ಹೊಳಲ್ಕೆರೆ ಪುರಸಭೆಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕ್ರೀಡಾಕೂಟ

*ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಳಲ್ಕೆರೆ ಪುರಸಭೆಯ ಪೌರಾಕಾರ್ಮಿಕರು ಹಾಗೂ ಪುರಸಭೆ ಸದಸ್ಯರುಗಳ ನಡುವೆ ಕ್ರೀಡಾಕೂಟ* ಈ ದಿನ ಹೊಳಲ್ಕೆರೆ ಪುರಸಭೆ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಳಲ್ಕೆರೆ ಪುರಸಭೆಯ[more...]

ಹೊಳಲ್ಕೆರೆ ತಾಲೂಕಿನ ವಿವಿಧ ಕಡೆಗಳಲ್ಲಿ ನಮ್ಮ ಮನೆ ತಿರಂಗ ಕಾರ್ಯಕ್ರಮ

ವರದಿ: ಎಸ್.ವೇದಮೂರ್ತಿ ಹೊಳಲ್ಕೆರೆ :  ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ನಮ್ಮ ಮನೆ ತಿರಂಗ ಕಾರ್ಯಕ್ರಮ ಕುರಿತು ಜನಜಾಗೃತಿಗೊಳಿಸುವ ನಿಟ್ಟಿನಲ್ಲಿ ಶಾಲೆ ಕಾಲೇಜು ಪುರಸಭೆ ವ್ಯಾಪ್ತಿಗಳ ವಾರ್ಡ್ಗಳಲ್ಲಿ ಉಚಿತವಾಗಿ ತಿರಂಗ ಧ್ವಜಗಳನ್ನು ಸಾರ್ವಜನಿಕರಿಗೆ[more...]

ಚಿಕ್ಕಜಾಜೂರು ಪೋಲಿಸ್ ಠಾಣೆ ವ್ಯಾಪ್ತಿಯ ಅಂತರಾಜ್ಯ ಕಳ್ಳರ ಬಂಧನ

ಚಿತ್ರದುರ್ಗ:  ಚಿಕ್ಕಜಾಜೂರು ಪೊಲೀಸ್ ಠಾಣೆಯ ಮೊ.ನಂರಿತ್ಯಾ  ದಾಖಲಾದ ಕಳ್ಳತನ ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿಗಳನ್ನು ಪತ್ತೆಮಾಡಲು .ಕೆ.ಪರುಶರಾಮ್  ಐ.ಪಿ.ಎಸ್,  ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ಹಾಗೂ  ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ .ಎಸ್.ಜೆ.ಕುಮಾರಸ್ವಾಮಿ, ಅನಿಲ್ ಕುಮಾರ್[more...]

ಅಬಕಾರಿ ಇಲಾಖೆ ವಶಪಡಿಸಿಕೊಂಡ ವಾಹನಗಳ ಬಹಿರಂಗ ಹರಾಜು

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 01: ಜಿಲ್ಲೆಯಲ್ಲಿ ಅಬಕಾರಿ ಪ್ರಕರಣಗಳಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಈಗಿರುವ ಯಥಾಸ್ಥಿತಿಯಲ್ಲಿ  ಟೆಂಡರ್ ಕಂ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ಚಿತ್ರದುರ್ಗ ಉಪ ವಿಭಾಗದ ತುರುವನೂರಿನ[more...]

ಚುನಾವಣಾ ಕಣ: ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಭರ್ಜರಿ ಪೈಪೋಟಿ, ಬಿಜೆಪಿ ಟಿಕೆಟ್ ಫಿಕ್ಸ್, ಜೆಡಿಎಸ್ ಲೆಕ್ಕಕ್ಕಿಲ್ಲ. ಹೇಗಿದೆ ಗ್ರೌಂಡ್ ರಿಪೋರ್ಟ್

ಚುನಾವಣಾ ಕಣ: ಹೊಳಲ್ಕೆರೆ:Holalkere:ಆ:2:   ಹೊಳಲ್ಕೆರೆ  ವಿಧಾನ ಸಭಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು  ಚುನಾವಣೆ ಏಳೆಂಟು ತಿಂಗಳು ಇರುವಾಗಲೇ ಚುನಾವಣಾ ಕಾವು ಸಖತ್ ಜೋರಾಗಿದೆ. ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಸ್ವಲ್ಪ ವಿಶೇಷ ಅಂತ[more...]

