ಬ್ರಿಟೀಷರ ಮನ ಪರಿವರ್ತಿಸಿ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಪುರುಷ ಗಾಂಧೀಜಿ:ಶಾಸಕ ಟಿ.ರಘುಮೂರ್ತಿ

. ಚಳ್ಳಕೆರೆ-೦೨ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಚಿಂತನೆಗಳು ಮತ್ತು ಆದರ್ಶಗಳು ರಾಷ್ಟçವನ್ನು ಅಭಿವೃದ್ದಿಪಥದತ್ತ ಕೊಂಡೊಯಲು ಸಾಧ್ಯವಾಯಿತು. ವಿಶ್ವದಲ್ಲಿ ಪ್ರಬಲವಾದ ಪ್ರಜಾಸತಾತ್ಮಕ ರಾಷ್ಟçವಾದ ಭಾರತದಲ್ಲಿ ಗಾಂಧೀಜಿಯವರ ಹೋರಾಟಗಳು ಸರ್ವಕಾಲಕ್ಕೂ ಚಿರಸ್ತಾಯಿಯಾಗಿ ಉಳಿಯಲಿವೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ[more...]

ಜೀವನ ಶೈಲಿ ಬದಲಾವಣೆಯಿಂದ ಸದೃಢ ಆರೋಗ್ಯ: ಡಿಹೆಚ್‍ಓ ಡಾ.ಆರ್.ರಂಗನಾಥ್

ಚಿತ್ರದುರ್ಗ (ಕನಾಟಕ ವಾರ್ತೆ) ಸೆಪ್ಟೆಂಬರ್ 26: ಹಿರಿಯ ನಾಗರಿಕರು ಬಿಪಿ, ಶುಗರ್, ರಕ್ತ ಹೀನತೆ, ಮಧುಮೇಹ, ಕ್ಯಾನ್ಸರ್ ಇಂತಹ ಕಾಯಿಲೆಗಳಿಗೆ ಬೇಗ ಗುರಿಯಾಗುತ್ತಾರೆ. ಹಾಗಾಗಿ ಇಂತಹ ಕಾಯಿಲೆಗಳು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪೌಷ್ಠಿಕ ಆಹಾರದ[more...]

ಬಾಬೂರಾವ್ ಚಿಂಚನಸೂರ್ ವಿಧಾನ ಪರಿಷತ್ ಸ್ಥಾನಕ್ಕೆ ಅವಿರೋಧ ಆಯ್ಕೆ

ರಾಜ್ಯ ವಿಧಾನಪರಿಷತ್ತಿಗೆ ಸಿ.ಎಂ ಇಬ್ರಾಹಿಂ ರಾಜೀನಾಮೆ ಬಳಿಕ, ಒಂದು ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಬಿಜೆಪಿಯಿಂದ ಬಾಬೂರಾವ್ ಚಿಂಚನಸೂರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿತ್ತು. ಅವರ ವಿರುದ್ಧ ಯಾವುದೇ ಪಕ್ಷದಿಂದ ಅಭ್ಯರ್ಥಿ ಹಾಕದ ಹಿನ್ನಲೆಯಲ್ಲಿ[more...]

ಮೊರರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳ ಜೀವದ ಜೊತೆ ಪ್ರಾಂಶುಪಾಲರ, ವಾರ್ಡನಗಳ ಚೆಲ್ಲಾಟ,ಮಕ್ಕಳ‌ ಪ್ರಾಣ ಹೋದರೆ ಮರಳಿ ಕೊಡತ್ತಿರೇನ್ರಿ

ಚಿತ್ರದುರ್ಗ:chitrdaurga: -ಜು--30  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಇಸಾಮುದ್ರ ಸೇರಿ ಹಲವು ಕಡೆಗಳಲ್ಲಿ ಹಾಸ್ಟೆಲ್ ಮತ್ತು ಶಾಲೆಯ ಮಕ್ಕಳಿಗೆ ವಿಷಪೂರಿತ ಆಹಾರ ಸೇವನೆಯಿಂದ ವಾಂತಿ, ಭೇದಿಗಳು ಆಗುತ್ತಿರುವ ಪ್ರಕರಣಗಳು ನಿರಂತರವಾಗಿ ಆಗುತ್ತಿದ್ದು ಇದಕ್ಕೆ ನೇರವಾಗಿ ಪ್ರಾಂಶುಪಾಲರು,[more...]

ರಾಜ ದುರ್ಗಾಪರಮೇಶ್ವರಿ ಮಾತೆಗೆ ಆಶಾಢ ಮಾಸದ ವಿಶೇಷ ಪೂಜೆ

ಹಿರಿಯೂರು : ಹಿರಿಯೂರು ನಗರದ ಶಕ್ತಿ ದೇವತೆ ಶ್ರೀ ರಾಜಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಆಶಾಢ ಮಾಸದ ಮಂಗಳವಾರದ ಪ್ರಯುಕ್ತ ಇಂದು ಬೆಳಿಗ್ಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಮಾತೆಗೆ ವಿಶೇಷವಾದ ಹೂವಿನ[more...]

ವಿಶ್ವವಿದ್ಯಾಲಯಗಳಲ್ಲಿನ 2200 ಬೋಧಕರು ಹಾಗೂ ಸಾವಿರಾರು ಬೋಧಕೇತರ ಹುದ್ದೆಗಳ ಭರ್ತಿ ಶೀಘ್ರ

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ 2200 ಬೋಧಕರು ಹಾಗೂ ಸಾವಿರಾರು ಬೋಧಕೇತರ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ನೇಮಕಾತಿ ಪ್ರಾಧಿಕಾರದ ಮೂಲಕ ವಿವಿಗಳಲ್ಲಿ ಖಾಲಿ ಇರುವ[more...]