ಸಚಿವ ಸಂಪುಟದ ಶಕ್ತಿಕೇಂದ್ರ ದೆಹಲಿಗೆ ಹಾರಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ. ಮಂತ್ರಿಯಾಗಿ ಕೋಟೆ ನಾಡಿಗೆ ಎಂಟ್ರಿ ಕೊಡ್ತಾರಾ?

ವಿಶೇಷ ವರದಿ: ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ ಕಳೆದ ಒಂದು ವಾರದಿಂದ ಸಚಿವ ಸಂಪುಟದ ಮಾತು ಸಾರ್ವಜನಕ ವಲಯಲ್ಲಿ  ಹೆಚ್ಚು ಕೇಳಿ ಬರುತ್ತಿದೆ. ಹೌದು ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಮಂತ್ರಿಗಿರಿಯ ಸದ್ದು ಈ ಬಾರಿ ಸಖತ್ [more...]

ಪಡಿತರ ಚೀಟಿದಾರರ ಇ-ಕೆವೈಸಿ ಮಾಡಿಸಲು ಕೊನೆಯ ಅವಕಾಶ.

ಚಿತ್ರದುರ್ಗ,ಜುಲೈ31: ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿದಾರರ ಇ-ಕೆವೈಸಿ ಮಾಡಿಸಿಕೊಳ್ಳಲು ಕೊನೆಯ ಅವಕಾಶ ನೀಡಲಾಗಿದ್ದು, ಆಗಸ್ಟ್ 10 ಕೊನೆಯ ದಿನವಾಗಿದೆ. ಇದುವರೆಗೂ ಇ-ಕೆವೈಸಿ (ಆಧಾರ್ ದೃಢೀಕರಣ) ಆಗದೇ ಇರುವ ಪಡಿತರ ಚೀಟಿದಾರರು ತಮ್ಮ ನ್ಯಾಯಬೆಲೆ ಅಂಗಡಿಗೆ[more...]

ಚಾಲಕನ ಅಜಾಗರೂಕತೆಯಿಂದ ಲಾರಿ ಪಲ್ಟಿ .

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಸಮೀಪ ಲಾರಿ ಪಲ್ಟಿ ಚಾಲಕನಿಗೆ ಗಾಯ ಲಾರಿ ಚಾಲಕನ ಅಜಾಗರೂಕತೆ ಮತ್ತು ವೇಗದ ಚಾಲನೆ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾ ಇಲಾಖೆ ಹೆಚ್.ತಿಪ್ಪಯ್ಯಗೆ ಬೀಳ್ಕೊಡುಗೆ

ಚಿತ್ರದುರ್ಗ,ಜುಲೈ31: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿನಿ ಚಾಲಕರಾದ ಹೆಚ್.ತಿಪ್ಪಯ್ಯ ಅವರು ಶನಿವಾರ ವಯೋನಿವೃತ್ತಿ ಹೊಂದಿದ್ದು, ಆದ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೋಡುಗೆ ನೀಡಲಾಯಿತು. ಬೀಳ್ಕೊಡುಗೆ[more...]

ವೃತ್ತಿಯ ಬಂಡಿ ನಿಲ್ಲಿಸಿದ ಚಾಲಕ ತಿಪ್ಪೇಸ್ವಾಮಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆತ್ಮೀಯ ಬೀಳ್ಕೊಡುಗೆ.

ಚಿತ್ರದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ  ಉಪ ನಿರ್ದೇಶಕರ ವಾಹನ ಚಾಲಕರಾಗಿ ತಿಪ್ಪೇಸ್ವಾಮಿ ಅವರು  ಸುಮಾರು 30 ಕ್ಕೂ ಹೆಚ್ಚು ವರ್ಷಗಳಿಂದ  ಕಾರ್ಯನಿರ್ವಹಿಸುತ್ತಿದ್ದು ಇಂದು ತಮ್ಮ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.  ಇವರ [more...]

2.5 ಕೋಟಿ ವೆಚ್ಚದಲ್ಲಿ ನಿರ್ಮಾಣ ವಿಐಪಿ ಅತಿಥಿ ಗೃಹ ಉದ್ಘಾಟಿಸಿದ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಾಣ ವಿಐಪಿ ಅತಿಥಿ ಗೃಹ ಉದ್ಘಾಟಿಸಿದ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ***** ಚಿತ್ರದುರ್ಗ,ಜುಲೈ31: ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ.2.5 ಕೋಟಿ[more...]

