ನನಗೆ ಟಿಕೆಟ್ ಬಗ್ಗೆ ಎಳ್ಳಷ್ಟೂ ಅನುಮಾನವಿಲ್ಲ ಆತಂಕ ಬೇಡ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಚಿತ್ರದುರ್ಗ ಶಾಸಕ ಜಿ‌.ಹೆಚ್.ತಿಪ್ಪಾರೆಡ್ಡಿ ಅವರು ಟಿಕೆಟ್ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಯಾವ ಕಾರಣಕ್ಕೂ ಟಿಕೆಟ್ ಮಿಸ್ ಆಗಲ್ಲ. ನನಗೆ ಅದರ ಬಗ್ಗೆ ಎಳ್ಳಷ್ಟು ಅನುಮಾನವಿಲ್ಲ. ಅಂತಹ ಬೆಳವಣಿಗೆ ಆಗಲ್ಲ ಎಂದು ತಿಳಿಸಿದ್ದಾರೆ. ಜಿಲ್ಲೆಯ ರಾಜಕಾರಣದ[more...]

ರಘು ಆಚಾರ್ ಸಭೆಗೆ ಭರ್ಜರಿ ಜನ, ಸುತ್ತಮೂತ್ತಲು ಟ್ರಾಫಿಕ್ ಜಾಮ್

ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರು ನಗರದ ಗಾಯತ್ರಿ ಕಲ್ಯಾಣ ಮಂಟದಲ್ಲಿ ಕರೆದಿದ್ದ ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳ ಸಭೆಗೆ ಕಿಕ್ಕಿರಿದು ಸೇರಿದ್ದ ಜನಸ್ತೋಮದಿಂದಾಗಿ ಗಾಯಿತ್ರಿ ಕಲ್ಯಾಣ[more...]

ದುರ್ಗದ ಅಖಾಡಕ್ಕೆ ಎಸ್ಕೆಬಿ ಫ್ಯಾಮಿಲಿ, ಪಕ್ಷೇತರಾಗಿ ಸೌಭಾಗ್ಯ ಬಸವರಾಜನ್ ಕಣಕ್ಕೆ

ಚಿತ್ರದುರ್ಗ: ನಮ್ಮ ಕುಟುಂಬದ ಮೇಲಿನ ನಂಬಿಕೆಯಿಂದ ನಮ್ಮ  ಅಭಿಮಾನಿಗಳು, ಮುಖಂಡರು ಒತ್ತಾಯದಿಂದ ನಾವು ಪಕ್ಷೇತರರಾಗಿ   ಸ್ಪರ್ಧೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದ್ದಾರೆ. (S.K.Basavarajan). ನಗರದ[more...]

ಚಕ್ ಪೋಸ್ಟ್ ನಲ್ಲಿ ಲಕ್ಷ ಲಕ್ಷ ಹಣ ವಶಕ್ಕೆ ಪಡೆದ ಪೋಲಿಸರು

ಚಳ್ಳಕೆರೆ: ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಅಪಾರ ಪ್ರಮಾಣದ ಹಣವನ್ನು ಬುಲರೋ ವಾಹನದಲ್ಲಿ ಕೊಂಡ್ಯೊಯುವಾಗ ತಪಾಸಣೆ ನಡೆಸಿದ ಎಫ್‍ಎಸ್‍ಟಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ವಾಹನ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ[more...]

ನವ ಚಿತ್ರದುರ್ಗ ನಿರ್ಮಾಣಕ್ಕೆ ಕೈ ಜೋಡಿಸಿ:ಕೆ.ಸಿ.ವೀರೇಂದ್ರ ಪಪ್ಪಿ

ಚಿತ್ರದುರ್ಗ, (ಏ.09) : ಈಗಾಗಲೇ ನಲವತ್ತು ಪರ್ಸೆಂಟ್ ಕಮಿಷನ್ ಕೊಳ್ಳೆ ಹೊಡೆದಿರುವ ವ್ಯಕ್ತಿಯನ್ನು ಮತ್ತೆ ಈ ಚುನಾವಣೆಯಲ್ಲಿ ಗೆಲ್ಲಿಸಿದರೆ ಎಂಬತ್ತು ಪರ್ಸೆಂಟ್ ಹೊಡೆಯುವುದು ಗ್ಯಾರೆಂಟಿ ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ನವ[more...]