ಬಿಜೆಪಿಗೆ ಕೆಲವರು ಉದ್ಯಮ ಮಾಡಲು ಬಂದಿದ್ದಾರೆ: ಕೆ.ಎಸ್.ಈಶ್ವರಪ್ಪ.

ಬೆಳಗಾವಿ,ಡಿ.೧೬- ಬಿಜೆಪಿಗೆ ಕೆಲವರು ಉದ್ಯಮಮಾಡಲು ಬಂದಿದ್ದಾರೆ.ಅಂತವರು ಇನ್ನೂ ಪಕ್ಷಕ್ಕೆ ಹೊಂದಾಣಿಕೆ ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಪರೋಕ್ಷವಾಗಿ ಪಕ್ಷಕ್ಕೆ ವಲಸೆ ಬಂದು ಸಚಿವರಾಗಿರುವರ ವಿರುದ್ಧ ವಾಗ್ದಾಳಿ[more...]

ಬಾಳೆಯಿಂದ ಉತ್ತಮವಾದ ಪೌಷ್ಟಿಕಾಂಶಗಳಿಂದ ಉಪಯೋಗಗಳು

ಬಾಳೆ (ಕದಲೀ) ಬಾಳೆಯ ಹೆಸರು ಕೇಳದವರು, ಬಳಸದವರು ಬಹು ವಿರಳ, ಮಾವು, ಹಲಸಿನೊಂದಿಗೆ ಬಾಳೆ ಜಗತ್ತಿನಲ್ಲೇ ಅತ್ಯಂತ ಸ್ವಾದವಿರುವ ಹಣ್ಣು, ತಂಪಾದ ಸ್ಥಳದಲ್ಲಿ ಬೆಳೆಯುವ ಬಾಳೆಯ ಪ್ರಗಾರ ಗಡ್ಡೆಯಿಂದ, ಗಡ್ಡೆ ಹಾಕಿದ ೪-೬ ತಿಂಗಳಲ್ಲಿ[more...]

ರೈಲು ವಿಳಂಬದಿಂದ ಪಿಡಬ್ಲುಡಿ ಸಹಾಯಕ ಎಂಜಿನಿಯರ್ ಪರೀಕ್ಷೆ ಮಿಸ್ ಮಾಡಿಕೊಂಡವರಿಗೆ ಮತ್ತೆ ಕೆಪಿಎಸ್ ಸಿ ಸಿಹಿ ಸುದ್ದಿ

ರೈಲು ವಿಳಂಬದಿಂದಾಗಿ ಪಿಡಬ್ಲುಡಿ ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಿಂದ ವಂಚಿತರಾದವರಿಗೆ ಕೆಪಿಎಸ್ ಸಿ ಸಿಹಿಸುದ್ದಿ ನೀಡಿದ್ದು, ಡಿಸೆಂಬರ್ 29 ಕ್ಕೆ ಮರು ಪರೀಕ್ಷೆಗೆಅವಕಾಶ ನೀಡಿದೆ. ರೈಲು ವಿಳಂಬದಿಂದ ಪರೀಕ್ಷೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ಡಿಸೆಂಬರ್[more...]

ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ ಪದಗ್ರಹಣ ಕಾರ್ಯಕ್ರಮ, ಆ್ಯಪ್ ಮೂಲಕ ಕಸಾಪ ಚುನಾವಣೆ: ನಾಡೋಜ ಮಹೇಶ ಜೋಶಿ

ಚಿತ್ರದುರ್ಗ, ಡಿಸೆಂಬರ್15: ಮುಂದಿನ ದಿನಗಳಲ್ಲಿ ಒಟಿಪಿ ಆಧಾರಿತ ಆ್ಯಪ್ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು. ಚಿತ್ರದುರ್ಗ ನಗರದ[more...]

