23 ರಿಂದ 25 ವರೆಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.16: ಜಿಲ್ಲಾ ಅಂದತ್ವ ನಿಯಂತ್ರಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೇತ್ರ ಜ್ಯೋತಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಸರ್ವೋದಯ ಮಿತ್ರಮಂಡಳಿ ವತಿಯಿಂದ ಫೆ.23 ರಿಂದ 25ರ ವರೆಗೆ[more...]

ಅಭಿವೃದ್ದಿ ಮೆಚ್ಚಿ ಬಿಜೆಪಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ: ಶಾಸಕ ಟಿ.ರಘುಮೂರ್ತಿ

ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ  ತುರುವನೂರು ಹೋಬಳಿಯ ಬಾಗೇನಹಾಳ್, ಚಿಕ್ಕಜಗಳೂರು  ಗ್ರಾಮದಲ್ಲಿ ಶಾಸಕ ಟಿ.ರಘುಮೂರ್ತಿ ಅವರು ಕಾರ್ಯವನ್ನು  ಮತ್ತು ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ  ಅನೇಕ ಮುಖಂಡರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು [more...]

ಸರ್ಕಾರಿ ಶಾಲೆಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಹೊಸ ರೂಪ

ಚಳ್ಳಕೆರೆ:ಖಾಸಗಿ ಸಹಭಾಗಿತ್ವದಲ್ಲಿ ಹೊಸ ರೂಪ ಪಡೆದ  ಸರ್ಕಾರಿ ಶಾಲೆಗಳು ಚಳ್ಳಕೆರೆ ತಾಲೂಕಿನಲ್ಲಿ ಕಾಣುತ್ತಿವೆ.  ಹೌದು ಚಳ್ಳಕೆರೆ ತಾಲೂಕು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಎರಡನೇ ದೊಡ್ಡ ತಾಲೂಕು ಸಹ ಆಗಿದೆ. ಈ ತಾಲೂಕಿನಲ್ಲಿ ರಾಜ್ಯ ಸರ್ಕಾರ[more...]

ಫೆ.20ರಂದು ಮ್ಯಾದನಹೊಳೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.15: ಹಿರಿಯೂರು ತಾಲ್ಲೂಕಿನ ಮ್ಯಾದನಹೊಳೆ ಗ್ರಾಮದಲ್ಲಿ ಇದೇ ಫೆಬ್ರವರಿ 20ರಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮವಾಸ್ತವ್ಯ ಹೂಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಡಿ.ಮದಕರಿಪುರ, ಚಳ್ಳಕೆರೆ ತಾಲ್ಲೂಕಿನ[more...]

ಸಂತ ಶ್ರೀ ಸೇವಾಲಾಲ್ ಆದರ್ಶ ಪಾಲಿಸಿ -ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.15: ಸಂತ ಶ್ರೀ ಸೇವಾಲಾಲ್ ಆದರ್ಶಗಳು ನಮ್ಮ ಮುಂದಿವೆ, ಅವುಗಳನ್ನು ನಾವು ಪಾಲಿಸಬೇಕು. ಬಂಜಾರ (ಲಂಬಾಣಿ) ಸಮುದಾಯದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ[more...]

ಶಾಸಕ ಟಿ.ರಘುಮೂರ್ತಿ ಗೆ ಯಾತ್ರೆಗಳ ಬಲ‌, ಕಮಲಕ್ಕೆ ಅಭ್ಯರ್ಥಿ ಚಿಂತೆ, ದಳಕ್ಕೆ ಲೀಡರ್ಸ್ ಕೊರತೆ

ಚಳ್ಳಕೆರೆ ಕ್ಷೇತ್ರದ ಚುನಾವಣಾ ರಣಕಣ ಚಿತ್ರದುರ್ಗ ಜಿಲ್ಲೆಯ ಆಯಲ್ ಸಿಟಿ,ವಿಜ್ಞಾನ ನಗರಿ ಎಂಬ ಖ್ಯಾತಿಯನ್ನು ಹೊಂದಿರುವ  ಚಳ್ಳಕೆರೆ challakere  ವಿಧಾನಸಭಾ ಕ್ಷೇತ್ರದಲ್ಲಿ (ಮೀಸಲು) ಎರಡು ಅವಧಿಗಳಿಂದಲೂ ಕಾಂಗ್ರೆಸ್‌ ಶಾಸಕ ಟಿ.ರಘುಮೂರ್ತಿ  ಅವರ ಹಿಡಿತದಲ್ಲಿದ್ದು, ಹ್ಯಾಟ್ರಿಕ್‌[more...]

ನನ್ನ ಕ್ಷೇತ್ರಕ್ಕೆ ನಾನು 2636 ಮನೆಗಳನ್ನು  ತಂದಿದ್ದೇನೆ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಫೆ:14: ನನ್ನ ಕ್ಷೇತ್ರಕ್ಕೆ ನಾನು 2636 ಮನೆಗಳನ್ನು  ತಂದಿದ್ದು  ಬಹುತೇಕ ಎಲ್ಲಾ ಜನಾಂಗದವರಿಗೆ ಗ್ರಾಮಸಭೆ ಮೂಲಕ ನಾನೇ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ  ಶಾಸಕರಾದ ಜಿ.ಹೆಚ್[more...]

ಫೆ.16ರಂದು ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ ಪವರ್ ಕಟ್

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.14: 220 ಕೆ.ವಿ.ಎ ಎಸ್.ಆರ್.ಎಸ್, ಕವಿಪ್ರನಿನಿ ಚಿತ್ರದುರ್ಗ ವತಿಯಿಂದ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ 220 ಕೆ.ವಿ ಮಧುರೆ ಸ್ವೀಕರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ಈ ಸ್ವೀಕರಣಾ ಕೇಂದ್ರದಿಂದ  ಹೊರಹೋಗುವ 66[more...]

ಆದರ್ಶ ವಿದ್ಯಾಲಯ: ಪ್ರವೇಶ ಪರೀಕ್ಷೆಗೆ ಅರ್ಜಿ ಅಹ್ವಾನ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.14: ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ವತಿಯಿಂದ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿನ ಆದರ್ಶ ವಿದ್ಯಾಲಯ 6 ನೇ ತರಗತಿಗೆ  ದಾಖಲಾಗಲು ಪ್ರವೇಶ[more...]

ಕಂಗಳಲ್ಲಿ ಕಣ್ಣು ನೆಟ್ಟರೆ ಲೋಕವೇ ಆ ನೋಟದಲ್ಲಿ ಬಂಧಿಸಿಟ್ಟಂತೆ. ಪ್ರೇಮಿಗಳ ದೇಹದಲ್ಲಿ ಇಂದು ಏರುಪೇರು

ಸಂತ ವ್ಯಾಲಂಟೈನ್ಸ್‌ ನೆನಪಿನಲ್ಲಿ ಆಚರಿಸುವ ‘ಪ್ರೇಮಿಗಳ ದಿನ’ ಜಾಗತೀಕರಣದ ನಂತರ ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರಚಾರಪಡಿಸುವ ದಿನವಾಗಿ ಬದಲಾಯಿತು. ಅದೇನೇ ಆಗಿರಲಿ, ಪ್ರೀತಿಸುವವರಿಗೆ ಪ್ರೀತಿಸುವ ಅನುಭೂತಿಯೊಡನೆ ಒಂದಷ್ಟು ಅಭಿವ್ಯಕ್ತಿಯನ್ನೂ ಪಡಿಸಲು ಈ ದಿನ (ಫೆಬ್ರುವರಿ 14)[more...]