ನೀರಿನ ರಭಸಕ್ಕೆ ಸುವರ್ಣಮುಖಿ ಸೇತುವೆ ಪಿಸ್ ಪಿಸ್

ಸುವರ್ಣಮುಖಿ ಸೇತುವೆ ಕುಸಿತ : ತಹಶೀಲ್ದಾರ್ ಭೇಟಿ : ಹಿರಿಯೂರು: ಸೆ., 21: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಮುದ್ರದಹಳ್ಳಿ ಹಾಗೂ ಮ್ಯಾದನಹೊಳೆ ಗ್ರಾಮಗಳ ಸಂಪರ್ಕ ಸೇತುವೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ[more...]

ಒಂದು ವಾರದಲ್ಲಿ ಎರಡು ಕರುವಿಗೆ‌ ಜನ್ಮ ನೀಡಿದ ಎಮ್ಮೆ

ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ನಾಡಕಲಸಿ ಗ್ರಾಮದಲ್ಲಿ  ದುರ್ಗಪ್ಪ ಎಂಬುವರಿಗೆ ಸೇರಿದ ಎಮ್ಮೆಯೊಂದು ಅವಳಿ ಕರುಗೆ ಜನ್ಮ ನೀಡಿದೆ. ಅದರಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು. ಆದರೆ ಒಂದೇ ದಿನ ಇವೆರಡಕ್ಕೂ[more...]

ಇಂಗಳದಾಳ್ ಮತ್ತು ಕುರುಮರಡಿಕೆರೆ ಕೋಡಿ : ಡಾ.ಸಿದ್ದಾರ್ಥ ಗುಂಡಾರ್ಪಿ ಅವರಿಂದ ಬಾಗಿನ ಅರ್ಪಣೆ

ಇಂಗಳದಾಳ್ ಮತ್ತು ಕುರುಮರಡಿಕೆರೆಗೆ ಗ್ರಾಮದಲ್ಲಿ  ಯುವ ಮುಖಂಡ ಸಿದ್ದಾರ್ಥ ಗುಂಡಾರ್ಪಿ ಅವರಿಂದ ಬಾಗಿ ಅರ್ಪಣೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಪುತ್ರ ಸಿದ್ದಾರ್ಥ ಗುಂಡಾರ್ಪಿ ಅವರು  ಇಂಗಳದಾಳ್ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಎರಡು ಬೃಹತ್ ಚಕ್ ಡ್ಯಾಂ[more...]

ಪಿಂಚಣಿ ವಂಚಿತ 5790 ಜನರಿಗೆ ಪಿಂಚಣಿ ಭಾಗ್ಯ,ಜನಸ್ನೇಹಿ ಆಡಳಿತ ಮೂಲಕ ಭರವಸೆ ಹೆಜ್ಜೆಯಿಟ್ಟ ತಹಶೀಲ್ದಾರ್ ಸತ್ಯನಾರಾಯಣ

ವಿಶೇಷ ವರದಿ  ಚಿತ್ರದುರ್ಗ:ಪ್ರತಿಯೊಬ್ಬ ಅಧಿಕಾರಿ ತನ್ನದೇ ಆದ  ವ್ಯಾಪ್ತಿಯಲ್ಲಿ ಬರುವ ಇಲಾಖೆಯ ಕೆಲಸಗಳನ್ನು ಜನಪರವಾಗಿ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗುತ್ತದೆ. ಆದರೆ ಇಂತಹ ಸಾರ್ವಜನಿಕ ಕುಂದು ಕೊರತೆಗಳ ಸಮಸ್ಯೆ ಬಗೆಹರಿಸುವ ಸಾಲಿ‌ನಲ್ಲಿ ಬೆರಳೆಣಿಕೆಯಷ್ಟು ಅಧಿಕಾರಿಗಳನ್ನು[more...]

