Category: ಚಳ್ಳಕೆರೆ
ಕನಕದಾಸರ ತತ್ವ ಸಮಾಜಕ್ಕೆ ಆದರ್ಶ: ಶಾಸಕ ಟಿ.ರಘುಮೂರ್ತಿ
Challakere : ಕಳೆದ ನೂರಾರು ವರ್ಷಗಳಿಂದ ಸಮಾಜದಲ್ಲಿ ಸುಖ ಶಾಂತಿ ನೆಲೆಸಲು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕೀರ್ತನೆಗಳ ಮೂಲಕ ಪರಿವರ್ತನೆಯ ಪರ್ವವನ್ನು ಆರಂಭಿಸಿದ ಭಕ್ತ ಕನಕದಾಸರು ಲೋಕದ ಡೊಂಕನ್ನು ತಿದ್ದುವ ಮೂಲಕ ಸಮಾಜದ ಉನ್ನತಿಗೆ ಕಾರಣರಾದರು.[more...]
ಪ್ರಧಾನಿ ಮೋದಿ ಕಾರ್ಯ ಮೆಚ್ಚಿ ಬಿ.ಎಸ್.ಶಿವಪುತ್ರಪ್ಪ ಬಿಜೆಪಿ ಸೇರ್ಪಡೆ
ಚಳ್ಳಕೆರೆ-೨೩ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಆಡಳಿತದ ಬಗ್ಗೆ ಜನರಿಗೆ ಅರಿವಿದೆ. ಜನಪರ ಆಡಳಿತ ನೀಡುವ ಮೂಲಕ ವಿಶ್ವಮೆಚ್ಚಿದ ನಾಯಕರಾಗಿ ಪ್ರಧಾನಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ(BJP) ಮಂಡಲದ ಜಿಲ್ಲಾಧ್ಯಕ್ಷ[more...]
ತೆಲಂಗಾಣದಲ್ಲಿ ಶಾಸಕ ಟಿ.ರಘುಮೂರ್ತಿ ಭರ್ಜರಿ ಪ್ರಚಾರ
ಚಳ್ಳಕೆರೆ: ಕಳೆದ ಆರು ತಿಂಗಳಿನಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah ) ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖಂಡತ್ವದಲ್ಲಿರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವ ಮೂಲಕ ಕರ್ನಾಟಕ ರಾಜ್ಯ ಎಲ್ಲರಿಗೂ ಮಾದರಿಯಾಗಿದೆ. ವಿಶೇಷವಾಗಿ[more...]
ಸಮಯ ಪ್ರಜ್ಙೆಯ ಮೆರೆದ ಓಬವ್ವ ಕೋಟೆ ರಕ್ಷಿಸಿದಳು:ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ:ದುರ್ಗದ ನೆಲದಲ್ಲಿ ಓನಕೆ ಓಬವ್ವ ( Onake Obavva)ಮೆರೆದ ಸಮಯ ಪ್ರಜ್ಞೆಯನ್ನು ಈ ನಾಡಿನ ಜನರು ಎಂದು ಮರೆಯಲು ಸಾಧ್ಯವಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾ಼ಷ್ಟೀಯ ಹಬ್ಬಗಳ[more...]
ಕುಡಿದ ಮತ್ತಿನಲ್ಲಿ ತಂದೆ ಕೊಲೆ ಮಾಡಿದ ಮಗ
ಚಳ್ಳಕೆರೆ:ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಸೋಮವಾರ ಬೆಳಿಗ್ಗೆ ಸೂರಯ್ಯ (55) ಎಂಬ ವ್ಯಕ್ತಿಯನ್ನು ಮಗ ಮೋಹನ್ ಸ್ವಂತ ತಂದೆಯನ್ನು ಕೊಲೆ (murder) ಮಾಡಿ ಆರೋಪಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ತಡರಾತ್ರಿ ತಂದೆ ಮಗನ ನಡುವೆ [more...]
