ಸಿಎಂ ಕಚೇರಿಯಲ್ಲಿ ಒಂದೇ ಹುದ್ದೆಗೆ ನಾಲ್ವರ ಹೆಸರು ಶಿಫಾರಸು

ಬೆಂಗಳೂರು: ಒಂದೇ ಹುದ್ದೆಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಿ ಸಿಎಂ ಆದೇಶ ಹೊರಡಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಲೆಕ್ಕಾಧಿಕಾರಿ ಹುದ್ದೆಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.[more...]

ಅಕ್ಕಿಗಾಗಿ ಕೂಲಿ ಕಳಕೊಂಡು ಎರಡು ತಿಂಗಳಿಂದ ಮಹಿಳೆಯರ ಅಲೆದಾಟ, ಹೆಬ್ಬೆಟ್ಟು ಪಡೆದು ಅಕ್ಕಿ ನೀಡದೇ ವಂಚನೆ?

ಚಿತ್ರದುರ್ಗ: ಜೂ.28 : ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಗ್ರಾಮ ನ್ಯಾಯಬೆಲೆ ಅಂಗಡಿಯಲ್ಲಿ ದೊಡ್ಡ ಗೋಲ್ ಮಾಲ್ ಆಗಿರುವ ಘಟನೆ ನಡೆದಿದ್ದು ಇದೇ ವ್ಯಾಪ್ತಿಯಲ್ಲಿ  ರೇಷನ್ ಪಡೆಯುವ ಬಂಗೇರಹಟ್ಟಿ ಗ್ರಾಮಸ್ಥರು ಮೂರ್ನಾಲ್ಕು ತಿಂಗಳಿಂದ ಆಹಾರ ನೀಡಿಲ್ಲ[more...]

ಅಧಿಕಾರಿಗಳು ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆಗೆ ರೆಡಿಯಾಗಿ:ಶಾಸಕ ಟಿ.ರಘುಮೂರ್ತಿ ಖಡಕ್ ವಾರ್ನಿಂಗ್

ಚಳ್ಳಕೆರೆ :ಚಳ್ಳಕೆರೆ ಕ್ಷೇತ್ರದಲ್ಲಿ  ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದ  ಶಾಸಕ ಟಿ.ರಘುಮೂರ್ತಿ ಸರಕಾರ ರಚನೆಯಾದ ನಂತರ ಅಧಿಕಾರಿಗಳ  ಮೊದಲ ಸಭೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮೂಲಕ‌ ಆಡಳಿತ[more...]

ಟಮೋಟ ಬೆಲೆಗೆ ಜನರು ಶಾಕ್ , ಎಷ್ಟಿದೆ ಬೆಲೆ

ಇಂತಹ ಬಹು ಉಪಯೋಗಿ ತರಕಾರಿಯ ಬೆಲೆ ಈಗ ಕೆ.ಜಿಗೆ ಬರೊಬ್ಬರಿ 100 ರೂಪಾಯಿ. ಅತ್ಯಗತ್ಯ ಸಾಮಗ್ರಿಯಾಗಿರುವ ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಭಾರತೀಯರ ಅಡುಗೆ ಮನೆಯಲ್ಲಿ ಟೊಮೆಟೋ ಇಲ್ಲದೇ[more...]

ಸಮರ್ಥ ಆಡಳಿತಗಾರ ಹಾಗೂ ದೂರದೃಷ್ಠಿ ನಾಯಕ ನಾಡಪ್ರಭು ಕೆಂಪೇಗೌಡ: ಡಾ.ಸಿ.ಶಿವಲಿಂಗಪ್ಪ

ಸಮರ್ಥ ಆಡಳಿತಗಾರ ಹಾಗೂ ದೂರದೃಷ್ಠಿ ನಾಯಕ ನಾಡಪ್ರಭು ಕೆಂಪೇಗೌಡ -ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ***** ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.27: ನಾಡಪ್ರಭು ಕೆಂಪೇಗೌಡರು ಅಪೂರ್ವ ಕನಸುಗಾರ, ಸಮರ್ಥ ಆಡಳಿತಗಾರ ಹಾಗೂ ದೂದೃಷ್ಠಿವುಳ್ಳ ನಾಯಕರಾಗಿದ್ದರು.[more...]

ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ: ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಅಹ್ವಾನ

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್.25: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ವತಿಯಿಂದ 2023-24ನೇ ಸಾಲಿನಲ್ಲಿ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ 2023ನೇ ಸಾಲಿಗೆ[more...]

ಕರ್ನಾಟಕ ಟೂ ನಲ್ಲಿ ಶ್ರೀ ಅಹೋಬಲ ಟಿವಿಎಸ್ ಗೆ ನಂಬರ್ ಓನ್ ಕಿರೀಟ

ಚಿತ್ರದುರ್ಗ:ಜೂ26: ಚಿತ್ರದುರ್ಗ ನಗರದ ಶ್ರೀ ಅಹೋಬಲ ಟಿವಿಎಸ್ ಕಂಪನಿಯ ದಿನದಿಂದ ದಿನಕ್ಕೆ ಜನಪ್ರಿಯವಾಗಿ ಬೆಳೆಯುವ ಜೊತೆಗೆ ಜನರನ್ನು ಆಕರ್ಷಣೆ ಮಾಡುತ್ತಿದ್ದು ಎರಡನೇ ಬಾರಿಗೆ ಮಧ್ಯ ಕರ್ನಾಟಕದಲ್ಲಿ (K2) ಎಲ್ಲಾ ಟಿವಿಎಸ್ ಶೋ ರೂಂ ಗಳನ್ನು[more...]

ಐದು ಗ್ಯಾರೆಂಟಿಗಳ ಜಾರಿಗೆ ನಾವು ಬದ್ದ:ಶಾಸಕ ಟಿ.ರಘುಮೂರ್ತಿ

ಚಿತ್ರದುರ್ಗ ಜೂ. ೨೫: ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ಮತದಾರರಿಗೆ ನೀಡಿರುವ ಐದು ಗ್ಯಾರೆಂಟಿಗಳನ್ನು ಈಡೇರಿಸಲಿದೆ ಈಗ ಅದಕ್ಕೆ ಬೇಕಾದ ತಯಾರಿಯನ್ನು ನಮ್ಮ ಪಕ್ಷ ಮಾಡುತ್ತಿದೆ ಈಗಾಗಲೇ ಒಂದು ಗ್ಯಾರೆಂಟಿಯನ್ನು ನೀಡಿದೆ. ಈ ಮಧ್ಯೆ[more...]

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹಾಗೂ ಯೋಜನಾ ಅಭಿಯಂತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹಾಗೂ ಯೋಜನಾ ಅಭಿಯಂತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಆರ್.ಓ.ಘಟಕಗಳ ನಿರ್ಮಾಣದಲ್ಲಿ 1.11 ಕೋಟಿ ರೂ. ಡಿಎಂಎಫ್ ಹಣ ದುರ್ಬಳಕೆ ಆರೋಪ ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.25: ಶುದ್ಧ ನೀರು ಘಟಕಗಳ[more...]