ಇಂದಿನಿಂದ ಹೊಳಲ್ಕೆರೆ ಶಾಸಕನಿಗೆ ಅ‌ವನು ಎಂದೇ ಮಾತಾಡುವೆ: ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿ

ಚಿತ್ರದುರ್ಗ : ಆ ಮಹಾನ್ ನಾಯಕನಿಗೆ  ಎದರುವ ಪ್ರಶ್ನೆ ಇಲ್ಲ. ನಮ್ಮ ಜಿಲ್ಲೆಯ ಏಕೈಕ ಶಾಸಕ ಅವನು, ಯಡಿಯೂರಪ್ಪ ಗಿಂತ ದೊಡ್ಡ ನಾಯಕ ಅವನು, ನಿನ್ನೆ ನನ್ನ ವಿರುದ್ಧ ಮಾತಡಿದ್ದರಿಂದ ನಾನು ಸಹ ಇಂದಿನಿಂದ[more...]

ಚಳ್ಳಕೆರೆ | ವಲಸೆ ಶ್ರೀವೀರಭದ್ರಸ್ವಾಮಿ ಕಾರ್ತಿಕ ದೀಪೋತ್ಸವ ಯಶಸ್ವಿ

ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ವಲಸೆ ಗ್ರಾಮದ ಶ್ರೀವೀರಭದ್ರೇಶ್ವರಸ್ವಾಮಿಯ ಕಾರ್ತಿಕದೀಪೋತ್ಸವ, ರಥೋತ್ಸವ ಹಾಗೂ ಅಗ್ನಿಕುಂಡ ಕಾರ್ಯಕ್ರಮಗಳು ಎಲ್ಲ ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆದವು. ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಪೂಜಾರ್ ಅಜ್ಜಪ್ಪ, ಪ್ರತಿವರ್ಷದಂತೆ ಈ[more...]

ಮೇ 2 ರಂದು ಕೋಟೆ ನಾಡಿಗೆ ಪ್ರಧಾನಿ ಮೋದಿ ಆಗಮನ

ಚಳ್ಳಕೆರೆ-25 ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದ ಮೇ2ರಂದು ಪ್ರಧಾನಿ‌ಮೋದಿ ಚಿತ್ರದುರ್ಗ ಆಗಮಿಸುವರು ಎಂದು ಗುಜರಾತ್ ನ ಮುಖ್ಯ ಸಚೇತಕರಾದ ಕೌಶಿಕ್ ಬಾಯ್ ತಿಳಿಸಿದರು. ಅವರು, ನಗರದ ಬಿಜೆಪಿ ಪಕ್ಷದ[more...]

ಚಕ್ ಪೋಸ್ಟ್ ನಲ್ಲಿ ಲಕ್ಷ ಲಕ್ಷ ಹಣ ವಶಕ್ಕೆ ಪಡೆದ ಪೋಲಿಸರು

ಚಳ್ಳಕೆರೆ: ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಅಪಾರ ಪ್ರಮಾಣದ ಹಣವನ್ನು ಬುಲರೋ ವಾಹನದಲ್ಲಿ ಕೊಂಡ್ಯೊಯುವಾಗ ತಪಾಸಣೆ ನಡೆಸಿದ ಎಫ್‍ಎಸ್‍ಟಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ವಾಹನ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ[more...]

ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡದಿದ್ದರೆ ಚುನಾವಣೆಯ ಮತದಾನ ಬಹಿಷ್ಕಾರ

ಚಳ್ಳಕೆರೆ-24 ಇಂದಿಗೂ ಕಾಡು,ಮೇಡು, ಪ್ರಾಣಿಗಳ ಜತೆಯಲ್ಲೇ ತಮ್ಮ‌ಜೀವನವನ್ನು ನಡೆಸುತ್ತಿರುವ ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕು, ಇಲ್ಲವಾದರಲ್ಲಿ 2023ರ ಚುನಾವಣೆಯಲ್ಲಿ ಎಲ್ಲಾ ಕಾಡುಗೊಲ್ಲರು ಮತದಾನ ಬಹಿಷ್ಕಾರಿಸುವುದಾಗಿ ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿರಾಜಣ್ಣ ತಿಳಿಸಿದರು. ಅವರು,[more...]

ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿ ಜಿ.ಟಿ.ವೀರಭದ್ರಸ್ವಾಮಿ ಆಯ್ಕೆ

ಚಳ್ಳಕೆರೆ-15 ಫೆ.8ಮತ್ತು9ರಂದು ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಮಹರ್ಷಿವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿ ತಾಲ್ಲೂಕು ಅಧ್ಯಕ್ಷರನ್ನಾಗಿ ಜಿ.ಟಿ.ವೀರಭದ್ರಸ್ವಾಮಿ ಆಯ್ಕೆಯಾಗಿದ್ದಾರೆ. ಶ್ರೀಮಠದ 25 ನೇ ವಾರ್ಷಿಕೋತ್ಸವ, ಅಂಗೈಕ್ಯ ಜಗದ್ಗುರು ಶ್ರೀ ಮಹ್ಮಾನಂದಪುರಿ ಮಹಾಸ್ವಾಮೀಜಿಯವರ 16 ನೇ[more...]

ಬಿ.ಫರೀದ್ ಖಾನ್(ಭಾಷ)ಗೆ ಅಲ್ಪಸಂಖ್ಯಾತ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

ಚಳ್ಳಕೆರೆ-15 ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನಗರದ ಸುರಕ್ಷ ಪಾಲಿಕ್ಲಿನಿಕ್ ಮಾಲೀಕ, ಸಮಾಜ ಸೇವಕ ಬಿ. ಫರೀದ್ ಖಾನ್(ಭಾಷ) ರವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್[more...]

ಜನವರಿ 5 ರಂದು ಕಾಯಕ ಜನೋತ್ಸವ, ಬಿಎಸ್ ವೈಗೆ ಮಾಚಿದೇವಶ್ರೀ ಪ್ರಶಸ್ತಿ

ಚಳ್ಳಕೆರೆ-29:  ಜನವರಿ 5ರಂದು ಮಾಚಿದೇವ ಸಂಸ್ಥಾನದಲ್ಲಿ ನಡೆಯುವ ಕಾಯಕ ಜನೋತ್ಸವ ಕಾರ್ಯಕ್ರಮದಲ್ಲಿ ಬಿಎಸ್‍ವೈಗೆ ಮಾಚಿದೇವಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ಡಾ.ಬಸವ ಮಾಚಿದೇವ ಮಹಾಸ್ವಾಮಿ ತಿಳಿಸಿದರು. ಅವರು ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸಮುದಾಯದ ಸಭೆಯನ್ನು ಉದ್ದೇಶಿಸಿ[more...]

ಕ್ಯಾತೇದೇವರ ಜಾತ್ರಾ ಆಚರಣೆಗೆ ಜಾಗ ಮೀಸಲಿರಿಸಲು ಮನವಿ

ಚಳ್ಳಕೆರೆ : ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ‍್ಲೆಹಳ್ಳಿ ಗ್ರಾಮದ ಬಳಿ ವಸತಿದಿಬ್ಬದ ಜಾಗವನ್ನು ಕ್ಯಾತೇದೇವರ ಜಾತ್ರಾ ಆಚರಣೆಗೆ ಮೀಸಲಿರಿಸಬೇಕು ಎಂದು ಆಗ್ರಹಿಸಿ ಕ್ಯಾತೇದೇವರ ಗುಡಿಕಟ್ಟಿನ ಬೊಮ್ಮನಗೌಡ ಮತ್ತು ಕೋಣನ ಗೌಡರು ಸೋಮವಾರ[more...]

ಭಾರತದ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-19 ದೇಶದಲ್ಲಿ 20 ಅಂಶಗಳ ಕಾರ್ಯಕ್ರಮ ಜಾರಿಗೆ ತರುವ ಮೂಲಕ ಬಡವರ, ನಿರ್ಗತಿಕರ ಅಭಿವೃದ್ಧಿಗೆ ಶ್ರಮಿಸಿದ ಭಾರತದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ದೇಶ ಜನ ಎಂದಿಗೂ ಮರೆಯರು ಎಂದು ಶಾಸಕ[more...]