ಜಲಜೀವನ್ ಮಿಷನ್ ಮೂಲಕ ಶುದ್ದ ಕುಡಿಯುವ ನೀರು:ಎಂ.ಚಂದ್ರಪ್ಪ

ಹೊಳಲ್ಕೆರೆ :( Holalakere)  ಭಾರತದಲ್ಲಿ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ಸಿಗಲಿ ಎನ್ನುವ ಆಸೆಯಿಂದ ದೇಶದ ಪ್ರಧಾನಿ ನರೇಂದ್ರಮೋದಿರವರು ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ಭರಮಸಾಗರ ಹೋಬಳಿಯ[more...]

ಶೈಕ್ಷಣಿಕ ಪ್ರಗತಿಗೆ ಖಾಸಗಿ ವಿದ್ಯಾಸಂಸ್ಥೆಗಳ ಸಹಕಾರ ಮುಖ್ಯ:ಟಿ.ರಘುಮೂರ್ತಿ.

ಚಳ್ಳಕೆರೆ: ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡುವಂತ ಶಿಕ್ಷಣ ಎಲ್ಲರಿಗೂ ದೊರೆಯಬೇಕಿದೆ. ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ಉತ್ತಮವಾಗಿದ್ದು, ಖಾಸಗಿ ವಿದ್ಯಾಸಂಸ್ಥೆಗಳ ಕೊಡುಗೆಯೂ ಅಪಾರವಾಗಿದೆ. ಸಮಾಜದ ಅಭಿವೃದ್ದಿಗೆ ಶಿಕ್ಷಣವೇ ತಳಹದಿ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂದರ್ಭದಲ್ಲಿ[more...]

ಭದ್ರಾ ಮೇಲ್ದಂಡೆ ಯೋಜನೆ : ಕಡೆಯ ಭಾಗದ ತಾಲ್ಲೂಕುಗಳಿಗೆ ಅನ್ಯಾಯವಾಗದಿರಲಿ:ಟಿ.ರಘುಮೂರ್ತಿ

ಬೆಳಗಾವಿ ಸುವರ್ಣಸೌಧ,ಡಿ.14(ಕರ್ನಾಟಕ ವಾರ್ತೆ): ಭದ್ರಾ ಮೇಲ್ದಂಡೆ ಯೋಜನೆ ಘೋಷಣೆಯಾಗಿ 20 ವರ್ಷವಾಗುತ್ತಾ ಬಂದಿದೆ. ಇದರ ನಡುವೆ ಯೋಜನೆಯ ಮೇಲ್ಭಾಗದ ಪ್ರದೇಶದಲ್ಲಿ ಪರಿಷ್ಕøತ ಯೋಜನೆಗಳನ್ನು ಸೇರಿಸಿ, ಕೆರೆಗಳಿಗೆ ನೀರು ತುಂಬಿಸುವ ಹಾಗೂ ನೀರಾವರಿ ಯೋಜನೆಗಳನ್ನು ವಿಸ್ತರಿಸುತ್ತಿದ್ದಾರೆ.[more...]

ಬೆಳೆ ವಿಮೆ ಹಣ ದುರುಪಯೋಗ ಸಿಒಡಿ ತನಿಖೆಗೆ ವಹಿಸಿ: ಟಿ.ರಘುಮೂರ್ತಿ

                  ವಿಧಾನಸಭಾ ಅಧಿವೇಶನ ಹೈಲೆಟ್ಸ್ :  *ಬೆಳೆವಿಮೆ ಮತ್ತು ಬೆಳೆ ಪರಿಹಾರದಲ್ಲಿ ನಡೆದಿರುವ  ಅವ್ಯವಹಾರ ಸಿಒಡಿ ತನಿಖೆಗೆ ಆಗ್ರಹ  * ಚಳ್ಳಕೆರೆ ಕ್ಷೇತ್ರ[more...]

ನನ್ನ ಮಣ್ಣು ನನ್ನ ದೇಶ ಅಭಿಯಾನ ಪ್ರತಿಯೊಬ್ಬರಲ್ಲಿ ದೇಶಾಭಿಮಾನ ಮೂಡಿಸಿದೆ : ಟಿ.ರಘುಮೂರ್ತಿ

ಚಳ್ಳಕೆರೆ:  ರಾಷ್ಟ್ರದ  ಪ್ರತಿಯೊಬ್ಬ ನಾಗರೀಕನೂ ದೇಶ ಪ್ರೇಮಿಯಾಗಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ  ತ್ಯಾಗಬಲಿದಾನಗೈದ ಮಹಾನೀಯರನ್ನು ಸ್ಮರಿಸಬೇಕು. ತಮ್ಮ ಪ್ರಾಣದ ಹಂಗುತೊರೆದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಸೈನಿಕರನ್ನು ಸದಾ ಸ್ಮರಿಸಬೇಕು. ಸ್ವಾತಂತ್ರ್ಯೋತ್ಸವದ  ಅಮೃತಮಹೋತ್ಸವ ಶುಭ ಸಂದರ್ಭದಲ್ಲಿ[more...]