ಮದುವೆಯ ಬಸ್ ಪಲ್ಟಿ ಇಬ್ಬರ ಸಾವು

 

 

ಚಿತ್ರದುರ್ಗ, ಡಿ.09: ಚಿತ್ರದುರ್ಗ  ಜಿಲ್ಲೆಯ ಹೊಸದುರ್ಗ(Hosadurga) ತಾಲೂಕಿನ ಉಗಣೆಕಟ್ಟೆ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮದುವೆಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದ್ದು, ಸ್ಥಳದಲ್ಲೇ  ಇಬ್ಬರು ಪ್ರಯಾಣಿಕರು  ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದುರ್ಗದಿಂದ ದಾವಣಗೆರೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ, ಭವಿಷ್ಯ ನುಡಿದ ಸ್ವಾಮೀಜಿ

[t4b-ticker]

You May Also Like

More From Author

+ There are no comments

Add yours