ಕುಣಿಗಲ್: ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಶಾಸಕ ಡಾ.ಜಿ.ಪರಮೇಶ್ವರ ಅವರ ಕಾಲಿಗೆ ನಮಸ್ಕರಿಸಿ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಆಶೀರ್ವಾದ ಪಡೆದುಕೊಂಡರು. ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪರಮೇಶ್ವರ
Category: ತುಮಕೂರು
ನಾಗರಿಕರ ಸುಗಮ ಜೀವನಕ್ಕಾಗಿ ಕಾನೂನಿನ ಅರಿವು ಅವಶ್ಯ: ನ್ಯಾ. ಗೀತಾ ಕೆ.ಬಿ
ತುಮಕೂರು.ಅ.೩೧:ಮನುಷ್ಯನ ಜೀವನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಕಾನೂನುಗಳ ಅರಿವು ಹೊಂದಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಗೀತಾ
ಕೆರೆ ಕೋಡಿ ಬಿದ್ದ ನೀರಲ್ಲಿ ಕೈ ಕಾಲು ತೊಳೆಯಲು ಹೋಗಿ ಕೊಚ್ಚಿ ಹೋದ ಯುವಕರು
ತುಮಕೂರು:Tumku ಈ ಬಾರಿ ಹೆಚ್ಚು ಮಳೆ ಸುರಿಯುತ್ತಿದ್ದು ಎಲ್ಲಾ ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ .ಆದರೆ ಇಲ್ಲಿ ಇಬ್ಬರು ಯುವಕರು ಕೋಡಿಯಲ್ಲಿ ಕಾಲು ತೊಳೆಯಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಘಟನೆ ತುಮಕೂರು
ಭೀಕರ ರಸ್ತೆ ಅಪಘಾತ ಲಾರಿ-ಕ್ರೂಸರ್ ಡಿಕ್ಕಿ 9 ಮಂದಿ ಸಾವು
ಅಪಘಾತ ವರದಿ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೆದ್ದಾರಿಯಲ್ಲಿ ಕ್ರೂಸರ್ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವವಿಗಿಡಾಗಿದ್ದಾರೆ, 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯವರಾಗಿದ್ದು ಕ್ರೂಸರ್ ನಲ್ಲಿ 20
ಆಗಸ್ಟ್ 28 ರಂದು ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶ
ಚಿತ್ರದುರ್ಗ: ರಾಷ್ಟೀಯ ಶ್ರೀ ಸಿದ್ದರಾಮೇಶ್ವರ ಓಡ್ ಯುವ ವೇದಿಕೆವತಿಯಿಂದ ಆ. ೨೮ ರಂದು ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟೀಯ ಉಪಾಧ್ಯಕ್ಷರಾದ ಹೆಚ್.ಭೀಮರಾಜ್
ಹಿಂದೂ ಧರ್ಮದ ಆರ್ಚಕ ಮುಸ್ಲಿಂ ಸಮುದಾಯಕ್ಕೆ ಮತಾಂತರದ 24 ಗಂಟೆಯಲ್ಲಿ ವಾಪಸ್ !
ತುಮಕೂರು: ಹಿಂದೂ ಧರ್ಮದ ಅರ್ಚಕ ಒಬ್ಬರು ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡಿದ್ದಾನೆ. ಆದರೆ ಮತಾಂತರಗೊಂಡ ಕೇವಲ 24 ಗಂಟೆಯಲ್ಲಿ ವಾಪಸ್ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾನೆ. ಚಂದ್ರಶೇಖರಯ್ಯ ಎಂಬ ವ್ಯಕ್ತಿ ವೃತ್ತಿಯಲ್ಲಿ ಅರ್ಚಕ. ತುಮಕೂರು ತಾಲೂಕಿನ
ಬಿಜೆಪಿಗೆ ಹೋಗತ್ತಾರಾ ಪರಮೇಶ್ವರ್ , ಮಾಧ್ಯಮದ ಪ್ರಶ್ನೆಗೆ ಶಾಕಿಂಗ್ ಉತ್ತರ!
ತುಮಕೂರು:ಬಿಜೆಪಿ ಪಕ್ಷದ ಯೋಜೆಯಾದ ಅಗ್ನಿಪಥ್ ಬಗ್ಗೆ ಮಾತನಾಡಿ 6 ತಿಂಗಳು ತರಬೇತಿ ಸೇರಿ 4 ವರ್ಷ ಕೆಲಸ ಮಾಡಿದರೆ ಅವರ ಮುಂದಿನ ದಾರಿ ಹೇಗೆ ಎಂದು ಪ್ರಶ್ನಿಸಿದ್ದಾರೆ ಈ ವಿಚಾರವಾಗಿ ತುಮಕೂರಿನ ಕೊರಟಗೆರೆಯ ಸಿದ್ದರಬೆಟ್ಟದಲ್ಲಿ
ಊರಿನ ರಸ್ತೆ ಕೇಳಿದ ಯುವಕನಿಗೆ ಕೆನ್ನೆಗೆ ಒಡೆದ ಶಾಸಕ
ತುಮಕೂರು: ಪಾವಗಡ ಶಾಸಕ ವೆಂಕಟರಮಪ್ಪ ಇಂದು ಸಾರ್ವಜನಿಕವಾಗಿ ಯುವಕನಿಗೆ ಕಪಾಳ ಮೊಕ್ಷ ಮಾಡಿದ ಘಟನೆ ಪಾವಗಡದಲ್ಲಿನಡೆದಿದೆ. ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಯುವಕನ ಕಪಾಳಕ್ಕೆ ಹೊಡೆದ ಶಾಸಕರ ಈ ದರ್ಪಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ
ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ.
ತುಮಕೂರು: ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಜಯಚಂದ್ರಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ ಫಾರ್ಚುನರ್ ಕಾರಿನಲ್ಲಿ ಟಿ.ಬಿ.ಜಯಚಂದ್ರ ಪ್ರಯಾಣಿಸುತ್ತಿದ್ದರು.
ವಿಧಾನ ಸಭೆ ಅಧಿವೇಶನ: ಉಪ ವಿಭಾಗಧಿಕಾರಿ ವಿ.ಪ್ರಸನ್ನ ಸಾವಿನ ತನಿಖೆ ವಿಳಂಬ ಕುರಿತು ಶಾಸಕ ಟಿ.ರಘುಮೂರ್ತಿ ಪ್ರಸ್ತಾಪ
ಬೆಂಗಳೂರು: ಇಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ಚಿತ್ರದುರ್ಗ ಜಿಲ್ಲೆಯ ಅತ್ಯಂತ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದ ಚಿತ್ರದುರ್ಗ ಉಪ ವಿಭಾಗಾಧಿಕಾರಿ ವಿ.ಪ್ರಸನ್ನ ರವರ ಅನುಮಾನಸ್ಪದ ಸಾವಿನ