್ .ಗಂಗಣ್ಣ ಲೋಕಾಯುಕ್ತರನ್ನು ನೋಡಿದ ಕೂಡಲೇ ಪರಾರಿಯಾದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ. ಚಳ್ಳಕೆರೆ ತಾಲೂಕಿನ[more...]