ಪಂಜಾಬ್ ಮೂಲದ ರೂಪದರ್ಶಿ ಹರ್ನಾಝ್ ಸಂಧು ಮಿಸ್ ಯುನಿವರ್ಸ್ ಕಿರೀಟ

ಎಲಿಯಟ್ (ಇಸ್ರೇಲ್), ಡಿ.13 - ಭಾರತದ ಪಂಜಾಬ್ ಮೂಲದ ರೂಪದರ್ಶಿ ಹರ್ನಾಝ್ ಸಂಧು ಮಿಸ್ ಯುನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2000ರಲ್ಲಿ ಲಾರಾ ದತ್ತಾ ಈ ಗೌರವಕ್ಕೆ ಪಾತ್ರರಾದ ಬಳಿಕ ಭಾರತಕ್ಕೆ ಈ ಕಿರೀಟ ಲಭಿಸುತ್ತಿರುವುದು[more...]

ನ್ಯೂಸ್ 19 ಸಮೀಕ್ಷೆ: ಕೈ ಕೋಟೆ ಛಿದ್ರ ಕಮಲ ಕೋಟೆ ಭದ್ರ‌

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ವಿಧಾನ ಪರಿಷತ್ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ವರ್ಧೆ ಏರ್ಪಟ್ಟಿದ್ದು ಗೆಲುವು ನಮ್ಮದೇ ಎಂದು ಬೀಗುತ್ತಿದ್ದಾರೆ. ನವೀನ್  ಅವರಿಗೆ ಎರಡು‌ ಬಾರಿ ಸೋಲು[more...]

ಇಂದು ಸಂಜೆ ಚಳ್ಳಕೆರೆಯಲ್ಲಿ ಕಸಾಪ ಸಭೆ.

  ಚಳ್ಳಕೆರೆ-ನಗರದ ವಿಶ್ವಭಾರತಿ ಶಾಲೆಯಲ್ಲಿ ಸೋಮವಾರ ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈಚೆಗೆ ನಡೆದ ಕಸಾಪ ಚುನಾವಣೆಯಲ್ಲಿ ಮತ‌ ನೀಡಿ ಗೆಲುವಿಗೆ[more...]

ಕೋಟೆ ನಾಡಲ್ಲಿ ಗೌತಮ ಬುದ್ದನ ಧ್ಯಾನ ಕೇಂದ್ರ ಆರಂಭ .

ಚಿತ್ರದುರ್ಗ: ಗೌತಂ ಬುದ್ದ ಪ್ರತಿಷ್ಠಾನ ವಿಪಶ್ಶನ ಧ್ಯಾನ ಕೇಂದ್ರ ಚಿತ್ರದುರ್ಗ ಉಸಿರಾಟವೊಂದೇ ಮನುಷ್ಯನ ನಿಜವಾದ ಆಸ್ತಿ. ಉಸಿರಾಟವೇ ನಿತ್ಯ, ಉಸಿರಾಟವೇ ಸತ್ಯ, ಉಸಿರಾಟವೇ ಅಂತ್ಯ ಎಂದು ಗೌತಮ ಬುದ್ದ ಪ್ರತಿಷ್ಠಾನ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.[more...]

ಬಂಗಾರ-ಬೆಳ್ಳಿ ಬೆಲೆ ಏರಿಕೆ ಇಂದಿನ ಬೆಲೆ

Gold Price :ಚಿನ್ನ  ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ (Gold Price) ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ[more...]