ಸೆ.17ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ವಾಹನಗಳ ಮಾರ್ಗ ಬದಲಾವಣೆ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಸೆಪ್ಟೆಂಬರ್15: ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾ ಗಣಪತಿಯ ಪ್ರತಿμÁ್ಠಪನಾ ಸಮಿತಿ ವತಿಯಿಂದ ಪ್ರತಿμÁ್ಠಪಿಸಲಾಗಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಯನ್ನು ಸೆಪ್ಟಂಬರ್17 ರಂದು ಹಮ್ಮಿಕೊಳ್ಳಲಾಗಿದೆ. ಗಣಪತಿ ವಿಸರ್ಜನಾ ಮೆರವಣಿಗೆಯು ಚಿತ್ರದುರ್ಗ[more...]

ಕೆರೆ ಕೋಡಿ , ಹಳ್ಳಕೊಳ್ಳ , ತೊರೆ ತುಂಬಿವೆ ಎಚ್ಚರ , ಡೇಂಜರ್‌ ಹಾಟ್ ಸ್ಪಾಟ್‌..!

ಪರಶುರಾಂಪುರ: ಹಲವು ವಷ೯ಗಳ ನಂತರ ಬಹುತೇಕ ಡ್ಯಾಂ, ಕೆರೆಗಳು ಕೋಡಿಬಿದ್ದಿವೆ. ಇನ್ನು ಕೆಲವು ಕೆರೆಗಳು ಕೋಡಿ ಬೀಳಲು ಕ್ಷಣಗಣನೆ ಶುರುವಾಗಿದೆ. ಆದರೆ ಕೆರೆ , ಹಳ್ಳ ಕೊಳ್ಳಗಳು , ತೊರೆಗಳು ಚೆಕ್ ಡ್ಯಾಂ ,[more...]

ಗುಡ್ ನ್ಯೂಸ್: kSRTC ನಿಗಮದಲ್ಲಿ 34 ಹುದ್ದೆಗಳಿಗೆ ಅರ್ಜಿ‌ ಆಹ್ವಾನ

ರಾಜ್ಯ ಸುದ್ದಿ:  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ 3 ದರ್ಜೆಯ ಮೇಲ್ವಿಚಾರಕೇತರ ಸ್ಥಳಿಯ ವೃಂದ ವಿವಿಧ ಹಿಂಬಾಕಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ  ಮಾಡಲು ಪರಿಶಿಷ್ಟ ಜಾತಿ ಮತ್ತು[more...]

ಎಲ್ಲಾ ಸಮಾಜದವರು ಒಟ್ಟಾಗಿ ಗಣೇಶೋತ್ಸವ ಮಾಡಿದರೆ ಶಾಂತಿ ನೆಲೆಯುರುತ್ತದೆ:ಸಚಿವ ಬಿ.ಶ್ರೀರಾಮುಲು

ಮೊಳಕಾಲ್ಮುರು: ಭಾವೈಕ್ಯತೆಯಿಂದ ಕೂಡಿರುವಂತಹ ನಮ್ಮ ಭವ್ಯ ರಾಷ್ಟ್ರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಯೊಬ್ಬರ ಮನದಲ್ಲಿ ಹಾಸು ಹೊಕ್ಕಗಿವೆ  ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಮೊಳಕಾಲ್ಮುರು ಪಟ್ಟಣದಲ್ಲಿ  ಹಿಂದೂ ಮಹಾಗಣಪತಿ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿ [more...]

ಶಿಕ್ಷಣದ ಜೊತೆಗಿರಲಿ ಕ್ರೀಡೆ ಸಾಂಸ್ಕ್ರತಿಕ ಚಟುವಟಿಕೆಗಳು: ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಸೆ:10: ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದರೆ ಮಾತ್ರ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಅವಕಾಶಗಳು ಆದರೆ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಕಾಲೇಜು[more...]

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಹಿರಿಯೂರು : ಹಿರಿಯೂರು ನಗರದಿಂದ ವೇದಾವತಿ ನಗರಕ್ಕೆ ಪೂರೈಸುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದ್ದು ಒಂದನೇ ವಾರ್ಡ್ ನಿಂದ ಐದನೇ ವಾರ್ಡ್ ನ ನಾಗರೀಕರು ಸಹಕರಿಸಬೇಕಾಗಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಿವರಂಜನಿ ಯಾದವ್ ವಿನಂತಿಸಿದ್ದಾರೆ.[more...]