ಚಳ್ಳಕೆರೆ ಶಾಸಕ ರಘುಮೂರ್ತಿ ಅವರಿಂದ ಅತಿಥಿ ಉಪನ್ಯಾಸಕರಿಗೆ ಕಿಟ್ ವಿತರಣೆ.

ಚಳ್ಳಕೆರೆ: ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ  ಶಾಸಕರಾದ  ಟಿ .ರಘುಮೂರ್ತಿ ರವರು ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಗಳಿಗೆ ಆಹಾರಧಾನ್ಯಗಳ ಕಿಟ್ ವಿತರಣೆ ಮಾಡಿದರು[more...]

ವಾರಿಯರ್ಸ್ ಸಂಕಷ್ಟ ಕೇಳಲು ಶಾಸಕರ ಜೊತೆಯಲ್ಲಿ ಸ್ವಾಮೀಜಿಗಳ ಸಭೆ

ಚಳ್ಳಕೆರೆ: ಕೋವಿಡ್ ಎರಡನೇ ಅಲೆಯಲ್ಲಿ ತಮ್ಮ ಜೀವದ ಹಂಗು ತೊರೆದು ಜನಸಾಮಾನ್ಯರ ಜೀವ ರಕ್ಷಣೆಗಾಗಿ ಅವಿರತವಾಗಿ ದುಡಿದ ಕೋವಿಡ್ ವಾರಿಯರ್ಸ್‌ ಗಳ ಸಂಕಷ್ಟ ಆಲಿಸುವ ಸಲುವಾಗಿ ಇಂದು ಮಾದಾರ  ಚನ್ನಯ್ಯ ಸ್ವಾಮೀಜಿಗಳು ಹಾಗೂ ಯಾದವಾನಂದ[more...]

ಸರ್ಕಾರಿ ಶಾಲೆಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿ ಮಾದರಿಯಾದ ಉಮೇಶ್ ಗೌಡ.

ನಾಯಕನಹಟ್ಟಿ: ಚಳ್ಳಕೆರೆ ತಾಲೂಕಿನ  ಜಾಗನೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಹುದಿನಗಳ ಬೇಡಿಕೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು  ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ದತ್ತು ಪಡೆದ ಪಿಎಚ್ ಡಿ  ಪದವೀಧರ ಉಮೇಶ್ ಗೌಡ [more...]

ಮೊಬೈಲ್ ಅಂಗಡಿಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲು ಶಾಸಕ ಟಿ.ರಘುಮೂರ್ತಿಗೆ ಮನವಿ ಸಲ್ಲಿಕೆ.

ಚಳ್ಳಕೆರೆ ನಗರದ ಮೊಬೈಲ್ ಅಂಗಡಿ ಮಾಲೀಕರು ಹಾಗು ರಿಪೇರಿದಾರ ಸಂಘವು ಚಳ್ಳಕೆರೆ ಶಾಸಕರಾದ  ಟಿ.ರಘುಮೂರ್ತಿ ರವರಿಗೆ ಮನವಿ ಅರ್ಪಿಸಿದರು. ಜನ ಸಾಮಾನ್ಯರಿಗೆ ಸರ್ಕಾರದ ಸೌಲತ್ತು ಪಡೆಯಲು ಆನ್ ಲೈನ್ ನಲ್ಲಿ ಮೊಬೆಲ್ ಬಳಕೆ ಅವಶ್ಯಕತೆ[more...]

ಮಕ್ಕಳೊಂದಿಗೆ ಸಂವಹನ ನಡೆಸಿ ಕಲಿಕೆಯನ್ನು ಬಲಪಡಿಸಬೇಕು: ಶಾಸಕ ಟಿ.ರಘುಮೂರ್ತಿ.

ಚಳ್ಳಕೆರೆ:ಕೋವಿಡ್  ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ ಈ ವೇಳೆ ಮಕ್ಕಳು ಕಲಿಕಾ ಚಟುವಟಿಕೆಗಳಿಂದ ವಿಮುಖರಾಗದಂತೆ ಶಿಕ್ಷಣ ಇಲಾಖೆ ಮಕ್ಕಳೊಂದಿಗೆ ಸಂವಹನ ನಡೆಸಿ ಕಲಿಕೆಯನ್ನು ಬಲಪಡಿಸಬೇಕು ಎಂದು ಶಾಸಕರಾದ ಟಿ ರಘುಮೂರ್ತಿ ಕರೆ ನೀಡಿದರು[more...]

