Tag: ಅಪಘಾತ
ಅಪಘಾತ:ಕೃಷಿ ಇಲಾಖೆ ಅಧಿಕಾರಿ ಸ್ಥಳದಲೇ ಸಾವು
ಚಿತ್ರದುರ್ಗ:(chitradurga) ನಗರ ಸಮೀಪದ ಹೊಳಲ್ಕೆರೆ ರಸ್ತೆಯಲ್ಲಿ ಇಂದು ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಹೊಳಲ್ಕೆರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ವಿ.ವಿಶಾಲ್ ಕುಮಾರ್ (29 ) ಮೃತಪಟ್ಟಿದ್ದಾನೆ. ಹೊಳಲ್ಕೆರೆ ರಸ್ತೆಯ ತಿರುಮಲ ಡಾಬ[more...]
ಚಿತ್ರದುರ್ಗ|ವಿಜಾಪುರ ಬಳಿ ವಿದ್ಯಾರ್ಥಿ ಸಾವು |Ksrtc ವಿರುದ್ದ ಎಬಿವಿಪಿ ಪ್ರತಿಭಟನೆ
ಚಿತ್ರದುರ್ಗ:(chitradurga) ಗ್ರಾಮೀಣ ಭಾಗಗಳಿಗೆ ಬಸ್ ಸಮಯಕ್ಕೆ ಸರಿಯಾಗಿ ಬಿಡದೇ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮುಖ್ಯ ರಸ್ತೆಯಿಂದ ಒಳ ಭಾಗದ ಹಳ್ಳಿಗಳಿಗೆ ಒಂದು ಬಸ್ ಸಹ ಸಂಪರ್ಕ ಇಲ್ಲದೇ ಅನೇಕ ವಿದ್ಯಾರ್ಥಿಗಳು ಪ್ರಾಣವನ್ನು ಕಳೆದುಕೊಂಡು[more...]
ವಿಜಾಪುರ ಬಳಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ|ಸ್ಥಳದಲೇ ವಿದ್ಯಾರ್ಥಿ ಸಾವು
ಚಿತ್ರದುರ್ಗ: (chitradurga) ಗ್ರಾಮೀಣ ಭಾಗದಲ್ಲಿ ಹಳ್ಳಿಗಳಿಗೆ ಬಸ್ ಸೇವೆ ಇಲ್ಲದೇ ತಮ್ಮ ಊರಿನಿಂದ ಮುಖ್ಯ ರಸ್ತೆಗಳಿಗೆ ಬಂದು ಬಸ್ ಗೆ ಕಾಯುವುದು ಸಾಮಾನ್ಯವಾಗಿದ್ದು ರಸ್ತೆ ಬದಿಯಲ್ಲಿ ಬಸ್ ದಾವಂತದಲ್ಲಿ ಅನೇಕರು ಪ್ರಾಣಗಳು ಬಲಿಯಾಗಿವೆ. ಅದರ[more...]
ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಲಾರಿ ಅಪಘಾತ
ಭರಮಸಾಗರ:(bharamasagar) ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಗುಂಡಿಗೆ ಉರುಳಿದ ಘಟನೆ ಸಮೀಪದ ಬಹದ್ದೂರ್ ಘಟ್ಟ ಬಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ತಿಪಟೂರು ಟೌನ್ ಮೂಲದ ಚಾಲಕ ರುದ್ರೇಶ್ ಗೆ[more...]
ಮೈನ್ಸ್ ಲಾರಿ ಚಾಲಕನಿಗೆ ವಾಹನ ಡಿಕ್ಕಿ
ಚಿತ್ರದುರ್ಗ: ಅಪಘಾತದಲ್ಲಿ ಮೈನ್ಸ್ ಲಾರಿ ಚಾಲಕನಿಗೆ ಗಾಯಗಳಾಗಿರುವ ಘಟನೆ ನಗರದ ಹೊರವಲಯದ ಗೋನೂರು ಬಳಿಯ ಸಾಯಿ ಗ್ರಾಂಡ್ ಹೋಟೆಲ್ ಸಮೀಪದಲ್ಲಿ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸುಂದರಯ್ಯ ಕಾಲೋನಿ ನಿವಾಸಿ 31 ವರ್ಷದ ವಿನೋದ್ಕುಮಾರ್[more...]
ಲಾರಿ-ಬೈಕ್ ನಡುವೆ ಅಪಘಾತ KEB ಲೈನ್ ಮ್ಯಾನ್ ಸಾವು
News19kannada. com ಚಳ್ಳಕೆರೆ: (challakere) ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಬಳಿಯಲ್ಲಿ ಅಪಘಾತ ನಡೆದಿದ್ದು ಲಾರಿ ಮತ್ತು ಬೈಕ್ ನಡುವೆ ಅಪಘಾತ(accident) ಸಂಭವಿಸಿ KEB ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.[more...]
ಆಟೋ-ರಾಯಲ್ ಎನ್ ಫೀಲ್ಡ್ ಬೈಕ್ ನಡುವೆ ಅಪಘಾತ ಸ್ಥಳದಲೇ ಎರಡು ಸಾವು
News19kannada desk ಚಿತ್ರದುರ್ಗ : (chitradurga) ಚಿತ್ರದುರ್ಗ ತಾಲೂಕಿನ ಚಳ್ಳಕೆರೆ ರಸ್ತೆಯ ದಂಡಿನಕುರುಬರಹಟ್ಟಿ ಬಳಿಯ ಹೊಸಕಲ್ಲಹಳ್ಳಿ ಬಳಿಯಲ್ಲಿ ಆಟೋ ಮತ್ತು ರಾಯಲ್ ಎನ್ ಫೀಲ್ಡ್ (Royal Enfilade) ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು[more...]
ಬೈಕ್ಗೆ ಬಸ್ ಡಿಕ್ಕಿ ಬೈಕ್ ಸವಾರ ಸಾವು
challakere: ತಾಲ್ಲೂಕಿನ ಗೋಪನಹಳ್ಳಿ ಕ್ರಾಸ್ನ ಯಾದವ ನಗರದ ಬಳಿ ಖಾಸಗಿ ಬಸ್ಸೊಂದು ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಚಾಲಕ ಮೀರಸಾಬಿಹಳ್ಳಿಯ ನಾಗೇಗೌಡ(೩೫) ಚಿಕಿತ್ಸೆ ಫಲಕಾರಿಯಾಗದೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಸದರಿ ಬಸ್[more...]