ಅಪಘಾತ ವಲಯಗಳಲ್ಲಿ ಪರಿಹಾರ ಕಾರ್ಯ ತ್ವರಿತವಾಗಿ ಕೈಗೊಳ್ಳಲು ಸೂಚನೆ: ಡಿಸಿ ದಿವ್ಯಪ್ರಭು ಜಿ.ಆರ್.ಜೆ

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜ. 30:  ಜಿಲ್ಲೆಯಲ್ಲಿನ ಅಪಘಾತ ವಲಯಗಳಲ್ಲಿ, ಅಪಘಾತಗಳನ್ನು ತಡೆಗಟ್ಟಲು ಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ[more...]

ಬಯಲುಸೀಮೆಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ : ರಹಮತ್‍ವುಲ್ಲಾ.

ಬಯಲುಸೀಮೆಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ : ರಹಮತ್‍ವುಲ್ಲಾ. ಚಳ್ಳಕೆರೆ-30 ಕ್ರೀಡೆ, ವಿಜ್ಞಾನ, ಶೈಕ್ಷಣಿಕ ಕ್ಷೇತ್ರದಲ್ಲಿ ಚಳ್ಳಕೆರೆ ನಗರದ ಹಲವಾರು ಸಾಧನೆ ಮಾಡಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀ ಮಟ್ಟದಲ್ಲಿ ಇಲ್ಲಿನ[more...]

ಶಾಸಕಿ ಪೂರ್ಣಿಮಾ ಬಂದರೆ ಜೆಡಿಎಸ್ ಟಿಕೆಟ್ ಓಕೆ , ಪತಿ ಶ್ರೀನಿವಾಸ್ ಗೆ ದಳಪತಿಗಳು ಹೇಳಿದ್ದೇನು?

ಹಿರಿಯೂರು:  2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಾಣಲೇಬೇಕು ಎಂಬ  ಲೆಕ್ಕಾಚಾರದಲ್ಲಿ  ಜೆಡಿಎಸ್ ಭರ್ಜರಿ ರಣತಂತ್ರ ಎಣೆಯುತ್ತಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠರು ರಾಜ್ಯದ ಗದ್ದುಗೆ ಏರಬೇಕು ಎಂದು ರಾಜ್ಯದ ಉದ್ದಗಲಕ್ಕೂ  ಪಂಚರತ್ನ ರಥಯಾತ್ರೆ ಸೇರಿದಂತೆ ವಿವಿಧ[more...]

ಮಹಾತ್ಮ ಮಡಿದ 75 ವರ್ಷಗಳ ನಂತರ ಬಳಲಿದ ಕಾಯಿಲೆಗಳು

ಮಹಾತ್ಮ ಮಡಿದ 75 ವರ್ಷಗಳ ನಂತರ.... ಶಾಸಕಾಂಗ ಕ್ಯಾನ್ಸರ್ ನಿಂದ, ಕಾರ್ಯಾಂಗ ಹೃದಯಾಘಾತದಿಂದ, ನ್ಯಾಯಾಂಗ ಅಲರ್ಜಿಯಿಂದ, ಮಾಧ್ಯಮ ಏಡ್ಸ್ ಖಾಯಿಲೆಯಿಂದ, ಪ್ರಜೆಗಳು ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ......... ಮಹಾತ್ಮ ಗಾಂಧಿಯನ್ನು ಹತ್ಯೆ[more...]

ಜನಪರ ಕಾರ್ಯಕ್ರಮ ಮೆಚ್ಚಿ ನೂರಾರು ಕಾರ್ಯಕರ್ತರು ಕೈ ಸೇರ್ಪಡೆ:ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-29 ಆಚರಣೆ ನಮ್ಮ ಸಮಾಜದ ಪ್ರತಿಬಿಂಬ, ಆಚರಣೆ, ಸಂಪ್ರದಾಯ, ಪದ್ದತಿಗಳಿಂದ ನಮ್ಮ ಭಾರತಿಯ ಸಂಸ್ಕೃತಿ ಎಂದಿಗೂ ಶ್ರೀಮಂತ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಅವರು, ವಿಧಾನಸಭಾ ಕ್ಷೇತ್ರದ ಕಾಪರಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಮುಖಂಡರ[more...]

ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಗೆ ಕೈ, ಕಮಲ,ದಳಲ್ಲಿ ಆಕಾಂಕ್ಷಿಗಳ ಭರ್ಜರಿ ಫೈಟ್

ಎಲೆಕ್ಷನ್ ಟಿಕೆಟ್ ಫೈಟ್  ಚಿತ್ರದುರ್ಗ:chitradurga  ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ ಸಹ ಆಗಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಈ ಬಾರಿ ದಿನದಿಂದ ದಿನಕ್ಕೆ ರಂಗೇರುತ್ತಿದೆ.  ಕಾಂಗ್ರೆಸ್ , ಬಿಜೆಪಿ ,ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಫೈಟ್[more...]