ನಾಳೆ‌ ಚಳ್ಳಕೆರೆಗೆ ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್ ಕುಮಾರ್ ಭೇಟಿ

 

ಚಳ್ಳಕೆರೆ-03 ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್ ಕುಮಾರ್ ಬುಧವಾರ ಚಳ್ಳಕೆರೆ ನಗರಕ್ಕೆ ಆಗಮಿಸಿ ರಾಮಕೃಷ್ಣ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ವೇದ ಸಿನಿಮಾ ಹಿನ್ನೆಲೆಯಲ್ಲಿ‌ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಮಾತನಾಡುವರು. ಬುಧವಾರ ಬೆಳ್ಳಗೆ 10:30ಕ್ಕೆ ಚಿತ್ರಮಂದಿರಕ್ಕೆ ಭೇಟಿ‌ ನೀಡಿ ಹೊಸಪೇಟೆ, ಬಳ್ಳಾರಿ ತಲುಪುವರು.

[t4b-ticker]

You May Also Like

More From Author

+ There are no comments

Add yours