ಸಾಮಾಜಿಕ ನ್ಯಾಯ ಹಿಂದುಳಿದ ಕೋಟದಲ್ಲಿ ಮಂತ್ರಿಯಾಗುವ ವಿಶ್ವಾಸವಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:  ಪಕ್ಷ ಮತ್ತು ರಾಷ್ಟ್ರೀಯ ನಾಯಕರು ಚರ್ಚೆ ಮಾಡಿ   ಕೇಂದ್ರ ಸಚಿವ ಸಂಪುಟದಲ್ಲಿ ಯಾವ  34 ಜನ ಹಿಂದುಳಿದ ಸಂಸದರಿಗೆ ಅವಕಾಶ ನೀಡಿದ್ದಾರೆ. ಅದೇ ರೀತಿಯಲ್ಲಿ ಸಾಮಾಜಿಕ ನ್ಯಾಯ ದೃಷ್ಟಿಯಿಂದ ರಾಜ್ಯದಲ್ಲಿ ಅವಕಾಶ ಮಾಡಿಕೊಡುತ್ತಾರೆ[more...]

ಬಾಲ್ಯ ವಿವಾಹ ತಡೆ, ಮಕ್ಕಳ ರಕ್ಷಣೆ ಜಾಗೃತಿ ರಥಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ. ಡಾ.ಕೆ.ನಂದಿನಿದೇವಿ ಚಾಲನೆ

ಚಿತ್ರದುರ್ಗ,ಜುಲೈ30: ಬಾಲ್ಯವಿವಾಹ ತಡೆಗಟ್ಟಲು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಬಾಲ್ಯವಿವಾಹದಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಹಾಗೂ ಮಕ್ಕಳ ರಕ್ಷಣೆ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಜಾಗೃತಿ ರಥಕ್ಕೆ ಜಿಲ್ಲಾ ಪಂಚಾಯಿತಿ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಚಾಲನೆ[more...]

ನಾಳೆ ಪವರ್ ನಿಮ್ಮ ಏರಿಯಾದಲ್ಲಿ ಇರುತ್ತಾ ಇಂದೇ ನೋಡಿ.

ಜುಲೈ31 ರಂದು ವಿದ್ಯುತ್ ವ್ಯತ್ಯಯ ಚಿತ್ರದುರ್ಗ,ಜುಲೈ30: 66/11ಕೆ.ವಿ.  ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಸರಬರಾಜಾಗುವ ಎಫ್-08 ವಿದ್ಯಾನಗರ 11 ಕೆ.ವಿ ಪ್ರಸರಣಾ ಮಾರ್ಗದಲ್ಲಿ ರಸ್ತೆ ಅಗಲೀಕರಣ  ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ಅಡ್ಡವಾಗಿರುವ ವಿದ್ಯುತ್ ಕಂಬಗಳನ್ನು[more...]

ವಿದ್ಯಾರ್ಥಿ ನಿಲಯಲಕ್ಕೆ ಬಾಡಿಗೆ ಕಟ್ಟಡ ಅವಶ್ಯವಿದೆ, ನಿಮ್ಮ ಕಟ್ಟಡವಿದೆಯೇ ಸಂಪರ್ಕಿಸಿ.

ಚಿತ್ರದುರ್ಗ,ಜುಲೈ30: ಚಿತ್ರದುರ್ಗ ನಗರದಲ್ಲಿ ಸರ್ಕಾರಿ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಸರ್ಕಾರಿ ಕಾಲೇಜು ಬಾಲಕರ ವಿದ್ಯಾರ್ಥಿಗಳ ಸಂಖ್ಯೆ ಬಲ 200 ವಿದ್ಯಾರ್ಥಿಗಳಿಗೆ ಎಲ್ಲಾ ಮೂಲ ಸೌಕರ್ಯಗಳ ಒಳಗೊಂಡ ಸುಸಜ್ಜಿತ ನತ್ತು ಸುರಕ್ಷತೆ ಹೊಂದಿರುವ[more...]