ಸುಕೋ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿ ಹೆಜ್ಜೆ
ಚಳ್ಳಕೆರೆ: ವಾಣಿಜ್ಯನಗರವಾದ ಚಳ್ಳಕೆರೆಯಲ್ಲಿ ಕಳೆದ ಆರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆನೀಡಿ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಖಾಸಗಿ ವಲಯದ ಸುಕೋ ಬ್ಯಾಂಕ್ (suco bank)ಸೇವೆ ಇಲ್ಲಿನ ಗ್ರಾಹಕರಿಗೆ ತೃಪ್ತಿ ತಂದಿದೆ ಎಂದು ಹಿರಿಯ[more...]
ಇಷ್ಟ ಇದ್ದರೆ ಕೆಲಸ ಮಾಡಿ ಇಲ್ಲಾಂದ್ರೆ ನಿಮ್ಮ ದಾರಿ ನೋಡಿಕೊಳ್ಳಿ:ಶಾಸಕ ಟಿ.ರಘುಮೂರ್ತಿ ವಾರ್ನಿಂಗ್
ಜನಸಂಪರ್ಕ ಸಭೆ ಹೈಲೆಟ್ಸ್ : *14 ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನ ಸಂಪರ್ಕ ಸಭೆಗಳು ಮುಕ್ತಾಯ * ಚಳ್ಳಕೆರೆ ನಗರದಲ್ಲಿ ಎರಡನೇ ಬಾರಿ ಜನಸಂಪರ್ಕ ಸಭೆ ಮೂಲಕ ಜನರಿಗೆ ಪರಿಹಾರ. * ಜಿಲ್ಲಾ ಮಟ್ಟದ[more...]
ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆರ್‌ಡಿಎಕ್ಸ್ ತಂಡಕ್ಕೆ ಮೊದಲ ಬಹುಮಾನ
ಎನ್.ಮಾರುತಿ ಸ್ಮರಣಾರ್ಥ ಹೊನಲು, ಬೆಳಕಿನ ಕ್ರಿಕೆಟ್ (cricket) ಪಂದ್ಯಾವಳಿ : ಆರ್‌ಡಿಎಕ್ಸ್ ತಂಡಕ್ಕೆ ಮೊದಲ ಬಹುಮಾನ. ಚಳ್ಳಕೆರೆ-೨೫ ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಯುವ ಕ್ರಿಕೆಟಿಗ ದಿವಂಗತ ಎನ್.ಮಾರುತಿ ಸ್ಮರಣಾರ್ಥ ಹೊನಲು, ಬೆಳಕಿನ[more...]
ಆಯುರ್ವೇದವು ಭಾರತದ ವೈದ್ಯ ಪದ್ಧತಿ:ಟಿ.ರಘುಮೂರ್ತಿ
chithradurga:ಆಯುರ್ವೇದವು ಭಾರತದ ವೈದ್ಯ ಪದ್ಧತಿಯಾಗಿದ್ದು, ಇಂದು ವಿಶ್ವದಾದ್ಯಂತ ಜನಮನ್ನಣೆ ಪಡೆದುಕೊಂಡಿದೆ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ತಿಳಿಸಿದರು. ಚಳ್ಳಕೆರೆ ತಾಲ್ಲೂಕಿನ ಪೆತ್ತಮ್ಮರಹಟ್ಟಿಯಲ್ಲಿ ಆಯುಷ್ ಇಲಾಖೆ (Department of Ayush)ವತಿಯಿಂದ ಗುರುವಾರ ಆಯೋಜಿಸಿದ ಆಯುಷ್[more...]
ಐದು ವರ್ಷ ಇದ್ದ ಅಧಿಕಾರಿಗಳನ್ನು ಜಾಗ ಖಾಲಿ ಮಾಡಿಸಿ:ಟಿ.ರಘುಮೂರ್ತಿ
ಚಳ್ಳಕೆರೆ: ಐದು ವರ್ಷ ಮೇಲು ಚಳ್ಳಕೆರೆ (challakere) ಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳ ವಿರುದ್ದ ವರದಿ ಸಿದ್ದ ಪಡಿಸಿ ಸರ್ಕಾರಕ್ಕೆ ಪತ್ರಬರೆಯಿರಿ, ಎಲ್ಲಾ ಅಧಿಕಾರಿಗಳು ಎರಡ್ಮೂರು ವರ್ಷ ಹೊರಗಡೆ ಹೋಗಿ ರಿಲೀಫ್ ಆಗಿ[more...]