ಒಕ್ಕಲಿಗ ಸಂಘದ ಚುನಾವಣಾ ಫಲಿತಾಂಶ ಪ್ರಕಟ:ಜೆ.ರಾಜು ಬೇತೂರು ಪಾಳ್ಯಗೆ ಭರ್ಜರಿ ಗೆಲುವು

  ಚಿತ್ರದುರ್ಗ:  ಅತ್ಯಂತ ಕುತೂಹಲ ಕೆರಳಿಸಿದ್ದ ಜಿದ್ದಾಜಿದ್ದಿನ ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಜೆ.ರಾಜು ಬೇತೂರು ಪಾಳ್ಯ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಇವರ ಗೆಲುವಿನೊಂದಿಗೆ ಹಿರಿಯೂರು ತಾಲೂಕಿಗೆ ರಾಜ್ಯ[more...]

ನಾಳೆ 10 ರಿಂದ 5 ಗಂಟೆವರೆಗೂ ‌ ಪವರ್ ಕಟ್.

ಡಿ.16ರಂದು ವಿದ್ಯುತ್ ವ್ಯತ್ಯಯ * ಚಿತ್ರದುರ್ಗ, ಡಿಸೆಂಬರ್15: 220/66/11 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು ಉಪಕೇಂದ್ರಗಳ ವಿಭಾಗ ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರುವ 66/11ಕೆ.ವಿ ಹಿರೇಗುಂಟನೂರು, ಭರಮಸಾಗರ, ಸಿರಿಗೆರೆ ಮತ್ತು ವಿಜಾಪುರ ವಿದ್ಯುತ್ ವಿತರಣಾ[more...]

6 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆಗೆ ಸಿದ್ದತೆ

ಮುಂಬೈ,ಡಿ.15 - ದೇಶದಲ್ಲಿ ಕೊರೊನಾ ಸೋಂಕಿನ ರೂಪಾಂತರಿ ಒಮಿಕ್ರಾನ್ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೂ ಶೀಘ್ರದಲ್ಲೇ ಕೊರೊನಾ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಮುಂದಿನ ಆರು ತಿಂಗಳ ಒಳಗಾಗಿ 3 ವರ್ಷ ಮೇಲ್ಪಟ್ಟ[more...]

ಹೆಚ್‍ಎಎಲ್‍ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ, ಡಿಸೆಂಬರ್14: ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್‍ನಲ್ಲಿ ಫಿಟ್ಟರ್, ಮಿಷನಿಸ್ಟ್, ಟರ್ನರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕೊಪಾ, ಫೌಂಡ್ರಿಮೆನ್ ಹಾಗೂ ಶೀಟ್ ಮೆಟಲ್ ವರ್ಕರ್ ಟ್ರೇಡ್‍ಗಳಿಗೆ ಸಂಬಂಧಪಟ್ಟ ಒಂದು ವರ್ಷ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್[more...]

15 ನಿಮಿಷ ಪ್ರತಿಭಟನೆ ಮಧ್ಯೆ ಸಿಲುಕಿದ ಆಂಬುಲೆನ್ಸ್, ಬಸ್ ನಲ್ಲಿ ರೋಗಿಗಳ ಪರದಾಟ.

ದಾವಣಗೆರೆ: ಹೆಚ್.ಕಲ್ಲಪ್ಪನಹಳ್ಳಿ ಬಳಿ ಹೆದ್ದಾರಿ ತಡೆ ನಡೆಸಿದ್ದರಿಂದ 15-20 ನಿಮಿಷಗಳ ಕಾಲ ಆಂಬುಲೆನ್ಸ್ ಗೆ ದಾರಿ ಸಿಗಲಿಲ್ಲ. ನೂರಾರು ವಾಹನಗಳ ಮಧ್ಯೆ ಸಿಲುಕಿಕೊಂಡಿದ್ದು ಕಂಡು ಬಂದಿತು.  ನಂತರ  ನೂರಾರು ವಾಹನಗಳ ದಾಟಿ ಆಂಬುಲೆನ್ಸ್  ಹರ[more...]