ಶಾಸಕರ ಭವನದಲ್ಲಿ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ 2023ನೇ ಹೊಸ ವರ್ಷ ಆಚರಣೆ

ಚಳ್ಳಕೆರೆ-01 ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ 2023ನೇ ನೂತನ ವರ್ಷಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ, ಹೊಸವರ್ಷ ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ನೀಡಲಿ,[more...]

ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮ ಎಂದಿಗೂ ಯಾರು ಮರೆಯುವಂತಿಲ್ಲ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-01 ನಾಡಿಗೆ ಸಂವಿಧಾನ ನೀಡಿ ದಲಿತರ ಏಳಿಗೆಗೆ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಪರಿಶ್ರಮ ಎಂದಿಗೂ ಯಾರು ಮರೆಯುವಂತಹದ್ದಲ್ಲ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು, ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಸಾಮಾಜಿಕ ಸಂಘರ್ಷ ಸಮಿತಿ[more...]

ವಿಶ್ವಕ್ಕೆ ಕಲೆಯನ್ನು ಪರಿಚಯಿಸಿದ ಜಕಣಾಚಾರಿಯವರ ಪರಿಶ್ರಮ‌ ದೊಡ್ಡದು:ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-01 ನಾಡಿಗೆ ಶಿಲ್ಲಕಲೆಯನ್ನು ನೀಡುವ ಮೂಲಕ ವಿಶ್ವಕ್ಕೆ ಕಲೆಯನ್ನು ಪರಿಚಯಿಸಿದ ಜಕಣಾಚಾರಿಯವರ ಪರಿಶ್ರಮ‌ ದೊಡ್ಡದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಸಮಾಜ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ[more...]

ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶಕ್ಕೆ ಭೂಮಿ ಪೂಜೆ

ಚಿತ್ರದುರ್ಗ, ಜ.1: ಸಂವಿಧಾನದ ಉಳಿವು, ಮೀಸಲಾತಿ ಹಾಗೂ ನೊಂದ ಜನರ ಹಕ್ಕುಗಳ ರಕ್ಷಣೆಗಾಗಿ ನಗರದಲ್ಲಿ ಜ.8ರಂದು ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ನಗರದ[more...]

ಅಧ್ಯಾತ್ಮಿಕ ಪ್ರೀತಿಯು ಸತ್ಯ ಹಾಗೂ ಸಮೃದ್ಧಿ ಜಗತ್ತನ್ನು ಸೃಷ್ಠಿಸುವ ಮಹನ್ ಶಕ್ತಿ ಸ್ವರೂಪ: ಬಿ.ಕೆ.ಸುಮಿತ್ರಕ್ಕ

ಹೊಳಲ್ಕೆರೆ : ಅಧ್ಯಾತ್ಮಿಕ ಪ್ರೀತಿಯು ಸತ್ಯ ಹಾಗೂ ಸಮೃದ್ಧಿ ಜಗತ್ತನ್ನು ಸೃಷ್ಠಿಸುವ ಮಹನ್ ಶಕ್ತಿ ಸ್ವರೂಪ. ಹಾಗಾಗಿ ಮನಸ್ಸಿನ ಶಾಂತಿಗಾಗಿ ಅಧ್ಯಾತ್ಮಿಕ ಚಿಂತನೆ ಅಗತ್ಯವಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾನಿಲಯದ ಸಂಚಾಲಕರಾದ[more...]

ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಏರಿಕೆಯ ಕಹಿ

ನವದೆಹಲಿ: ಹೊಸ ವರ್ಷದ (New Year) ಸಂಭ್ರಮದಲ್ಲಿರುವಾಗಲೇ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ದೇಶದ ಜನತೆಗೆ ಶಾಕ್‌ ನೀಡಿವೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ (Commercial LPG Cylinder Price) 25[more...]

ಜನಾರ್ಧನ ರೆಡ್ಡಿ ಪತ್ನಿ ರಾಜಕೀಯಕ್ಕೆ ಎಂಟ್ರಿ, ರೆಡ್ಡಿ ಪಕ್ಷದ ಬಾವುಟ ಅನಾವರಣ

ಬಳ್ಳಾರಿ:  ಹೊಸ ಪಕ್ಷವನ್ನು ಸೇರಿಸಲು ಮುಂದಾಗಿದ್ದ ಜನಾರ್ದನ ರೆಡ್ಡಿ ದೇಶಾದ್ಯಂತ ಸುದ್ದಿಗೆ ಕಾರಣವಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಚುನಾವಣೆ ಇನ್ನೇನು ಬಾಗಿಲ ಬಳಿ ಇದೆ ಎನ್ನುವಾಗ ಹೊಸ ಪಕ್ಷ ರಚಿಸಿ ಎಲ್ಲರಿಗೂ ಶಾಕ್​ ನೀಡಿದ್ದರು.​ ಬಳ್ಳಾರಿಯಲ್ಲಿ[more...]

ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಅಮಿತ್ ಷಾ ಹೇಳಿದ್ದೇನು?

ಬೆಂಗಳೂರು,: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಜೆಡಿ(ಎಸ್) ಜೊತೆಗಿನ ಮೈತ್ರಿಯ ಮಾತುಕತೆ ಕೇವಲ ವದಂತಿಯಾಗಿದೆ ಎಂದು ಅವರು ಹೇಳಿದ್ದಾರೆ. ಜೆಡಿ(ಎಸ್) ಜೊತೆ ಸಂಬಂಧ[more...]