ಎಸ್‍ಸಿಪಿ, ಟಿಎಸ್‍ಪಿ ಅನುದಾನ ಸಮರ್ಪಕ ಬಳಕೆ ಮಾಡಿ ಶೇ.100ರಷ್ಟು ಪ್ರಗತಿ ಸಾಧಿಸಿ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

ಚಿತ್ರದುರ್ಗ,ಜುಲೈ30: ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಲಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ[more...]

ಗುಡ್ ನ್ಯೂಸ್: ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.

ವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ***** ಚಿತ್ರದುರ್ಗ,ಜುಲೈ30: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ನಿಗಮದ ವಿವಿಧ ಯೋಜನೆಗಳನ್ನು[more...]

ನಾಳೆ ಪವರ್ ಕಟ್ ಎಲ್ಲೆಲ್ಲಿ ಈಗಲೇ ನೋಡಿ.

ಚಿತ್ರದುರ್ಗ,ಜುಲೈ29: 66/11ಕೆ.ವಿ.  ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಸರಬರಾಜಾಗುವ ಎಫ್-13, ಚಂದ್ರವಳ್ಳಿ ಫೀಡರ್ ವ್ಯಾಪ್ತಿಯ  ಹೊಳಲ್ಕೆರೆ ರಸ್ತೆ ಅಗಲೀಕರಣ  ಕಾಮಗಾರಿಗೆ ಅಡ್ಡವಾಗಿರುವ ವಿದ್ಯುತ್ ಮಾರ್ಗ/ಕಂಬಗಳನ್ನು ಸ್ಥಳಾಂತರ ಕಾಮಗಾರಿ ಇರುವುದರಿಂದ ಜುಲೈ30 ರಂದು ಬೆಳಿಗ್ಗೆ 10[more...]

ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ಸಮಸ್ಯೆಗೆ ಸ್ಥಳದಲ್ಲಿ ಪರಿಹಾರ ಕೊಡತ್ತಿವಿ: ತಹಶೀಲ್ದರ್ ಎನ್.ರಘುಮೂರ್ತಿ

*ಕಂದಾಯ ಅಧಿಕಾರಿಗಳ ಹೆಜ್ಜೆ ಸಮಸ್ಯೆಯ ಕಡೆ* ಬ ಚಳ್ಳಕೆರೆ : ನಿಮ್ಮನೇ ಬಾಗಿಲಿಗೆ ನಾವು ಬರ್ತಿವಿ, ತಪ್ಪದೇ ಸಮಸ್ಯೆಗಳ ಅರ್ಜಿ ತಂದು ಬಗೆಹರಿಸಿಕೊಳ್ಳಿ, ಎಲ್ಲಾರೂ ಕೈಜೋಡಿಸಿ ಸಮಸ್ಯೆ ಮುಕ್ತ ಹಳ್ಳಿ ಕಡೆ  ಹೆಜ್ಜೆ ಹಾಕೋಣ[more...]

ಸ್ವಾತಂತ್ರೋತ್ಸವ ಆಚರಣೆಗೆ ಸಿದ್ಧತೆ: ಡಿ.ಸಿ ಕವಿತಾ ಎಸ್ ಮನ್ನಿಕೇರಿ

ಚಿತ್ರದುರ್ಗ,ಜುಲೈ29: ಆಗಸ್ಟ್-15  ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ಪೊಲೀಸ್ ಕವಾಯತ್ತು ಮೈದಾನದಲ್ಲಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ[more...]

ತನಗಿರುವ ಕಾಯಿಲೆಯಿಂದ ಜಿಗುಪ್ಸೆಗೊಂಡು ಕ್ರಿಮಿನಾಶಕ ಸೇವಿಸಿ ವ್ಯಕ್ತಿಯ ಸಾವು

ಚಿತ್ರದುರ್ಗ ತಾಲ್ಲೂಕು ಟಗರನಹಟ್ಟಿ ಗ್ರಾಮದ ವಾಸಿ ಓಬಳೇಶ(೨೫) ಇವರಿಗೆ ೬ ತಿಂಗಳುಗಳಿAದ ಮೂಗಿನಲ್ಲಿ ದುರುಮಾಂಸ ಬೆಳೆದಿದ್ದು ಉಸಿರಾಟದ ಸಮಸ್ಯೆ ಇದ್ದು ಜೊತೆಗೆ ಹೊಟ್ಟೆನೋವು ಬರುತ್ತಿದ್ದು, ಈ ಎರಡು ಸಮಸ್ಯೆಗಳಿಗೆ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ ಮತ್ತು[more...]

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಬಂಧನ-ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಬಂಧನ-ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ… ಚಿತ್ರದುರ್ಗ:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು[more...]

ಫಿಲ್ಡ್ ಗೆ ಇಳಿದು ಮಾಸ್ಕ್ ಜಾಗೃತಿ ಜಾಥ ನಡೆಸಿದ ತಹಶೀಲ್ದರ್ ಎನ್.ರಘುಮೂರ್ತಿ.

ನಾಯಕನಹಟ್ಟಿ: ದೇಶದಲ್ಲಿ  ಕೋವಿಡ್ ಮಹಾಮಾರಿಯ ಮೂರನೇ ಅಲೆಯ ಮುನ್ಸೂಚನೆಯಲ್ಲಿ  ಕೋವಿಡ್ ಪ್ರಕರಣಗಳು ಕಡಿಮೆ ಆಗಿರುವ ಪರಿಣಾಮ ಸಾರ್ವಜನಿಕರು ಮೂರನೇ ಅಲೆಯನ್ನು ಮರೆತು ಮಾಸ್ಕ್ ಹಾಕದ ರಸ್ತೆಯಲ್ಲಿ  ಮತ್ತು ಸಾರ್ವಜನಕ ಪ್ರದೇಶದಲ್ಲಿ ಓಡಾಡುತ್ತಿದ್ದರು. ಇಂತವರಿಗೆ ಇಂದು[more...]

ವಯೋಶ್ರೇಷ್ಠರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ,ಜುಲೈ27: ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು 2021ರ ಅಕ್ಟೋಬರ್ 01 ರಂದು ರಾಜ್ಯ ಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ (ಶಿಕ್ಷಣ, ಸಾಹಿತ್ಯ, ಕಾನೂನು, ಪ್ರತಿಭೆ, ಕ್ರೀಡೆ ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಮಾಜ[more...]

ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಯುವಕರ ಫೌಂಡೇಶನ್ ವತಿಯಿಂದ ಪ್ರತಿಭಟನೆ.

ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ ಇಸಮುದ್ರ ಗ್ರಾಮದ ಕು.ಶಶಿಕಲಾ ಅಪ್ರಾಪ್ತ  ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಪ್ರತಿಭಟಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಯುವಕರ ಫೌಂಡೇಶನ್  ಆರೋಪಿಯನ್ನು ಮನೋವೈಕಲ್ಯ ಎಂದು ಬಿಂಬಸದೆ,[more...]