ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ

 

ಹೊಳಲ್ಕೆರೆ: ಜನವರಿ ೩೦,೧೯೪೮ – ಭಾರತದೇಶದ ರಾಷ್ತ್ರಪಿತರೆನಿಸಿಕೊಂಡ ಮಹಾತ್ಮ ಗಾಂಧಿಯವರು ಮರಣ ಹೊಂದಿದ ದಿನ .ಈ ದಿನವನ್ನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಪ್ರಯುಕ್ತ ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮೌನ ಆಚರಣೆಯ ಮೂಲಕ ಗೌರವ ನಮನ ಅರ್ಪಿಸಿ ಹುತಾತ್ಮರ ದಿನಾಚಾರಣೆಯನ್ನು ಆಚಾರಿಸಲಾಯಿತು. ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀ ಎ ವಾಸಿಂ, ಅಧ್ಯಕ್ಷರಾದ ಶ್ರೀ ಆರ್ ಎ ಅಶೋಕ್, ಉಪಾಧ್ಯಕ್ಷರಾದ ಶ್ರೀ ಕೆ ಸಿ ರಮೇಶ್, ಸದಸ್ಯರುಗಳಾದ ಶ್ರೀಮತಿ ಸುಧಾ ಬಸವರಾಜ್, ಶ್ರೀಮತಿ ಪೂರ್ಣಿಮಾ ಬಸವರಾಜ್, ಶ್ರೀ ಸಯ್ಯದ್ ಸಜೀಲ್, ಶ್ರೀ ಸಯ್ಯದ್ ಮನ್ಸೂರ್, ಶ್ರೀ ಡಿ ಎಸ್ ವಿಜಯ, ಶ್ರೀ ಎಲ್ ವಿಜಯ ಸಿಂಹ ಖಾಟ್ರೋತ್, ಶ್ರೀ ಬಿ ಎಸ್ ರುದ್ರಪ್ಪನವರು ಮತ್ತು ಪಟ್ಟಣ ಪಂಚಾಯಿತಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours