ವಿದ್ಯಾರ್ಥಿ ನಿಲಯಲಕ್ಕೆ ಬಾಡಿಗೆ ಕಟ್ಟಡ ಅವಶ್ಯವಿದೆ, ನಿಮ್ಮ ಕಟ್ಟಡವಿದೆಯೇ ಸಂಪರ್ಕಿಸಿ.

ಚಿತ್ರದುರ್ಗ,ಜುಲೈ30: ಚಿತ್ರದುರ್ಗ ನಗರದಲ್ಲಿ ಸರ್ಕಾರಿ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿಗಳ ಸಂಖ್ಯೆ ಬಲ 200 ವಿದ್ಯಾರ್ಥಿಗಳಿಗೆ ಎಲ್ಲಾ ಮೂಲ ಸೌಕರ್ಯಗಳ ಒಳಗೊಂಡ ಸುಸಜ್ಜಿತ ನತ್ತು ಸುರಕ್ಷತೆ ಹೊಂದಿರುವ[more...]

ಎಸ್‍ಸಿಪಿ, ಟಿಎಸ್‍ಪಿ ಅನುದಾನ ಸಮರ್ಪಕ ಬಳಕೆ ಮಾಡಿ ಶೇ.100ರಷ್ಟು ಪ್ರಗತಿ ಸಾಧಿಸಿ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

ಚಿತ್ರದುರ್ಗ,ಜುಲೈ30: ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಲಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ[more...]

ಗುಡ್ ನ್ಯೂಸ್: ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.

ವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ***** ಚಿತ್ರದುರ್ಗ,ಜುಲೈ30: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ನಿಗಮದ ವಿವಿಧ ಯೋಜನೆಗಳನ್ನು[more...]

ನಾಳೆ ಪವರ್ ಕಟ್ ಎಲ್ಲೆಲ್ಲಿ ಈಗಲೇ ನೋಡಿ.

ಚಿತ್ರದುರ್ಗ,ಜುಲೈ29: 66/11ಕೆ.ವಿ.  ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಸರಬರಾಜಾಗುವ ಎಫ್-13, ಚಂದ್ರವಳ್ಳಿ ಫೀಡರ್ ವ್ಯಾಪ್ತಿಯ  ಹೊಳಲ್ಕೆರೆ ರಸ್ತೆ ಅಗಲೀಕರಣ  ಕಾಮಗಾರಿಗೆ ಅಡ್ಡವಾಗಿರುವ ವಿದ್ಯುತ್ ಮಾರ್ಗ/ಕಂಬಗಳನ್ನು ಸ್ಥಳಾಂತರ ಕಾಮಗಾರಿ ಇರುವುದರಿಂದ ಜುಲೈ30 ರಂದು ಬೆಳಿಗ್ಗೆ 10[more...]

ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ಸಮಸ್ಯೆಗೆ ಸ್ಥಳದಲ್ಲಿ ಪರಿಹಾರ ಕೊಡತ್ತಿವಿ: ತಹಶೀಲ್ದರ್ ಎನ್.ರಘುಮೂರ್ತಿ

*ಕಂದಾಯ ಅಧಿಕಾರಿಗಳ ಹೆಜ್ಜೆ ಸಮಸ್ಯೆಯ ಕಡೆ* ಬ ಚಳ್ಳಕೆರೆ : ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ತಪ್ಪದೇ ಸಮಸ್ಯೆಗಳ ಅರ್ಜಿ ತಂದು ಬಗೆಹರಿಸಿಕೊಳ್ಳಿ, ಎಲ್ಲಾರೂ ಕೈಜೋಡಿಸಿ ಸಮಸ್ಯೆ ಮುಕ್ತ ಹಳ್ಳಿ ಕಡೆ  ಹೆಜ್ಜೆ ಹಾಕೋಣ[more...]

ಸ್ವಾತಂತ್ರೋತ್ಸವ ಆಚರಣೆಗೆ ಸಿದ್ಧತೆ: ಡಿ.ಸಿ ಕವಿತಾ ಎಸ್ ಮನ್ನಿಕೇರಿ

ಚಿತ್ರದುರ್ಗ,ಜುಲೈ29: ಆಗಸ್ಟ್-15  ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಪೊಲೀಸ್ ಕವಾಯತ್ತು ಮೈದಾನದಲ್ಲಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ[more...]

ತನಗಿರುವ ಕಾಯಿಲೆಯಿಂದ ಜಿಗುಪ್ಸೆಗೊಂಡು ಕ್ರಿಮಿನಾಶಕ ಸೇವಿಸಿ ವ್ಯಕ್ತಿಯ ಸಾವು

ಚಿತ್ರದುರ್ಗ ತಾಲ್ಲೂಕು ಟಗರನಹಟ್ಟಿ ಗ್ರಾಮದ ವಾಸಿ ಓಬಳೇಶ(೨೫) ಇವರಿಗೆ ೬ ತಿಂಗಳುಗಳಿAದ ಮೂಗಿನಲ್ಲಿ ದುರುಮಾಂಸ ಬೆಳೆದಿದ್ದು ಉಸಿರಾಟದ ಸಮಸ್ಯೆ ಇದ್ದು ಜೊತೆಗೆ ಹೊಟ್ಟೆನೋವು ಬರುತ್ತಿದ್ದು, ಈ ಎರಡು ಸಮಸ್ಯೆಗಳಿಗೆ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ ಮತ್ತು[more...]

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಬಂಧನ-ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಬಂಧನ-ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ… ಚಿತ್ರದುರ್ಗ:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು[more...]

ಫಿಲ್ಡ್ ಗೆ ಇಳಿದು ಮಾಸ್ಕ್ ಜಾಗೃತಿ ಜಾಥ ನಡೆಸಿದ ತಹಶೀಲ್ದರ್ ಎನ್.ರಘುಮೂರ್ತಿ.

ನಾಯಕನಹಟ್ಟಿ: ದೇಶದಲ್ಲಿ  ಕೋವಿಡ್ ಮಹಾಮಾರಿಯ ಮೂರನೇ ಅಲೆಯ ಮುನ್ಸೂಚನೆಯಲ್ಲಿ  ಕೋವಿಡ್ ಪ್ರಕರಣಗಳು ಕಡಿಮೆ ಆಗಿರುವ ಪರಿಣಾಮ ಸಾರ್ವಜನಿಕರು ಮೂರನೇ ಅಲೆಯನ್ನು ಮರೆತು ಮಾಸ್ಕ್ ಹಾಕದ ರಸ್ತೆಯಲ್ಲಿ  ಮತ್ತು ಸಾರ್ವಜನಕ ಪ್ರದೇಶದಲ್ಲಿ ಓಡಾಡುತ್ತಿದ್ದರು. ಇಂತವರಿಗೆ ಇಂದು[more...]

ವಯೋಶ್ರೇಷ್ಠರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ,ಜುಲೈ27: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು 2021ರ ಅಕ್ಟೋಬರ್ 01 ರಂದು ರಾಜ್ಯ ಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ (ಶಿಕ್ಷಣ, ಸಾಹಿತ್ಯ, ಕಾನೂನು, ಪ್ರತಿಭೆ, ಕ್ರೀಡೆ ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಮಾಜ[more...]