ಸೀತಾಫಲ ಹಣ್ಣಿನ್ನು ಬಳಸಿದರೆ ಈ ಎಲ್ಲಾ ಉಪಯೋಗಗಳು

 

ಸೀತಾಫಲ ಭಾರತದ ಸಂಸ್ಕೃತಿಯಲ್ಲಿ ರಾಮಾಯಣದ ಮಹಾಕಾವ್ಯ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಅನೇಕ ಹಣ್ಣುಗಳು, ಅಕಾವ್ಯದ ಪ್ರಮುಖ ಪಾತ್ರಗಳ ಹೆಸರನ್ನು ಹೊಂದಿವೆ. ಅವುಗಳಲ್ಲಿ

ಸೀತಾಫಲವು ಅತಿಪ್ರಸಿದ್ಧ, ಆದರೆ ರಾಮಫಲ, ಹನುಮಾನವಲ ಅಷ್ಟು ಪ್ರಸಿದ್ಧಿ ಇಲ್ಲ. ಮೂಲತಃ ಅಮೇರಿಕಾ ದೇಶದಿಂದ ಬಂದಿದ್ದಾರೂ ಇಂದು ಭಾರತದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದೆ. ಆಂಗ್ಲದಲ್ಲಿ ‘ಬೆಸೇಬು’ (Butter Apple) ಎಂದು ಕರೆಯಲ್ಪಡುವ ಈ ಹಣ್ಣಿನ ಮಂದ ಎಲೆಗಳು ಎಲ್ಲ ಕಾಲದಲ್ಲೂ ಹಚ್ಚ ಹಸುರಾಗಿದ್ದು, ಬಂಡವು ಉತ್ತಮವಾದ ಹಲ ಕಾರಣವಾಗಿದೆ. ಭಾರತದಲ್ಲಿ ಸುಮಾರು ೫೦,೦೦೦ ಎರೆ ಜಮೀನಿನಲ್ಲಿ ಬೆಳೆಯುತ್ತಿದೆ. ಆದರೂ ಹೆಚ್ಚಿನ ಪ್ರಮಾಣ ಹಣ್ಣನ್ನು ಬಹುಶಃ ಮನೆಗಳ ಅಂಗಳಗಳು, ಉದ್ಯಾನವನಗಳಲ್ಲಿ ಬೆಳೆದ ಹಣ್ಣನ್ನು ಮಾರುಕಟ್ಟೆಯಲ್ಲಿ ಮಾರಾಟವಿಲ್ಲದೆ ಸೇವಿಸಲಾಗುತ್ತಿದೆ. ಮರ ಬೆಳೆಯುವುದಾಗಿದ್ದು, ಸಾಮಾನ್ಯವಾಗಿ ಹೊಲಗಳ, ಉದ್ಯಾನವನಗಳ ಅಂಚಿನಲ್ಲಿ ಬೆಳೆಯುವುದು ವಾಡಿಕೆ, ಎಲೆ, ತೊಗಟೆಗಳಲ್ಲಿ Annoname ಎಂಬ ಕಹಿ ಅಂಶವಿದ್ದು, ಕುರಿ, ಮಣಿ ಮುಂತಾದ ಜಂತುಗಳು ಎಲೆಗಳನ್ನು ತಿನ್ನುವುದಿಲ್ಲ. ಹಣ್ಣಿನ ಹೊರಸಿಲ್ಲಿಯು ಗಂಟು-ಗಂಟುಗಳಾಗಿದ್ದು, ಪ್ರತಿ ಗಂಟಿನ ನಡುವೆ ಇರುವ ಕಂದಕಪ್ಪು ಹಾಲಿನ ಕೆನೆ (Cream)
ಒಣ್ಣವಿದ್ದು, ಸುವಾಸನೆಯಿಂದ ಕೂಡಿದ್ದು, ಗಂಟಿನ ಮೇಲೆ ಕಪ್ಪನ ಚುಕ್ಕೆ ಕಲೆಗಳಿದ್ದರೆ, ಉತ್ತಮ ಹಾಗೂ ಪಕ್ಷ. ಅಪಕ್ವ ಹಣ್ಣು ವಾಂತಿಕಾರಕವಾಗಿರುತ್ತದೆ. ಕಾರಣ ಒಪ್ಪ (Stouc thish), ಕೆಲವು ಕಡೆ ಹಿಡದ ಮೇಲೆ ಸುಟ್ಟು ಸೇವಿಸುವರು ಹಾಗು ಇದರಿಂದ ಹುಳಿಯಾದ ಮದ್ಯ ತಯಾರಿಸುವರು. ಹಣ್ಣಿನಲ್ಲಿ ಕಬ್ಬಿಣ, Calcium, Pottasium, Phosphorus, Magnesium ಅಂಶ ಇವೆ.

