ಸವಿತಾ ಸಮಾಜದ ಗೌರವಾಧ್ಯಕ್ಷರಾಗಿ ದೇವೇಂದ್ರ ಕುಮಾರ್ ಆಯ್ಕೆ…

ಹಿರಿಯೂರು: ಹಿರಿಯೂರು ತಾಲೂಕು ಸವಿತಾ ಸಮಾಜಕ್ಕೆ ವಿವಿಧ ಪದಾಧಿಕಾರಿಗಳನ್ನು ಸೋಮವಾರ ಹಿರಿಯೂರಿನಲ್ಲಿ ಸಭೆ ಸೇರಿ ಅವಿರೋಧ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪಿ.ಎಲ್.ದೇವೇಂದ್ರ ಕುಮಾರ್, ಅಧ್ಯಕ್ಷರಾಗಿ ಗೌನಹಳ್ಳಿ ಟಿ.ಉಮೇಶ್, ಹಿರಿಯೂರು ನಗರ ಅಧ್ಯಕ್ಷರಾಗಿ ಆರ್.ನಾಗೇಶ್, ಉಪಾಧ್ಯಕ್ಷರಾಗಿ[more...]

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜು ಅವರನ್ನು ಅಭಿನಂದಿಸಲಾಯಿತು…

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ನೂತನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಮೆದೇಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಆರ್.ನರಸಿಂಹರಾಜು ಅವರಿಗೆ ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ[more...]

ಚಿತ್ರದುರ್ಗದಲ್ಲಿ ಜಿಟಿಜಿಟಿ ಮಳೆಯಿಂದಾಗಿ ಊಟಿಯಂತೆ ಕಣ್ಮನಸೆಳೆಯುತ್ತಿರುವ ದೃಶ್ಯ…

ಚಿತ್ರದುರ್ಗ: ಚಿತ್ರದುರ್ಗ ನಗರ ಸೇರಿದಂತೆ ಗ್ರಾಮೀಣ ಭಾಗದ ಹಲವೆಡೆ ಸೋಮವಾರ ಜಿಟಿ ಜಿಟಿ ಮಳೆಯಾಗಿದೆ. ನಗರದಲ್ಲಿ ಬೆಳಿಗ್ಗೆಯಿಂದಲೂ ದಟ್ಟವಾದ ಮೋಡಕವಿದ ವಾತಾವರಣ ಇತ್ತು. ಆಗೊಮ್ಮೆ, ಈಗೊಮ್ಮೆ ಜಿಟಿಜಿಟಿ ಮಳೆ ಮಳೆಯಾಗುತ್ತಿತ್ತು. ಜಿಟಿಜಿಟಿ ಮಳೆಯಾಗುತ್ತಿದ್ದರಿಂದ ತಾಪಮಾನ[more...]

ಡಾ.ಶಿವಮೂರ್ತಿ ಮುರುಘಾ ಶರಣರ ಇಷ್ಟಲಿಂಗ ಧ್ಯಾನ…

ಚಿತ್ರದುರ್ಗ: ಶ್ರೀಮುರುಘಾಮಠದಲ್ಲಿ ಶಿವಯೋಗದ(ಇಷ್ಟಲಿಂಗ ಧ್ಯಾನ)ಪ್ರಾತ್ಯಕ್ಷಿಕೆಯೊಂದಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು. ನಾಗರೀಕತೆಯ ಇತಿಹಾಸ, ಶರಣರ ಇತಿಹಾಸ. ವಚನಕಾರರ ಇತಿಹಾಸ. ಇವರು ಕಲ್ಯಾಣದಲ್ಲಿ ಕೂಡಿಕೊಂಡು ಬಸವಣ್ಣನವರ ನೇತೃತ್ವ ಹಾಗು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಚಿಂತನೆ[more...]

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಶಾಸಕ ರಘುಮೂರ್ತಿ ಸೂಚನೆ ಮೇರೆಗೆ ತಡರಾತ್ರಿಯೇ ಪರಿಹಾರ ಕಾರ್ಯಗಳನ್ನು ಮಾಡಿದ ತಾಲೂಕು ಆಡಳಿತ…

ಚಳ್ಳಕೆರೆ: ಚಳ್ಳಕೆರೆ ನಗರ ಸೇರಿದಂತೆ ತಾಲೂಕಿನ ನಾಯಕನಹಟ್ಟಿ ಹೋಬಳಿ ಸೇರಿದಂತೆ ಕೆಲ ಭಾಗಗಳಲ್ಲಿ ಭಾನುವಾರ ತಡ ರಾತ್ರಿ ಬಿರುಸಿನ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಚಳ್ಳಕೆರೆ ಪಟ್ಟಣದ ಅಭಿಷೇಕ್[more...]

ಸುಳ್ಳಿನ ಮಹತ್ವ ಮತ್ತು ಸತ್ಯದ ಸಂಕಷ್ಟ, ವಾಸ್ತವ ಸಮಾಜದಲ್ಲಿ ಸುಳ್ಳಿಗೇ ಅತಿಹೆಚ್ಚು ಪ್ರಾಮುಖ್ಯತೆ…

ಬೆಂಗಳೂರು: ಸುಳ್ಳಿನ ಮಹತ್ವ ಮತ್ತು ಸತ್ಯದ ಸಂಕಷ್ಟ........ ವಾಸ್ತವ ಸಮಾಜದಲ್ಲಿ ಸುಳ್ಳಿಗೇ ಅತಿಹೆಚ್ಚು ಪ್ರಾಮುಖ್ಯತೆ ಇದೆ. ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ವಿಷಯಗಳಲ್ಲಿ ತಮ್ಮ ಅನುಕೂಲಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟೂ ಸುಳ್ಳುಗಳನ್ನು ಸಾಮಾನ್ಯವಾಗಿ[more...]

5 ಮಂದಿ ಬೇಕರಿ ಅಂಗಡಿ ಕೆಲಸಗಾರರಿಗೆ ಕೊರೊನಾ ಪಾಸಿಟಿವ್, ಬೇಕರಿ ಐಟಂ ತಿಂದವರಲ್ಲಿ ಹೆಚ್ಚಿದ ಆತಂಕ, ಸಾವಿನ ಸಂಖ್ಯೆ 5ಕ್ಕೆ ಏರಿಕೆ….

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೆ 17 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ ಪಟ್ಟಿವೆ. ಈ ಪೈಕಿ 5 ಮಂದಿ ಬೇಕರಿ ಅಂಗಡಿ ಕೆಲಸಗಾರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು ಬೇಕರಿ ಐಟಂ ಖರೀದಿ[more...]