ಮೊರರ್ಜಿ ದೇಸಾಯಿ ಶಾಲೆಯಲ್ಲಿ ಊಟದ ನಂತರ ಮಕ್ಕಳಿಗೆ ವಾಂತಿ ಭೇದಿ, ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ರಘು ಭೇಟಿ

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಕಣಿವೆ ಬಳಿ ಇರುವ  ಮುರಾರ್ಜಿ ದೇಸಾಯಿ  ಶಾಲೆಯಲ್ಲಿ  ವಿಷಪೂರಿತ ಆಹಾರ ಸೇವನೆ ಯಿಂದ ಅಸ್ವಸ್ಥರಾದ 15 ರಿಂದ 20 ಮಕ್ಕಳಿಗೆ  ಪಾಲವ್ ಸೇವನೆ ಮಾಡಿದ ನಂತರ ವಾಂತ ಭೇದಿ ಪ್ರಾರಂಭವಾಗಿದ್ದು[more...]

ಹೊಳಲ್ಕೆರೆ ಹಾಸ್ಟೆಲ್ ನಲ್ಲಿ ಊಟ ಸೇವಿಸಿ13 ವಿದ್ಯಾರ್ಥಿಗಳು ಅಸ್ವಸ್ಥ

ಚಿತ್ರದುರ್ಗ- ಹಾಸ್ಟೆಲ್ ನಲ್ಲಿ ಊಟ ಸೇವಿಸಿ 13 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ BCM ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದ್ದು ಪ್ರಾಣಪಾಯದಿಂದ[more...]

ರಾಜ್ಯಾದಲ್ಲಿ ಬಿಜೆಪಿ ವಿರುದ್ಧ, ಕಾಂಗ್ರೆಸ್ ಪರ ಅಲೆ ಜೋರು: ಸಾಸಲು ಸತೀಶ್

*ಕಾಂಗ್ರೆಸ್ಸಿಗರು ಸ್ವತಂತ್ರ ಭಾರತದ ವಾರಸುದಾರರು* *ರಾಜ್ಯಾದಲ್ಲಿ ಬಿಜೆಪಿ ವಿರುದ್ಧ, ಕಾಂಗ್ರೆಸ್ ಪರ ಅಲೆ ಜೋರು* *ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಾಸಲು ಸತೀಶ್ ಹೇಳಿಕೆ* *ಹೊಳಲ್ಕೆರೆಯಲ್ಲಿ ಸಂಘಟನಾ ಸಭೆ* ಚಿತ್ರದುರ್ಗ, ಜು.೨೦: ಸ್ವತಂತ್ರ ಚಳುವಳಿಯಲ್ಲಿ ಮುಂಚೂಣಿಯಲ್ಲಿ[more...]

ಪೋಲಿಸ್ ವೇಶದಲ್ಲಿ ಬಂದು 2.5 ಲಕ್ಷದ ಚಿನ್ನ ಕದ್ದ ಇಬ್ಬರು ಕಳ್ಳರು

ಚಿತ್ರದುರ್ಗ: ಪೊಲೀಸರ  ವೇಶದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಸಾಮಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರು ಗ್ರಾಮದ ಬಳಿಯಲ್ಲಿ  ಈ ಘಟನೆ ನಡೆದಿದೆ.[more...]

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕ ಚಂದ್ರಪ್ಪ, ಗೂಳಿಹಟ್ಡಿ ಶೇಖರ್ ಗೆ ಕೊಲೆ ಬೆದರಿಕೆ ಸಂದೇಶ, ಎಸ್ಪಿ ಪರಶುರಾಮ್ ಹೇಳಿದ್ದೇನು.

ಚಿತ್ರದುರ್ಗ:  ಭೋವಿ ಗುರುಪೀಠದ ಇಮ್ಮಡಿ  ಸಿದ್ದರಾಮೇಶ್ವರ  ಸ್ವಾಮೀಜಿ ಹಾಗೂ ಶಾಸಕರಾದ ಎಂ. ಚಂದ್ರಪ್ಪ ಹಾಗೂ ಗೂಳಿಹಟ್ಟಿ ಶೇಖರ್ ಸೇರಿ ಹಲವರಿಗೆ ಕೊಲೆ ಬೆದರಿಕೆ ಸಂದೇಶ ಬಂದಿತ್ತು. ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕೆಎಸ್ಪಿ [more...]