ರಸ್ತೆ ಸುರಕ್ಷತಾ ಸಪ್ತಾಹ: ಜನರ ಜೀವ ರಕ್ಷಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ:ಡಿಸಿ ದಿವ್ಯ ಪ್ರಭು

ಚಿತ್ರದುರ್ಗ ಜ. 17 (ಕರ್ನಾಟಕ ವಾರ್ತೆ) : ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇದೇ ಜ. 16 ರಿಂದ 23 ರವರೆಗೆ ರಾಷ್ಟ್ರೀಯ[more...]

ಚಳ್ಳಕೆರೆ ಜಿಟಿಟಿಸಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ( chitradurga) (ಕರ್ನಾಟಕ ವಾರ್ತೆ)ಜ.17: ಚಳ್ಳಕೆರೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಡಿಪ್ಲೋಮಾ ಇನ್ ಟೂಲ್  ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ[more...]

ಗೋಶಾಲೆ ಪ್ರಾರಂಭಕ್ಕೆ ಸಿದ್ಧತೆಗೆ ಸೂಚನೆ: ಟಿ.ರಘುಮೂರ್ತಿ

ಚಿತ್ರದುರ್ಗ:ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಸಬಾ, ದೊಡ್ಡ ಉಳ್ಳಾರ್ತಿ, ಪರಶುರಾಂಪುರ ಹೋಬಳಿಯ ಚೌಳೂರು, ಹಿರೇಕೆರೆ ಕಾವಲು, ತುರುವನೂರು ಹೋಬಳಿಯ ಬೆಳಗಟ್ಟ ಸೇರಿದಂತೆ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 5 ಗೋಶಾಲೆ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ[more...]

ಯುವನಿಧಿ ಕಾರ್ಯಕ್ರಮಕ್ಕೆ ಪದವಿ ವಿದ್ಯಾರ್ಥಿಗಳು| ಬಿಜೆಪಿ ಯುವ ಮೋರ್ಚಾ ಖಂಡನೆ.

  ಚಿತ್ರದುರ್ಗ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲೊಂದಾದ "ಯುವನಿಧಿ ಉದ್ಘಾಟನಾ ಕಾರ್ಯಕ್ರಮ" ಕ್ಕೆ ಪದವಿ ವಿಧ್ಯಾರ್ಥಿಗಳನ್ನು ಸಾರಿಗೆ ವ್ಯವಸ್ಥೆ ಮಾಡಿ ಕರೆದುಕೊಂಡು ಹೋಗುತ್ತಿರುವುದನ್ನು ಚಿತ್ರದುರ್ಗ ಭಾಜಪ ಯುವ ಮೋರ್ಚಾ ಖಂಡಿಸುತ್ತದೆ. ಪದವಿ/ಡಿಪ್ಲಮೋ ಮುಗಿಸಿ 6[more...]

ಮನೆ ಕಾಪೌಂಡನಲ್ಲಿ ಗಾಂಜಾ ಗಿಡ | ಅಧಿಕಾರಿ ಭೇಟಿ |ಆರೋಪಿ ಪರಾರಿ

ಚಳ್ಳಕೆರೆ: ತಾಲ್ಲೂಕಿನ ಗಡಿಭಾಗದಲ್ಲಿರುವ ಕಸವಿಗೊಂಡನಹಳ್ಳಿ ಗ್ರಾಮದ ಆಂಜನೇಯ ಎಂಬುವವರ ವಾಸದ ಮನೆಯ ಮುಂಭಾಗದ ಕಾಂಪೌಂಡ್‌ನಲ್ಲಿ ಬದನೆಕಾಯಿ ಗಿಡಗಳ ಮಧ್ಯದಲ್ಲಿ ೩೦ ಸಾವಿರ ಮೌಲ್ಯದ ಸುಮಾರು ೧.೫೧೦ ಕೆ.ಜಿ. ತೂಕದ ಹಸಿಗಾಂಜಾ ಗಿಡ ಬೆಳೆಸಿದ್ದು ಅದನ್ನು[more...]

ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸಬೇಡಿ| ಸಿಎಂಗೆ ಟಿ.ರಘುಮೂರ್ತಿ ಪತ್ರ

ಚಿತ್ರದುರ್ಗ:ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸದಂತೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ      ( T. Raghumurthy)  ಅವರು ಮುಖ್ಯಮಂತ್ರಿ  (Chief minister) ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ[more...]

ಸೂಳೆಕೆರೆ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್

ಚಿತ್ರದುರ್ಗ:ರಾಜ್ಯದ ಅತಿ ದೊಡ್ಡ ಕೆರೆ ಎಂದೇ ಹೆಸರಾದ ಸೂಳೆಕೆರೆ ( ಶಾಂತಿ ಸಾಗರ) ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಲಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು, ಗೆದ್ದಲಹಟ್ಟಿ ಗ್ರಾಮದ ದಿ.[more...]

ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಸಿದ್ದತೆಗೆ ಒಂದಿಷ್ಟು ಟಿಪ್ಸ್ ಜತೆ ಮಾದರಿ ಅಧ್ಯಯನ ವೇಳಾಪಟ್ಟಿ.

ಪರೀಕ್ಷೆಯ ಭಯ ಬೇಡ :ಆತ್ಮ ವಿಶ್ವಾಸ ಇರಲಿ. ಪರೀಕ್ಷಾ ತಯಾರಿಗೆ ಕಿವಿಮಾತು. ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಸಿದ್ದತೆಗೆ ಒಂದಿಷ್ಟು ಟಿಪ್ಸ್ ಜತೆ ಮಾದರಿ ಅಧ್ಯಯನ ವೇಳಾಪಟ್ಟಿ. ಸ್ಪೇಷಲ್ ಸ್ಟೋರಿ: ಮಹದೇವಪುರ ಶಿವಮೂರ್ತಿ.[more...]

ಓದಲು ಪೋಷಕರ ಒತ್ತಡ | SSLC ವಿದ್ಯಾರ್ಥಿ ನೇಣಿಗೆ ಶರಣು

ಚಳ್ಳಕೆರೆ: ಪೋಷಕರು ಓದಲು ಒತ್ತಾಯ ಪಡಿಸಿದರು ಎಂದು ಕುಪಿತಗೊಂಡ ಎಲ್ಎಲ್ಎಲ್ಸಿ ವಿದ್ಯಾರ್ಥಿ ತನ್ನ ಮನೆಯ ರೂಂನಲ್ಲಿ ನೇಣುಹಾಕಿಕೊಂಡು ಮೃತಪಟ್ಟ ಘಟನೆ ನಡೆದಿದೆ. ನಗರದ ವಾಸವಿ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮುಕುಂದ(೧೫) ಎಂಬ ವಿದ್ಯಾರ್ಥಿ[more...]

ವರವು ಕಾವಲು ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಣೆಕೆಗೆ ರೈತರ ಬೆಳೆ ಹಾನಿ, ಅಗತ್ಯವಿಗೆ ಅಧಿಕಾರಿಗಳ ಕಣ್ಗಾವಲು 

ಚಳ್ಳಕೆರೆ: ತಾಲೂಕಿನ ವರವು ಕಾವಲು ಜಮೀನುಗಳಲ್ಲಿ ಜೆಸಿಪಿ ಹಾಗೂ ಟಿಪ್ಪರ್ ಬಳಸಿ ಅಕ್ರಮವಾಗಿ ಮಣ್ಣು ಸಾಗಟ ಮಾಡುತ್ತಿದ್ದಾರೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದಾಗ ವಾಹನಗಳನ್ನು ನಿಲ್ಲಿಸದೆ ವಾಹನ ಪರಾರಿಯಾಗಿದ್ದಾರೆ. ರೈತರ ಜಮೀನಿನಲ್ಲಿ ಯಾವುದೇ ಅನುಮತಿ[more...]