ಪತ್ರಕರ್ತರಿಗೆ ಮತ್ತು ಪ್ರವಾಸಿ ಮಂದಿರ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ

ಚಳ್ಳಕೆರೆ:  ಕೋವಿಡ್19 ಅನ್ನು ಮಹಾಮಾರಿ ವೈರಸ್ ಇರುವ ಹಿನ್ನೆಲೆಯಲ್ಲಿ ಇಂದು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ನಗರದ ಪತ್ರಕರ್ತರಿಗೆ ಹಾಗೂ ಪ್ರವಾಸಿ ಮಂದಿರ ಸಿಬ್ಬಂದಿ ವರ್ಗದವರಿಗೂ ಸಹ ಅಕ್ಕಿ ಪ್ಯಾಕೆಟ್ ಕಿಟ್ ನ್ನು  ವಿತರಿಸಲಾಯಿತು[more...]

ಜನರ ಕಷ್ಟಗಳಿಗೆ ಸಂಘ ಸಂಸ್ಥೆಗಳು ಸಹಾಯಹಸ್ತ ಚಾಚಬೇಕು: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-14: ಜನರ ಸಂಕಷ್ಟಗಳಿಗೆ ಸಂಘ, ಸಂಸ್ಥೆಗಳು ಸಹಾಯಹಸ್ತ ಚಾಚಬೇಕು ಎಂದು ಶಾಸಕ ಟಿ.ರಘುಮೂರ್ತಿ ಕರೆ ನೀಡಿದರು. ಇಲ್ಲಿನ ರೋಟರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಲಸಿಕೆ ಹಾಕುವ ಮತ್ತು ಆಹಾರ ಪೊಟ್ಟಣಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ[more...]

ಕೇಂದ್ರ ಸರ್ಕಾರ ಅವೈಜ್ಞಾನಿಕ ಕಾಯ್ದೆ ಮುಖಾಂತರ ರೈತರ ಬದುಕು ನಾಶಕ್ಕೆ ನಿಂತಿದೆ: ಶಾಸಕ ಟಿ.ರಘುಮೂರ್ತಿ

ವರದಿ: ಚಳ್ಳಕೆರೆ ವೀರೇಶ್. ಚಳ್ಳಕೆರೆ-  ಕೇಂದ್ರ ಸರ್ಕಾರ ರೈತ ಸಮುದಾಯಕ್ಕೆ ಸರಿಯಾದ ಮಾಹಿತಿ ನೀಡದ, ಹಲವಾರು ಅವೈಜ್ಞಾನಿಕ ಕಾಯ್ದೆಗಳನ್ನು ಜಾರಿದೆ ತರುವ ಮೂಲಕ ರೈತರ ನಾಶಕ್ಕೆ ನಿಂತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಶಾಸಕ[more...]

ಖಾಸಗಿ ಆಸ್ಪತ್ರೆಗಳು ಸಹ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕು: ಸಚಿವ ಶ್ರೀರಾಮುಲು

ಚಳ್ಳಕೆರೆ:   ಖಾಸಗಿ ಆಸ್ಪತ್ರೆಗಳು ಸಹ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕು ಎಂದು ಸಮಾಜ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು. ಅವರು, ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿ ನೂತನವಾಗಿ ಪ್ರಾರಂಭವಾದ ಎಸ್.ಆರ್.ಮಲ್ಟಿಸ್ಪೆಷಾಲಿಟಿ[more...]

ಬಡವರು ಬಳಸಬಾರದು ಎಂದು ಬಿಜೆಪಿ ಸರ್ಕಾರ ಪೆಟ್ರೋಲ್ , ಡೀಸೆಲ್ ಏರಿಕೆ:ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ- ಕೇಂದ್ರ, ರಾಜ್ಯ ಸರ್ಕಾರದ ಪ್ರತಿ ನಿತ್ಯದ ವಸ್ತುಗಳ ಬೆಲೆ ಏರಿಕೆ, ಅದರಲ್ಲೂ ಪೆಟ್ರೋಲ್ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಬಡವರ ಕೈಗೆಟಕದಂತೆ ಮಾಡಿದ ಸರ್ಕಾರದ ಧೋರಣೆಯನ್ನು ಖಂಡಿಸುವುದಾಗಿ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು[more...]