ದಸರಾ ಹಬ್ಬಕ್ಕೆ ಶ್ರೀ ಅಹೋಬಲ ಟಿವಿಎಸ್ ವತಿಯಿಂದ ಗ್ರಾಹಕರಿಗೆ ಭರ್ಜರಿ ಆಫರ್

 

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ  ದಸರಾ ಹಬ್ಬದ ಸಂಭ್ರಮಕ್ಕೆ ಸಿದ್ದವಾಗಿದೆ. ಅತಿ ಹೆಚ್ಚು ಜನ ಮನ್ನಣೆ ಪಡೆಯುವ ಮೂಲಕ ಫೈರ್ ಬ್ರಾಂಡ್ ನಂತೆ  ಹೊರ ಹೊಮ್ಮುತ್ತಿರುವ ಶ್ರೀ ಅಹೋಬಲ ಟಿವಿಎಸ್ ದಸರಾ ಹಬ್ಬಕ್ಕೆ ಪ್ರೀತಿಯ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ‌. 

ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ 5555 ರೂ ಗಳ 7.5 ಲೀಟರ್ ಕುಕ್ಕರ್, ಬ್ರಾಂಡೆಡ್ ಮಿಕ್ಸಿ  ನೀಡುತ್ತಿದ್ದು ಬೈಕ್  ಖರೀದಿದಾರರಿಗೆ ಸಿಹಿ ಸುದ್ದಿಯಾಗಿದೆ.
*ಅತಿ ಕಡಿಮೆ ಡೌನ್ ಪೇಮೆಂಟ್ 
*ಸ್ಥಳದಲೇ ಸಾಲ ಸೌಲಭ್ಯ 
* ನಿಮ್ಮ  ವಾಹನ ಎಕ್ಸ್ಚೇಂಜ್ ಮಾಡಿ ಹೊಸ ವಾಹನ ಪಡೆಯಬಹುದು. 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೊ:8550801144 
[t4b-ticker]

You May Also Like

More From Author

+ There are no comments

Add yours