ಆಗಸ್ಟ್ 28 ರಂದು ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶ

ಚಿತ್ರದುರ್ಗ:  ರಾಷ್ಟೀಯ  ಶ್ರೀ ಸಿದ್ದರಾಮೇಶ್ವರ ಓಡ್ ಯುವ ವೇದಿಕೆವತಿಯಿಂದ ಆ. ೨೮ ರಂದು ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟೀಯ ಉಪಾಧ್ಯಕ್ಷರಾದ ಹೆಚ್.ಭೀಮರಾಜ್[more...]

ಹಿಂದೂ ಧರ್ಮದ ಆರ್ಚಕ ಮುಸ್ಲಿಂ ಸಮುದಾಯಕ್ಕೆ ಮತಾಂತರದ 24 ಗಂಟೆಯಲ್ಲಿ ವಾಪಸ್ !

ತುಮಕೂರು: ಹಿಂದೂ ಧರ್ಮದ ಅರ್ಚಕ ಒಬ್ಬರು  ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದಾನೆ. ಆದರೆ ಮತಾಂತರಗೊಂಡ ಕೇವಲ 24 ಗಂಟೆಯಲ್ಲಿ ವಾಪಸ್ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾನೆ. ಚಂದ್ರಶೇಖರಯ್ಯ ಎಂಬ ವ್ಯಕ್ತಿ  ವೃತ್ತಿಯಲ್ಲಿ ಅರ್ಚಕ. ತುಮಕೂರು ತಾಲೂಕಿನ[more...]

ಬಿಜೆಪಿಗೆ ಹೋಗತ್ತಾರಾ ಪರಮೇಶ್ವರ್ , ಮಾಧ್ಯಮದ ಪ್ರಶ್ನೆಗೆ ಶಾಕಿಂಗ್ ಉತ್ತರ!

ತುಮಕೂರು:ಬಿಜೆಪಿ ಪಕ್ಷದ ಯೋಜೆಯಾದ ಅಗ್ನಿಪಥ್  ಬಗ್ಗೆ  ಮಾತನಾಡಿ 6  ತಿಂಗಳು ತರಬೇತಿ ಸೇರಿ 4 ವರ್ಷ ಕೆಲಸ ಮಾಡಿದರೆ ಅವರ ಮುಂದಿನ ದಾರಿ ಹೇಗೆ ಎಂದು ಪ್ರಶ್ನಿಸಿದ್ದಾರೆ ಈ‌ ವಿಚಾರವಾಗಿ  ತುಮಕೂರಿನ ಕೊರಟಗೆರೆಯ ಸಿದ್ದರಬೆಟ್ಟದಲ್ಲಿ[more...]

ಊರಿನ ರಸ್ತೆ ಕೇಳಿದ ಯುವಕನಿಗೆ ಕೆನ್ನೆಗೆ ಒಡೆದ ಶಾಸಕ

ತುಮಕೂರು: ಪಾವಗಡ ಶಾಸಕ ವೆಂಕಟರಮಪ್ಪ  ಇಂದು ಸಾರ್ವಜನಿಕವಾಗಿ ಯುವಕನಿಗೆ ಕಪಾಳ ಮೊಕ್ಷ ಮಾಡಿದ ಘಟನೆ ಪಾವಗಡದಲ್ಲಿ‌ನಡೆದಿದೆ. ಪಾವಗಡ  ತಾಲೂಕು ಕಚೇರಿ ಆವರಣದಲ್ಲಿ ಯುವಕನ ಕಪಾಳಕ್ಕೆ ಹೊಡೆದ ಶಾಸಕರ ಈ ದರ್ಪಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ[more...]

ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ.

ತುಮಕೂರು:  ಕಾಂಗ್ರೆಸ್ ಮುಖಂಡ  ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಜಯಚಂದ್ರಗೆ ಸಣ್ಣಪುಟ್ಟ  ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ ಫಾರ್ಚುನರ್ ಕಾರಿನಲ್ಲಿ ಟಿ.ಬಿ.ಜಯಚಂದ್ರ ಪ್ರಯಾಣಿಸುತ್ತಿದ್ದರು.[more...]

ವಿಧಾನ ಸಭೆ ಅಧಿವೇಶನ: ಉಪ ವಿಭಾಗಧಿಕಾರಿ ವಿ.ಪ್ರಸನ್ನ ಸಾವಿನ ತನಿಖೆ ವಿಳಂಬ ಕುರಿತು ಶಾಸಕ ಟಿ.ರಘುಮೂರ್ತಿ ಪ್ರಸ್ತಾಪ

ಬೆಂಗಳೂರು:   ಇಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು  ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ಚಿತ್ರದುರ್ಗ ಜಿಲ್ಲೆಯ ಅತ್ಯಂತ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದ ಚಿತ್ರದುರ್ಗ ಉಪ ವಿಭಾಗಾಧಿಕಾರಿ ವಿ.ಪ್ರಸನ್ನ ರವರ ಅನುಮಾನಸ್ಪದ ಸಾವಿನ[more...]

ದೊಡ್ಡಗೌಡರ ವಿರುದ್ದ ತೊಡೆತಟ್ಟಿದ ಕೆ.ಎನ್.ರಾಜಣ್ಣ, ತುಮಕೂರಲ್ಲಿ ಆರ್.ರಾಜೇಂದ್ರ ಗೆಲುವು

ತುಮಕೂರು: ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಅರ್.ರಾಜೇಂದ್ರ, ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ, ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅಭ್ಯರ್ಥಿಯಾಗಿದ್ದು ಜಿದ್ದಾಜಿದ್ದಿಯಲ್ಲಿ ಚುನಾವಣೆ ನಡೆದಿತ್ತು.ಆದರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ  ಕಾಂಗ್ರೆಸ್ ಗೆಲುವು ಸಾಧಿಸುವ[more...]

ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಸಿದ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ

ತುಮಕೂರು:ವಿಧಾನಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಮೊದಲ ನಾಮಪತ್ರ ಸಲ್ಲಿಕೆ ಆಗಿದೆ. ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರರಿಂದ ನಾಮಪತ್ರವನ್ನು ಚುನಾವಣಾಧಿಕಾರಿ ವೈಎಸ್ ಪಾಟೀಲ್ ಗೆ ಉಮೇದುವಾರಿಕೆ ಸಲ್ಲಿಕೆ ಮಾಡಲಾಯಿತು. ಇಂದು ಕಾಂಗ್ರೆಸ್ ಪಕ್ಷದ  ಬಿ-ಫಾರಂ[more...]

ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ; ತುಮಕೂರಿನ ನಿವೃತ್ತ ಡಿವೈಎಸ್ಪಿಗೆ 4 ವರ್ಷ ಜೈಲು ಶಿಕ್ಷೆ

ತುಮಕೂರು:ಸೇವಾ ಅವಧಿಯಲ್ಲಿ ಮೂಲ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹೊಂದಿರುವ ಆರೋಪದ ಮೇಲೆ ತುಮಕೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್‍ಪಿ ಟಿ.ಆರ್ ಕೃಷ್ಣಮೂರ್ತಿ(ನಿವೃತ್ತ) ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 17[more...]

ಈ ನನ್ನ ಮಕ್ಕಳನ್ನ ಸಸ್ಪೆಂಡ್ ಮಾಡಿ , ಏಕವಚನದಲ್ಲಿ ಇಂಜಿನಿಯರ್ ವಿರುದ್ದ ಹರಿಹಾಯ್ದ ಸಚಿವ ಮಾಧುಸ್ವಾಮಿ

ತುಮಕೂರು, (ಜ.07): ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು (ಗುರುವಾರ) ನಡೆದ ತ್ರೈಮಾಸಿಕ‌ ಕೆಡಿಪಿ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.  'ಜಾಡಿಸಿ ಒದ್ದರೆ[more...]