ಉಪಯೋಗಗಳು

೧. ಹಣ್ಣಿನ ತಿರುಳನ್ನು ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಪಾನಕ ಮಾಡಿ

ನೀಡುವುದರಿಂದ, ಬಾಯಾರಿಕೆ, ದಣಿವನ್ನು ನಿವಾರಿಸುತ್ತದೆ. ತೃಪ್ತಿ ನೀಡುತ್ತದೆ. ರುಚಿಯುಕ್ತ

ಸುವಾಸನೆ ಭರಿತವಾಗಿರುತ್ತದೆ.

ಉತ್ತಮ

ಕಟ ೧೦೮

೨. ಪಕ್ಷ ಹಣ್ಣನ್ನು ಜೇನುತುಪ್ಪ ಅಥವಾ ಬೆಲ್ಲದೊಂದಿಗೆ ಮಕ್ಕಳಿಗೆ ನೀಡುವುದರಿಂದ

ಪೌಷ್ಟಿಕ

ಆಹಾರವಾಗಿದೆ.

೩. ಅಪಕ್ಷ ಹಣ್ಣಿನ ತಿರುಳನ್ನು, ಉಪ್ಪಿನೊಂದಿಗೆ, ಪೊಲೀಸ್ ಹಚ್ಚುವುದರಿಂದ, ಕೀವಿರುವ
ಗುಳ್ಳೆಯನ್ನು ನಿವಾರಿಸುತ್ತದೆ.

೪. ಅಪಕ್ಷ ಹಣ್ಣಿನ ತಿರುಳನ್ನು (೧ ಟೀ ಚಮಚ), ಹು, ಕಿರುಳಿನೊಂದಿಗೆ (೧ ಟಿ

ಚಮಚ) ಹೊಟ್ಟೆಗೆ ಸೇವಿಸಲು ಅಮಶಂಕೆ ಭೇದಿ ನಿವಾರಿಸುತ್ತದೆ.

೧. ಬೀಜಗಳನ್ನು ಅಗೆಯಬಾರದು, ಇಲ್ಲದಿದ್ದರೆ ಹಲ್ಲುಗಳು ಮುರಿಯುತ್ತದೆ. ಬೀಜದ

ಒಳಗಿನ ಕಪ್ಪ, ರನ್ನು ಪ್ರತಿಮಾಡಿ ತಲೆಗೂದಲನ್ನು ಸಾಂಪೂ ರೀತಿಯಲ್ಲಿ ತೊಳೆಯಲು,

ಹೊಟ್ಟು ತೊಂದರೆಯನ್ನು ನಿವಾರಿಸಲು ಬಳಸಬಹುದು.

೬ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಪೊಲಿಸ್ ಹಚ್ಚುವುದರಿಂದ, ದುರ್ವಾಸನೆ,

ಹುಳುಗಳಿರುವ ಗಾಯ ವಾಸಿಯಾಗುತ್ತದೆ.

 

[t4b-ticker]

You May Also Like

More From Author

+ There are no comments

Add yours