ಸೀತಾಫಲ ಹಣ್ಣಿನ್ನು ಬಳಸಿದರೆ ಈ ಎಲ್ಲಾ ಉಪಯೋಗಗಳು

ಸೀತಾಫಲ ಭಾರತದ ಸಂಸ್ಕೃತಿಯಲ್ಲಿ ರಾಮಾಯಣದ ಮಹಾಕಾವ್ಯ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಅನೇಕ ಹಣ್ಣುಗಳು, ಅಕಾವ್ಯದ ಪ್ರಮುಖ ಪಾತ್ರಗಳ ಹೆಸರನ್ನು ಹೊಂದಿವೆ. ಅವುಗಳಲ್ಲಿ ಸೀತಾಫಲವು ಅತಿಪ್ರಸಿದ್ಧ, ಆದರೆ ರಾಮಫಲ, ಹನುಮಾನವಲ ಅಷ್ಟು ಪ್ರಸಿದ್ಧಿ ಇಲ್ಲ. ಮೂಲತಃ[more...]

ಸಿಹಿ ಸುದ್ದಿ : ಒಮಿಕ್ರಾನ್ ಕುರಿತು ವಿಜ್ಞಾನಿಗಳು ಹೇಳಿದ್ದೇನು.

ನವದೆಹಲಿ,ಡಿ.12 : ವಿಶ್ವದ ಹಲವೆಡೆ ಒಮಿಕ್ರಾನ್ ಹೊಸ ರೂಪಾಂತರಿ ತಳಿ ಭಾರಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಈ ಸೋಂಕು ತಗುಲಿರುವುದನ್ನು ಕೇವಲ 2 ಗಂಟೆಗಳಲ್ಲಿ ಪತ್ತೆ ಮಾಡುವ ಕಿಟ್‌ವೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ[more...]

ನಾಲ್ಕು ವಿದ್ಯಾರ್ಥಿಗಳಿಗೆ ಕೋವಿಡ್ ದೃಢ, ಶಾಲೆ ಸಿಲ್ ಡೌನ್

ದಾವಣಗೆರೆ,ಡಿ.12- ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಳಿಯ ಜವಾಹರ್ ನವೋದಯ ವಿದ್ಯಾನಿಲಯದ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 4882 ವಿದ್ಯಾರ್ಥಿಗಳನ್ನು ಕೊರೊನಾ[more...]

ಶಾಸಕ ಟಿ.ರಘುಮೂರ್ತಿ ಅವರಿಗ ಅನುದಾನಿತ ಶಾಲಾ ಶಿಕ್ಷಕ ನೇಮಕಾತಿ ಕುರಿತು ಮನವಿ ಪತ್ರ ಸಲ್ಲಿಕೆ

ಚಳ್ಳಕೆರೆ: ತಾಲ್ಲೂಕಿನಾದ್ಯಂತ ಒಟ್ಟು 46ಕ್ಕೂ ಹೆಚ್ಚು ಖಾಸಗಿ ಅನುದಾನಿತ ಶಾಲಾ ಶಿಕ್ಷಕ ನೇಮಕಾತಿಯೂ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಅನುದಾನಿತ[more...]

ಪ್ರತಿ ದಿನ ನೆನೆಸಿದ ಬಾದಾಮಿ ಮತ್ತು ದ್ರಾಕ್ಷಿ ತಿಂದರೆ ಎಷ್ಟೇಲ್ಲ ಪ್ರಯೋಜನ ನೋಡಿ.

ಬೆಳಗಿನ ಉಪಾಹಾರವನ್ನು(Breakfast) ಯಾವಾಗಲೂ ವೈದ್ಯರು(doctor) ಅಥವಾ ಆಹಾರ ತಜ್ಞರು(Food Specialist) ದಿನದ ಪ್ರಮುಖ ಊಟವೆಂದು ಪರಿಗಣಿಸುತ್ತಾರೆ. ಉತ್ತಮ ಮತ್ತು ಆರೋಗ್ಯಕರ ತಿಂಡಿಯೊಂದಿಗೆ ದಿನವನ್ನು ಪ್ರಾರಂಭಿಸುವುದರಿಂದ ನಿಮ್ಮ ದೇಹವು ದಿನವಿಡೀ ಕೆಲಸ ಮಾಡಲು ಶಕ್ತಿಯನ್ನು (Energy)ನೀಡುತ್ತದೆ.[more...]